BJP Scamm List: ಕಾಂಗ್ರೆಸ್ ಟೈಮಲ್ಲಿ 2-3 ಆದ್ರೆ ಬಿಜೆಪಿ ಅವಧಿಯಲ್ಲಾಗಿದೆ ಬರೋಬ್ಬರಿ 21 ಹಗರಣ, ಇಲ್ಲಿದೆ ನೋಡಿ ಸಿದ್ದರಾಮಯ್ಯ ರಿಲೀಸ್ ಮಾಡಿದ ಲಿಸ್ಟ್!!

BJP Scam List: ರಾಜ್ಯದಲ್ಲಿ ಮುಡಾ ಹಗರಣ(Muda Scam) ಹಾಗೂ ವಾಲ್ಮಿಕಿ ನಿಗಮದಲ್ಲಾದ ಹಗರಣಗಳು ಭಾರೀ ಸದ್ದು ಮಾಡುತ್ತಿವೆ. ವಿಧಾನಸಭಾ ಅಧಿವೇಶನದಲ್ಲಂತೂ(Assembly Session) ಈ ಹಗರಣಗಳದ್ದೇ ಕಾರುಬಾರು. ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಈ ವಿಚಾರಗಳನ್ನು ಇಟ್ಟುಕೊಂಡೇ ಹರಿಹಾಯುತ್ತಿವೆ. ಇದಕ್ಕೆ ಎದಿರೇಟು ನೀಡಿರುವ ಸಿದ್ದರಾಮಯ್ಯ ಅವರು ಬಿಜೆಪಿ ಅವಧಿಯಲ್ಲಾಗಿದ್ದ ಬರೋಬ್ಬರಿ 21 ಹಗರಣಗಳ ಪಟ್ಟಿಯನ್ನು ಬಯಲುಮಾಡಿದ್ದಾರೆ. ಹೌದು, ಸಿಎಂ ಸಿದ್ದರಾಮಯ್ಯ (Siddaramaiah) ಗುರುವಾರ ಸದನದಲ್ಲಿ ಹೇಳಿದಂತೆ ಇಂದು (ಜು.19) ಬಿಜೆಪಿ ಅವಧಿಯಲ್ಲಿ ನಡೆದಿದೆ ಎನ್ನಲಾದ 21 ಹಗರಣಗಳ ಪಟ್ಟಿಯನ್ನು … Continue reading BJP Scamm List: ಕಾಂಗ್ರೆಸ್ ಟೈಮಲ್ಲಿ 2-3 ಆದ್ರೆ ಬಿಜೆಪಿ ಅವಧಿಯಲ್ಲಾಗಿದೆ ಬರೋಬ್ಬರಿ 21 ಹಗರಣ, ಇಲ್ಲಿದೆ ನೋಡಿ ಸಿದ್ದರಾಮಯ್ಯ ರಿಲೀಸ್ ಮಾಡಿದ ಲಿಸ್ಟ್!!