Traffic Police: ಈ ನಿಯಮ ಪಾಲಿಸದೇ ಇದ್ರೆ ಹೆಲ್ಮೆಟ್ ಹಾಕಿದ್ರು ಬೀಳುತ್ತೆ ದಂಡ!

Traffic Police: ಅರ್ಧ ಹೆಲ್ಮೆಟ್, ಗಲ್ಲದ ಪಟ್ಟಿಗಳಿಲ್ಲದ ಹೆಲ್ಮೆಟ್ ಮತ್ತು ಪ್ರಮಾಣಿತವಲ್ಲದ ಹೆಲ್ಮೆಟ್​ಗಳನ್ನು ಧರಿಸಿರುವುದು ಕಂಡುಬರುತ್ತದೆ. ಇದರಿಂದ ಅಪಾಯವೇ ಹೆಚ್ಚು.