Mangaluru: ದ.ಕ. ಜಿಲ್ಲೆಗೆ ನಕಲಿ ರಜೆ ಆದೇಶ….FIR ದಾಖಲು ಮಾಡಲು ಡಿಸಿ ಆರ್ಡರ್‌

Mangaluru: ಜುಲೈ 18 ರಂದು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂಬ ನಕಲಿ ಆದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಈ ಕುರಿತು ಎಫ್‌ಐಆರ್‌ ದಾಖಲು ಮಾಡಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು ಆದೇಶ ನೀಡಿದ್ದಾರೆ

ಈ ಹಿಂದೆ ನೀಡಿದ ಆದೇಶವನ್ನು ಎಡಿಟ್‌ ಮಾಡಲಾಗಿದ್ದು, ಜೂನ್‌ 18 ಎಂದು ತಿದ್ದಲಾಗಿದೆ. ಹಾಗಾಗಿ ಈ ರೀತಿ ಮಾಡಿದವರ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಹಂಚುವವರ ವಿರುದ್ಧ ಎಫ್‌.ಐ.ಆರ್‌ ದಾಖಲಿಸಲು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Leave A Reply

Your email address will not be published.