Mangalore : ವಿದೇಶದಲ್ಲಿ ಕೆಲಸ ಇದೆ ಹೇಳಿ ನಕಲಿ ಕಂಪನಿಯ ಸರ್ಟಿಫಿಕೇಟ್‌; ಆರೋಪಿಯ ಬಂಧನ

Mangalore: ವಿದೇಶದಲ್ಲಿ ಕೆಲಸ ಇದೆ ಎಂದು ಹೇಳಿ ನಕಲಿ ಕಂಪನಿಯ ಸರ್ಟಿಫಿಕೇಟ್‌ ಕಳುಹಿಸಿ ಹಣ ಪಡೆದು ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯೋರ್ವನನ್ನು ಮುಂಬೈನಲ್ಲಿ ಬಂಧನ ಮಾಡಲಾಗಿದೆ.

ಮಹಾರಾಷ್ಟ್ರದ ಮುಂಬೈ ನಿವಾಸಿ ಅತುಲ್‌ ತ್ರಿಪಾಠಿ (29) ಬಂಧಿತ ಆರೋಪಿ. ನ್ಯಾಯಾಲಯಕ್ಕೆ ಈತನನ್ನು ಮಂಗಳವಾರ (ಜ.21) ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ.

Comments are closed.