Udupi: ಮನೆ ಕೆಲಸದವಳ ಆರೈಕೆಗೆ ಮನಸೋತ ಶ್ವಾನ! ಮಾಲಿಕರನ್ನು ಬಿಟ್ಟು ಆಕೆಯ ಹಿಂದೆಯೇ ಬಂದು ಬಸ್ ಏರಿತು!!

ಕೆಲಸದಾಕೆಯನ್ನು ಹಿಂಬಾಲಿಸಿದ ಶ್ವಾನವು ಆಕೆಯೊಂದಿಗೆ ಬಸ್ ನಿಲ್ದಾಣಕ್ಕೆ ಬಂದಿದೆ. ಬಳಿಕ ಆಕೆಯ ಹಿಂದೆಯೇ ಬಸ್ ಏರಿದೆ.