Bantwala: ದ.ಕ. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಚಿತ್ತರಂಜನ್ ಶೆಟ್ಟಿ ಅವರಿಗೆ ಫೈರಿಂಗ್

Bantwala: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಚಿತ್ತರಂಜನ್ ಶೆಟ್ಟಿ ಬೊಂಡಾಲ ಮೇಲೆ ಇಂದು (ಫೆ.4) ಅನಂತಾಡಿಯಲ್ಲಿ ಫೈರಿಂಗ್ ನಡೆದಿದೆ ಎಂದು ವರದಿಯಾಗಿದೆ.
ಫೈರಿಂಗ್ ಯಾವ ಕಾರಣಕ್ಕೆ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಅನಂತಾಡಿಗೆ ಚಿತ್ತರಂಜನ್ ಶೆಟ್ಟಿ ಹೋಗಿದ್ದು ಏಕೆ ಎನ್ನುವುದು ಕೂಡಾ ತಿಳಿದು ಬಂದಿಲ್ಲ. ಕೆಲವೊಂದು ಮಾಹಿತಿ ಪ್ರಕಾರ ಇದು ಮಿಸ್ ಫೈಯರ್ ಆಗಿರಬಹುದು ಎನ್ನಲಾಗಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಗೆ ಅವರೇ ಹೋಗಿ ದಾಖಲಾಗಿದ್ದಾರೆ ಎನ್ನಲಾಗಿದೆ.
Comments are closed.