Darshan: ಬಚಾವ್ ಮಾಡಲು ದರ್ಶನ್ ಗೆ ಹೊಸ ಷರತ್ತು ವಿಧಿಸಿದ ಕುಟುಂಬಸ್ಥರು, ಆಪ್ತರು ಹಾಗೂ ಪ್ರಭಾವಿಗಳು !! ಏನದು? ದರ್ಶನ್ ಒಪ್ಪಬಹುದೇ?

    Darshan: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಡಿ(Renukaswamy murder Case) ಆರೋಪಿಯಾಗಿ ಜೈಲು ಸೇರಿರೋ ದರ್ಶನ್(Darshan) ಪಾಡಂತೂ ಹೇಳತೀರದಾಗಿದೆ. ಬಿಡುಗಡೆಯ ಭಾಗ್ಯವೇ ಸಿಗುತ್ತಿಲ್ಲ. ಹೀಗಾಗಿ ಆಪ್ತರು ಹಾಗೂ ಕುಟುಂಬಸ್ಥರಿಂದ ಇದೀಗ ಎರಡನೇ ಪ್ರಯತ್ನ ಶುರುವಾಗಿದೆ. ಆದರೆ ಈ ವೇಳೆ ಆ ಒಂದು ‘ಷರತ್ತಿನ’ ಬಗ್ಗೆ ಚರ್ಚೆಮಾಡಲಾಗಿದೆಯಂತೆ !!   ಹೌದು,  ದರ್ಶನ್ ಉಳಿಸಲು 2ನೇ ಸುತ್ತಿನ ಪ್ರಯತ್ನ ಶುರುವಾಗಿದೆ. ದರ್ಶನ್ ಬಚಾವ್‌ಗೆ ಪ್ರಭಾವಿಗಳು ಹೈವೋಲ್ಟೇಜ್ ಸಭೆಯನ್ನು(Highvoltage )ನಡೆಸಿದ್ದಾರೆ. ದರ್ಶನ್ ಉಳಿಸಲು ಇದೀಗ ಅವರ ಆಪ್ತರು, ರಾಜಕಾರಣಿಗಳು … Continue reading Darshan: ಬಚಾವ್ ಮಾಡಲು ದರ್ಶನ್ ಗೆ ಹೊಸ ಷರತ್ತು ವಿಧಿಸಿದ ಕುಟುಂಬಸ್ಥರು, ಆಪ್ತರು ಹಾಗೂ ಪ್ರಭಾವಿಗಳು !! ಏನದು? ದರ್ಶನ್ ಒಪ್ಪಬಹುದೇ?