Husband – wife: ಪತ್ನಿ ಗರ್ಭಿಣಿಯಾದಳೆಂದು ತಲೆಗೆ ಶೂಟ್ ಮಾಡ್ಕೊಂಡ ಗಂಡ! ಅಷ್ಟಕ್ಕೂ ಕಾರಣ ಏನು ಗೊತ್ತಾ?

Husband – wife: ಇಲ್ಲೊಬ್ಬ ಭೂಪ ಪತ್ನಿ ಗರ್ಭಿಣಿಯಾದ ವಿಷಯ ಕೇಳಿದ ಕೂಡಲೇ ತನ್ನ ಹಣೆಗೆ ಶೂಟ್ ಮಾಡ್ಕೊಂಡ ವಿಚಿತ್ರ ಘಟನೆ ಭರತಪುರ ಜಿಲ್ಲೆಯ ಉಚ್ಚೈನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ನಡೆದಿದೆ.