Gibbons: ಸಂಗಾತಿಯನ್ನು ಸೆಳೆಯಲು ತನ್ನ ‘ಮಲ’ ಕೊಟ್ಟು ಪ್ರಪೋಸ್ ಮಾಡುತ್ತೆ ಈ ಪ್ರಾಣಿ !! ಯಾಕೆ, ಹೇಗೆ ಗೊತ್ತಾ?

Gibbons: ತನ್ನ ಮಲವನ್ನು ನೀಡಿ ಸಂಗಾತಿಯನ್ನು ಸೆಳೆಯುವ ಬಗ್ಗೆ ನೀವೇನಾದ್ರೂ ಕೇಳಿದ್ದೀರಾ? ಇದು ನಿಮಗೆ ಕೊಂಚ ಅಸಹ್ಯ ಅಥವಾ ಕಸಿವಿಸಿ ಎನಿಸಿದರೂ ಅದು ಸತ್ಯ.