Relationship: ಮದುವೆಯಾಗಿ ವರ್ಷ ಕಳೆದ್ರು ಫಸ್ಟ್‌ನೈಟ್‌ಗೆ ಒಪ್ಪದ ಪತಿ! ಕೊನೆಗೂ ಬಯಲಾಯ್ತು ರಹಸ್ಯ!

Relationship: ಮದುವೆಯಾದ ದಂಪತಿಗಳಿಗೆ ತಮ್ಮ ಹೊಸ ಜೀವನದ ಬಗ್ಗೆ ಹಲವಾರು ಕನಸುಗಳು ಇರುತ್ತದೆ. ಆದ್ರೆ ಕೆಲವರ ವೈವಾಹಿಕ ಜೀವನದಲ್ಲಿ ತಾವು ಊಹಿಸದಂತ ಘಟನೆಗಳು ನಡೆದು ಹೋಗುತ್ತದೆ.