Watermelon : ಕಲ್ಲಂಗಡಿ ಹಣ್ಣು ಪ್ರಿಯರಿಗೆ ಶಾಕಿಂಗ್ ನ್ಯೂಸ್ : ಈ ಆರೋಗ್ಯ ಸಮಸ್ಯೆ ಇರೋರಿಗೆ ಕಾಡುತ್ತೆ ಸಮಸ್ಯೆ!

ದೈಹಿಕ ಪ್ರಕ್ರಿಯೆಗಳು ಹೆಚ್ಚಿನ ನೀರಿನ ಅಂಶವಿರುವ ಆಹಾರವನ್ನು ಸೇವಿಸುವುದರಿಂದ ನಿಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ನೀರನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಅಧಿಕ ಸೇವನೆಯಿಂದ ಆರೋಗ್ಯಕ್ಕೂ ಉಂಟಾಗಬಹುದು ಅಡ್ಡ ಪರಿಣಾಮ.