Central Government : ಹೊಸದಾಗಿ ಮದುವೆಯಾಗುವವರಿಗೆ ಕೇಂದ್ರ ಸರ್ಕಾರವು(Central Government) ಗುಡ್ ನ್ಯೂಸ್ ನೀಡಿದ್ದು, ಮದುವೆಯಾಗೋ ವಧು-ವರರಿಗೆ 2.50 ಲಕ್ಷ ರೂ. ಹಣ ನೀಡಲು ಮುಂದಾಗಿದೆ. ಯಾವುದಿದು ಈ ಯೋಜನೆ? ಲಾಭ ಪಡೆಯಲು ಏನು ಅರ್ಹತೆ ಏನು ? ಏನಿದು ಹೊಸ ಯೋಜನೆ? ಕೇಂದ್ರ ಸರ್ಕಾರವು ದಲಿತರನ್ನು ಒಳಗೊಂಡ ಅಂತರ್ಜಾತಿ ವಿವಾಹಗಳನ್ನು(Inter Cost Marriage) ಪ್ರೋತ್ಸಾಹಿಸಲು ʼಡಾ.ಅಂಬೇಡ್ಕರ್ ಫೌಂಡೇಶನ್ ವಿವಾಹ ಯೋಜನೆ 2024ʼ ಅನ್ನು ಪರಿಚಯಿಸಿದೆ. ಈ ಯೋಜನೆಯಡಿ ಯಾರೆಲ್ಲಾ ಹೊಸದಾಗಿ ಅಂತರ್ಜಾತಿ ವಿವಾಹವಾಗುತ್ತಾರೋ ಅಂತಹ … Continue reading Central Government: ಹೊಸದಾಗಿ ಮದುವೆ ಆಗಿರೋ ಜೋಡಿಗಳಿಗೆ ಗುಡ್ ನ್ಯೂಸ್ – ಕೇಂದ್ರದಿಂದ ನಿಮಗೆ ಸಿಗಲಿದೆ 2.50 ಲಕ್ಷ ರೂ !!
Copy and paste this URL into your WordPress site to embed
Copy and paste this code into your site to embed