Rajya Sabha: ಮೋದಿ ಸರ್ಕಾರಕ್ಕೆ ಬಿಗ್ ಶಾಕ್, ರಾಜ್ಯಸಭೆಯಲ್ಲಿ NDA ಬಲ ಕುಸಿತ – ಇನ್ಮುಂದೆ ಸುಲಭವಲ್ಲ ಬಿಲ್ ಪಾಸ್ !!

Share the Article  Rajya Sabha: ಕಳೆದು ಲೋಕಸಭಾ ಚುನಾವಣೆಯಲ್ಲಿ(Parliament Election) ಬಹುಮತ ಪಡೆಯದೆ ಬಿಜೆಪಿಗೆ ಭಾರೀ ಮುಖಭಂಗವಾಗಿತ್ತು. ಆದರೂ ಹೇಗೋ ಕಸರತ್ತು ನಡೆಸಿ NDA ಮೈತ್ರಿ ಕೂಟದ ಮೂಲಕ ಸರ್ಕಾರ ರಚಿಸಿತ್ತು. ಆದರೆ ಇದೀಗ ಮತ್ತೆ ಬಿಜೆಪಿಗೆ ದೊಡ್ಡ ಆಘಾತ ಅಗಿದ್ದು ರಾಜ್ಯಸಭೆಯಲ್ಲಿ(Rajyasabha) ಕೂಡ NDA ಬಲ ಕುಸಿತಕಂಡಿದೆ. ಹೀಗಾಗಿ ಇನ್ಮಂದೆ ಬಿಲ್ ಪಾಸ್ ಮಾಡುವುದು ಅಷ್ಟು ಸುಲಭವಾಗಿರುವುದಿಲ್ಲ ಎನ್ನಲಾಗುತ್ತಿದೆ.   ಹೌದು, ನಾಲ್ವರು ಬಿಜೆಪಿ(BJP)ಯ ನಾಮನಿರ್ದೇಶಿತ ಸದಸ್ಯರಾದ ರಾಕೇಶ್ ಸಿನ್ಹಾ, ರಾಮ್ ಶಕಲ್, ಸೋನಲ್ … Continue reading Rajya Sabha: ಮೋದಿ ಸರ್ಕಾರಕ್ಕೆ ಬಿಗ್ ಶಾಕ್, ರಾಜ್ಯಸಭೆಯಲ್ಲಿ NDA ಬಲ ಕುಸಿತ – ಇನ್ಮುಂದೆ ಸುಲಭವಲ್ಲ ಬಿಲ್ ಪಾಸ್ !!