PF Withdraw update : ಉದ್ಯೋಗಿಗಳಿಗೆ ಇಲ್ಲಿದೆ ಗುಡ್ ನ್ಯೂಸ್ ; PF ವಿತ್ ಡ್ರಾ ಮಾಡಿದ್ರೆ ಶೇ 20 ರಷ್ಟು ಟಿಡಿಎಸ್ (TDS) ಕಡಿತ!

PF Withdraw update : ಫೆಬ್ರವರಿ 1 ರಂದು ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ(PF Withdraw update) ಇಪಿಎಫ್ಒ (EPFO) ಹಿಂಪಡೆಯುವಿಕೆಯ ಮೇಲೆ ಟಿಡಿಎಸ್ (TDS) ದರವನ್ನು ಕಡಿತ ಮಾಡಿ, ಪ್ರತಿಶತ 30 ರಿಂದ 20 ಪ್ರತಿಶತ ಕ್ಕೆ ಇಳಿಸುವುದಾಗಿ ಘೋಷಿಸಿದ್ದಾರೆ.

ಈ ಘೋಷಣೆಯು ಇಪಿಎಫ್ಒ (EPFO) ದಾಖಲೆಗಳಲ್ಲಿ ಪ್ಯಾನ್ (PAN) ನ ನವೀಕರಿಸಿದ ಸಂಬಳದ ವ್ಯಕ್ತಿಗಳಿಗೆ ಸಹಾಯ ಮಾಡುತ್ತದೆ. ಮತ್ತು ಆದಾಯ ತೆರಿಗೆಯ ಪ್ರಕಾರ ಖಾತೆಯು 5 ವರ್ಷಗಳಲ್ಲಿ ಇಪಿಎಫ್ಒ (EPFO) ಹಿಂಪಡೆಯುವಿಕೆ ಮೇಲೆ ಟಿಡಿಎಸ್ (TDS) ಕಡಿತಗೊಳಿಸಿದೆ.

ಇಪಿಎಫ್ಒ (EPFO) ನೊಂದಿಗೆ ಪ್ಯಾನ್ (PAN) ಕೂಡ ಲಭ್ಯವಿದ್ದರೆ, ಹಿಂಪಡೆಯುವ ಮೊತ್ತವು 50,000 ರೂಪಾಯಿಗಳನ್ನ ಮೀರಿದ್ರೆ, ಟಿಡಿಎಸ್ (TDS) ನ ಶೇ 10  ದರದಲ್ಲಿ ಕಡಿತಗೊಳಿಸಲಾಗುತ್ತದೆ. ಪ್ಯಾನ್ (PAN) ಲಭ್ಯವಿಲ್ಲದ ಅಥವಾ ಇಪಿಎಫ್ (EPF) ಖಾತೆಗೆ ಲಿಂಕ್ ಆಗಿರುವ ಹಿಂಪಡೆಯುವಿಕೆಗಳಿಗೆ, ಮೊದಲು ಟಿಡಿಎಸ್ (TDS) ದರವು 30 ಪ್ರತಿಶತ ಇತ್ತು. ಆದರೆ ಇದೀಗ  ಟಿಡಿಎಸ್ ದರವನ್ನ ಶೇಕಡಾ 20 ಪ್ರತಿಶತ ಕ್ಕೆ ಇಳಿಸಿಲಾಗಿದೆ. ಇದು ಕಡಿಮೆ ಆದಾಯದ  ಸಂಬಳ ಪಡೆಯುವ ವ್ಯಕ್ತಿಗಳಿಗೆ ಸಹಾಯ ಮಾಡುತ್ತದೆ. ಮತ್ತು  ಆದಾಯ ತೆರಿಗೆಯನ್ನು ಸೆಕ್ಷನ್ (section) 192A ಅಡಿಯಲ್ಲಿ ತೆಗೆದುಹಾಕಲಾಗಿದೆ.

ಬಜೆಟ್ 2023ರಲ್ಲಿ ‘ಅನೇಕ ಕಡಿಮೆ- ವೇತನದ ಉದ್ಯೋಗಿಗಳು ಪ್ಯಾನ್ (PAN) ಹೊಂದಿಲ್ಲ ಎಂದು ಗಮನಿಸಿ. 192A ಸೆಕ್ಷನ್ ಅಡಿಯಲ್ಲಿ  ಟಿಡಿಎಸ್ (TDS) ಅನ್ನು ಗರಿಷ್ಠ ಕನಿಷ್ಠ ದರದಲ್ಲಿ ಕಡಿತಗೊಳಿಸಲಾಗುತ್ತಿದೆ. ಇನ್ನು ಕಾಯಿದೆಯ ಸೆಕ್ಷನ್ (section) 192Aಗೆ ಎರಡನೇ ನಿಬಂಧನೆಯನ್ನ ಬಿಟ್ಟುಬಿಡವ ಯೋಚನೆಯಲ್ಲಿದೆ. ಇದರಿಂದ ವ್ಯಕ್ತಿಯು ಬಾಕಿಯಿರುವ ಬಾಕಿ ಪಾವತಿಗೆ ಸಂಬಂಧಿಸಿದಂತೆ ಪ್ಯಾನ್ (PAN) ಒದಗಿಸಲು ಸಾಧ್ಯವಾಗದೆ ಇದ್ದಾಗ 20% ದರದಲ್ಲಿ ಟಿಡಿಎಸ್ (TDS) ಅನ್ನು ಕಡಿತಗೊಳಿಸಲಾಗುತ್ತದೆ.

ಇಪಿಎಫ್ಒ (EPFO) ಖಾತೆದಾರರು ಇಪಿಎಫ್ ಅನ್ನು ಖಾತೆಯಿಂದ ಹಿಂಪಡೆಯುವಾಗ ಯಾವುದೇ ಟಿಡಿಎಸ್ (TDS) ಕಡಿತಗೊಳ್ಳುವುದಿಲ್ಲ ಎಂದು ಖಚಿತ ಪಡಿಸಿಕೊಳ್ಳಿಲು ಇಪಿಎಫ್ಒ (EPFO) ಗೆ ಫಾರ್ಮ್ 15G ಅನ್ನು ಸಲ್ಲಿಸಬೇಕು. ಫಾರ್ಮ್ 15G ಕೇವಲ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮಾತ್ರವಾಗಿದೆ. ಮತ್ತು 15H 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಅನ್ವಯಿಸುತ್ತದೆ.

ಇಪಿಎಫ್ಒ (EPFO) ನಿಂದ ಕಡಿತಗೊಳಿಸಿದ ನಂತರ, ತೆರಿಗೆದಾರರಿಗೆ TDS ಪ್ರಮಾಣಪತ್ರವನ್ನು ನೀಡಲಾಗುತ್ತದೆ.  ಮತ್ತೆ ಆದಾಯ ತೆರಿಗೆ  (ITR) ಸಲ್ಲಿಸುವಾಗ ಮರುಪಾವತಿಯನ್ನು ಕ್ರೈಮ್ ಮಾಡಲು ಮತ್ತೆ ನೀವು ಟಿಡಿಸ್ (TDS) ಪ್ರಮಾಣಪತ್ರವನ್ನ ಸಲ್ಲಿಸಬಹುದು.

Leave A Reply

Your email address will not be published.