Amy Jackson: ʼದಿ ವಿಲನ್ʼ ನಟಿ ಆಮಿ ಜಾಕ್ಸನ್ ಬಿಕಿನಿ ಬೇಬಿ ಬಂಪ್ ಫೋಟೊ ವೈರಲ್

Amy Jackson: ನಟಿ ಆಮಿ ಜಾಕ್ಷನ್ ಎರಡನೇ ಬಾರಿಗೆ ಪ್ರೆಗ್ನೆಂಟ್ ಆಗಿದ್ದಾರೆ. ಬ್ರಿಟಿಷ್ ನಟಿ ಆಗಿರೋ ಇವರು ಕಿಚ್ಚ ಸುದೀಪ್ ನಟನೆಯ ʼದಿ ವಿಲನ್ʼ ಸಿನಿಮಾದಲ್ಲಿ ನಟನೆ ಮಾಡಿದ್ದರು. ಲಿವ್-ಇನ್‌ರಿಲೇಷನ್‌ಶಿಪ್‌ನಲ್ಲಿದ್ದ ಈಕೆ ಬ್ರೇಕ್ ಮಾಡಿ ಬೇರೆ ವ್ಯಕ್ತಿ ಜೊತೆ 2024ರಲ್ಲಿ ಮದುವೆ ಆಗಿದ್ದು, ಇದೀಗ ಎರಡನೇ ಬಾರಿಗೆ ಗರ್ಭಿಣಿಯಾಗಿದ್ದಾರೆ.
View this post on Instagram
2015 ರಿಂದ 2021 ರವರೆಗೆ ಹೋಟೆಲ್ ಉದ್ಯಮಿ ಜಾರ್ಜ್ ಪನಾಯೊಟೌ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದರು. ಇವರಿಂದ ಜಾರ್ಜ್‌ನಿಂದ ಮಗುವನ್ನು ಪಡೆದರು. 2019 ರಲ್ಲಿ ಆಮಿ ಹಾಗೂ ಜಾರ್ಜ್ ಮದುವೆ ನಿಶ್ಚಯ ಕೂಡಾ ಮಾಡಿಕೊಂಡಿದ್ದರು. ಆದರೆ ಇವರು ಮದುವೆಯಾಗಿಲ್ಲ, ನಂತರ 2021 ರಲ್ಲಿ ಬೇರೆ ಬೇರೆ ಆಗಿದ್ದಾರೆ.
ಇಂಗ್ಲೀಷ್ ಆಕ್ಟರ್ ಎಡ್ ವೆಸ್ಟ್‌ವಿಕ್ ಜೊತೆ ಆಕೆ ನಂತರ ಡೇಟಿಂಗ್ ಆರಂಭ ಮಾಡಿದ್ದಾರೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಅಕ್ಟೋಬರ್‌ನಲ್ಲಿ ಇವರು ತಾನು ಪ್ರೆಗ್ನೆಂಟ್ ಎನ್ನುವ ವಿಚಾರ ಹೇಳಿದ್ದರು. ಈಗ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದು, ಬಿಕಿನಿಯಲ್ಲಿ ಬೇಬಿ ಬಂಪ್ ತೋರಿಸಿದ್ದಾರೆ.
Comments are closed.