BBK11: ಬಿಗ್‌ಬಾಸ್‌ ಸೀಸನ್‌ 11 ಗ್ರ್ಯಾಂಡ್‌ ಫಿನಾಲೆ ವೇದಿಕೆಯಲ್ಲಿ ಕಿಚ್ಚ ಸುದೀಪ್‌; ಕಾಸ್ಟ್ಯೂಮ್‌ ಹೇಗಿದೆ ನೋಡಿ!

BBK11: ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಫಿನಾಲೆ ಹಂತಕ್ಕೆ ಬಂದಿದೆ. ಕಿಚ್ಚ ಸುದೀಪ್‌ ಅವರು ಇಂದು ಗ್ರ್ಯಾಂಡ್‌ ಫಿನಾಲೆ ಹೋಸ್ಟ್‌ ಮಾಡಲಿದ್ದು, ಪ್ರೋಮೋ ಬಿಡುಗಡೆಯಾಗಿದೆ.

ಇಂದು ಸಂಜೆ 6 ಗಂಟೆಗೆ ಗ್ರ್ಯಾಂಡ್‌ ಫಿನಾಲೆಯ ಮೊದಲ ಹಂತ ಪ್ರಸಾರವಾಗಲಿದ್ದು, ಇಂದಿನ ಎಪಿಸೋಡ್‌ನಲ್ಲಿ ಮೂವರನ್ನು ಎಲಿಮಿನೇಟ್‌ ಮಾಡಲಾಗುತ್ತದೆ. ಈ ಮೂಲಕ ಟಾಪ್‌ 3 ರಲ್ಲಿ ಯಾರು ಇರುತ್ತಾರೆ ಎನ್ನುವುದು ಇಂದು ತಿಳಿಯಲಿದೆ.

ಕಿಚ್ಚ ಸುದೀಪ್‌ ಅವರ ಗ್ರ್ಯಾಂಡ್‌ ಎಂಟ್ರಿ ಜೊತೆಗೆ ಅವರು ಧರಿಸುವ ಬಟ್ಟೆ ಕೂಡಾ ಅಷ್ಟೇ ಗ್ರ್ಯಾಂಡ್‌ ಆಗಿದೆ. ಕಿಚ್ಚನ ಲುಕ್‌ನ ಒಂದು ಝಲಕ್‌ ಇಲ್ಲಿದೆ.

Comments are closed.