Namaz Meaning: ‘ನಮಾಜ್’ ಅನ್ನೋದು ಸಂಸ್ಕೃತ ಪದ, ಈಶ್ವರನಿಗೆ ತಲೆಬಾಗಿ ಶರಣಾಗುವುದೇ ಅದರರ್ಥ – ವೈರಲ್ ಆಯ್ತು ಮುಸ್ಲಿಂ ಧರ್ಮಗುರು ಹೇಳಿಕೆ !!

Namaz Meaning: ಪ್ರತಿದಿನ 5 ಬಾರಿ ನಮಾಜ್ ಮಾಡವುದು ಮುಸ್ಲಿಂಮರ(Muslims) ಸಂಪ್ರದಾಯ. ಆಧ್ಯಾತ್ಮ ಭಾವವನ್ನು ವೃದ್ಧಿಗೊಳಿಸಿ ಆತ್ಮಶುದ್ಧಿಗಾಗಿ ಮುಸ್ಲಿಮರು ನಮಾಜ್ ಮಾಡುತ್ತಾರೆ. ಇದುವರೆಗೂ ನಾವೆಲ್ಲರೂ ಈ ನಮಾಜ್(Namaz) ಎಂಬ ಪದ ಉರ್ದು ಭಾಷೆಯಿಂದ ಬಂದಿರಬಹುದು ಅಂತ ಭಾವಿಸಿದ್ದೆವು. ಆದ್ರೆ ಇದು ಸಂಸ್ಕೃತ ಪದವಂತೆ!! ಇದನ್ನ ಸ್ವತಃ ಮುಸ್ಲಿಂ ಧರ್ಮಗುರುಗಳೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದು ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. https://www.instagram.com/reel/C9KW5zdvpih/?igsh=N2x5cXl5eDE5c3Mw ಹೌದು, ಅಖಿಲ ಭಾರತ ಇಮಾಮ್ ಸಂಘದ ಮುಖ್ಯಸ್ಥ ಡಾ. ಇಮಾಮ್ ಉಮರ್ ಇಲ್ಯಾಸಿ(Dr Iman Umer … Continue reading Namaz Meaning: ‘ನಮಾಜ್’ ಅನ್ನೋದು ಸಂಸ್ಕೃತ ಪದ, ಈಶ್ವರನಿಗೆ ತಲೆಬಾಗಿ ಶರಣಾಗುವುದೇ ಅದರರ್ಥ – ವೈರಲ್ ಆಯ್ತು ಮುಸ್ಲಿಂ ಧರ್ಮಗುರು ಹೇಳಿಕೆ !!