Viral video: ಕಾವಲಯ್ಯ ಹಾಡಿಗೆ ಸಖತ್ ಸ್ಟೆಪ್ ಹಾಕಿದ ಗೊರಿಲ್ಲಾ- ಇದು ಸೊಂಟ ಬಳುಕಿಸೋದನ್ನು ನೋಡಿದ್ರೆ ನಟಿಯರೂ…
ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ. ಸೊಂಟ ಬಳುಕಿಸಿ ಕುಣಿದ ಈ ಡ್ಯಾನ್ಸ್ ನೋಡಿದ ನೆಟ್ಟಿಗರು ಗೋರಿಲ್ಲಾಗೆ ಫಿದಾ ಆಗಿ ಬಿಟ್ಟಿದ್ದಾರೆ.
ಹೊಸಕನ್ನಡ ವಾಟ್ಸಪ್ ಗ್ರೂಪ್ಗೆ ಸೇರಿ