Daily Archives

March 23, 2023

Palm Itching : ಅಂಗೈ ತುರಿಸಿದರೆ ದುಡ್ಡು ಸಿಗುತ್ತದಂತೆ! ಜ್ಯೋತಿಷ್ಯ ಏನು ಹೇಳುತ್ತೆ!

ಯಾವ ಅಂಗೈ, ಎಡಗೈಯೋ (left hand) ಬಲಗೈಯೋ (right hand), ಯಾವ ಹೊತ್ತಿನಲ್ಲಿ ತುರಿಸಿತು, ಇವೆಲ್ಲವನ್ನು ಆಧರಿಸಿ ಹಣ ಬರಲಿದೆಯಾ ಹೋಗಲಿದೆಯಾ ಎಂಬುದು ನಿರ್ಧಾರವಾಗುತ್ತದೆ.

Garlic side effects : ಈ ಸಮಸ್ಯೆ ಹೊಂದಿರುವವರು ತಪ್ಪಿಯೂ ಸೇವಿಸಬೇಡಿ ಬೆಳ್ಳುಳ್ಳಿ!

ಬೆಳ್ಳುಳ್ಳಿಯಲ್ಲಿರುವ ಪೋಷಕಾಂಶಗಳು ಕೆಲವು ಕಾಯಿಲೆಗಳ ಮೇಲೆ ತುಂಬಾ ಕೆಟ್ಟ ಅಡ್ಡ ಪರಿಣಾಮಗಳನ್ನು ಬೀರುತ್ತದೆ. ಈ ಕಾರಣದಿಂದಾಗಿ, ಸಮಸ್ಯೆ ಮತ್ತೆ ಹೆಚ್ಚಾಗಬಹುದು

Agriculture Insurance Company of India Recruitment 2023 : ಕೇಂದ್ರ ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ…

ವಯೋಮಿತಿ:ಭಾರತೀಯ ಕೃಷಿ ವಿಮಾ ಕಂಪನಿ ನಿಯಮಿತ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಮಾರ್ಚ್ 1, 2023ಕ್ಕೆ ಕನಿಷ್ಠ 21 ವರ್ಷ ಮತ್ತು ಗರಿಷ್ಠ 30 ವರ್ಷ ಮೀರಿರಬಾರದು.

Bonsai Plant : ಈ ಒಂದು ಸಸ್ಯ ಇದ್ರೆ ಸಾಕು, ತಕ್ಷಣ ಶ್ರೀಮಂತರಾಗ್ತೀರ!

ಕಡಿಮೆ ಹಣವನ್ನು ಹೂಡಿಕೆ ಮಾಡುವ ಮೂಲಕ ನೀವು ಸುಲಭವಾಗಿ ಲಕ್ಷಗಳವರೆಗೆ ಗಳಿಸಬಹುದು. ನಾವು ಬೋನ್ಸಾಯ್ ಸಸ್ಯ ವ್ಯವಹಾರದ ಬಗ್ಗೆ ಮಾತನಾಡುತ್ತಿದ್ದೇವೆ.

Fast Food : ನಿಮಗಿದು ಗೊತ್ತೇ? ಭಾರತೀಯ ರು ಹೆಚ್ಚು ಖುಷಿಯಾದರೆ ತಿನ್ನುವ ತಿಂಡಿ ಯಾವುದು ಗೊತ್ತೇ?

ನಮ್ಮ ಭಾರತಿಯ ಜನರು ಹೆಚ್ಚಾಗಿ ಸ್ನ್ಯಾಕ್ಸ್ ಫುಡ್ ಸೇವನೆ ಮಾಡುತ್ತಾರೆ ಎಂದು ತಿಳಿದುಬಂದಿದೆ. ಇತ್ತಿಚಿನ ದಿನಗಳಲ್ಲಿ ಭಾರತಿಯ ಜನರು ಖುಷಿಯಾಗಿ ಇದ್ದಾಗ ಫಾಸ್ಟ್ ಫುಡ್ ಗಳನ್ನು ತಿನ್ನುವ ಅಭ್ಯಾಸ ಆಗಿಹೋಗಿದೆ.

Airtel prepaid offers : ತಿಂಗಳಿಗೆ ಕೇವಲ 250 ರೂ ರಿಚಾರ್ಜ್ ಮಾಡುವ ಮೂಲಕ ಆನಂದಿಸಬಹುದು ವಾರ್ಷಿಕ ಮಾನ್ಯತೆಯೊಂದಿಗೆ…

ಏರ್ಟೆಲ್ ವಾರ್ಷಿಕ ರೀಚಾರ್ಜ್ ಯೋಜನೆ 2999 ರೂ. ಬಿಡುಗಡೆ ಮಾಡಿದ್ದು, ಈ ಯೋಜನೆಯು 365 ದಿನಗಳ ವಾರ್ಷಿಕ ಮಾನ್ಯತೆಯೊಂದಿಗೆ ಕರೆ, ಡೇಟಾ ಮತ್ತು ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ

Love Mocktail 3 : ಬರಲಿದೆ ‘ಲವ್ ಮಾಕ್ ಟೇಲ್ 3’ ಸಿನಿಮಾ! ಆದಿ-ನಿಧಿ ಲವ್ ಸ್ಟೋರಿ ಮುಂದೇನು?

ಈ ಸಿನಿಮಾದ ಗೆಲುವು ಡಾರ್ಲಿಂಗ್‌ ಕೃಷ್ಣ ಮತ್ತು ಮಿಲನಾ ನಾಗರಾಜ್‌ಗೆ (Milana Nagaraj)ಜೀವನದ ಮುಂದಿನ ದಾರಿಗೆ ದೊಡ್ಡ ಗೆಲುವು ಎನ್ನಬಹುದು.

Jio Postpaid Plans: ಜಿಯೋ ಗ್ರಾಹಕರೇ ಗಮನಿಸಿ, ಈ ರಿಚಾರ್ಜ್ ಪ್ಲಾನ್ ದುಬಾರಿ!

ರಿಲಯನ್ಸ್‌ ಜಿಯೋ ಟೆಲಿಕಾಂ ತನ್ನ ಎಂಟ್ರಿ ಲೆವೆಲ್‌ ಯೋಜನೆಯೊಂದರ ಬೆಲೆಯನ್ನು ಹೆಚ್ಚಳ ಮಾಡಿ ಜಿಯೋ ಗ್ರಾಹಕರಿಗೆ ಅಚ್ಚರಿ ಮೂಡಿಸಿದೆ.

Cough syrup :ಕೆಮ್ಮಿನ ಸಿರಪ್ ಕುಡಿದು 18 ಮಕ್ಕಳ ಸಾವು ಭಾರತೀಯ ಕಂಪನಿಯ ಲೈಸೆನ್ಸ್ ರದ್ದು

ತನಿಖೆಯನ್ನು ಘೋಷಿಸಿದ ಕೂಡಲೇ ಕಂಪನಿಯ ಪರವಾನಗಿಯನ್ನು ಅಮಾನತುಗೊಳಿಸಲಾಯಿತು. ಈಗ ಸಂಸ್ಥೆಯ ಪರವಾನಗಿಯನ್ನು ಸಹ ರದ್ದುಪಡಿಸಲಾಗಿದೆ.