Bank Holidays July 2024: ಜುಲೈ ತಿಂಗಳಲ್ಲಿ 12 ದಿನ ಬ್ಯಾಂಕ್ ರಜೆ: ಇಲ್ಲಿದೆ ಡಿಟೇಲ್ಸ್ !

Bank Holidays July 2024: ಪ್ರತಿ ತಿಂಗಳಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂದಿನ ತಿಂಗಳು ಜುಲೈ ನಲ್ಲಿ (Bank Holidays July 2024) ಬ್ಯಾಂಕ್ ರಜೆ ಘೋಷಿಸಿದೆ.