Puttur: ದ.ಕ.ಜಿಲ್ಲೆಯಲ್ಲೂ ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ ಪೂರೈಕೆ : ಬೆಳ್ತಂಗಡಿ ಬಳಿಕ ಈಗ ಪುತ್ತೂರಲ್ಲೂ ಕೊಳೆತ ಮೊಟ್ಟೆಗಳ ಸರಬರಾಜು

Puttur: ಆಹಾರ ನೀಡುವ ಯೋಜನೆಯಲ್ಲಿ ಮೊಟ್ಟೆಗಳನ್ನು ನೀಡಲಾಗುತ್ತಿದ್ದು,ಇದೀಗ ವಿತರಣೆ ಮಾಡುವ ಮೊಟ್ಟೆಗಳು ಕೊಳೆತಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.