Sowjanya murder case: ಸೌಜನ್ಯಗೌಡ ಪ್ರಕರಣ ಮರು ತನಿಖೆಗೆ ಆದೇಶ ಬರ್ಬೋದು ಎಂಬ ಕಾರಣಕ್ಕೇ ಸಿಎಂ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಆಹ್ವಾನ ?!

Sowjanya murder case: ಬಿಡುವಿನ ವೇಳೆ ಬರುವಂತೆ ಕ್ಷೇತ್ರಕ್ಕೆ ಆಹ್ವಾನ ಮಾಡಿದ್ದ ಪತ್ರವೊಂದು ಸುದ್ದಿಯಾಗಿದ್ದು ಇದರ ಬೆನ್ನಲ್ಲೇ ಸೌಜನ್ಯ ನ್ಯಾಯದ ಪರ ಹೋರಾಟಗಾರರು ಮುಖ್ಯಮಂತ್ರಿಗಳಲ್ಲಿ ನ್ಯಾಯದ ಮೊರೆ ಹೋಗುವ ಸೂಚನೆ ಸಿಕ್ಕಿದೆ.