Gold-Silver Price today : ಚಿನ್ನ ಬೆಳ್ಳಿ ದರದಲ್ಲಿ ತಟಸ್ಥತೆ! ಗ್ರಾಹಕರೇ ನಿನ್ನೆಯ ಬೆಲೆಗೆ ಚಿನ್ನ ಬೆಳ್ಳಿ ಖರೀದಿಸಿ!

Gold-Silver Price 27/02/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ತಟಸ್ಥತೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 27/02/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.5,155
8 ಗ್ರಾಂ – ರೂ.41,240
10 ಗ್ರಾಂ – ರೂ.51,550
100 ಗ್ರಾಂ – ರೂ.5,15,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,623
8 ಗ್ರಾಂ- ರೂ.44,984
10 ಗ್ರಾಂ- ರೂ.56,230
100 ಗ್ರಾಂ -ರೂ. 5,62,300

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.52,100 ( 22 ಕ್ಯಾರೆಟ್) ರೂ.56,840( 24 ಕ್ಯಾರೆಟ್)
ಮುಂಬೈ : ರೂ.51,500 ( 22 ಕ್ಯಾರೆಟ್) ರೂ.56,180
( 24 ಕ್ಯಾರೆಟ್)
ದೆಹಲಿ : ರೂ.51,650 ( 22 ಕ್ಯಾರೆಟ್) ರೂ.56,330
( 24 ಕ್ಯಾರೆಟ್)
ಕೊಲ್ಕತ್ತಾ : ರೂ.51,500 ( 22 ಕ್ಯಾರೆಟ್) ರೂ.56,180( 24 ಕ್ಯಾರೆಟ್)
ಬೆಂಗಳೂರು : ರೂ.51,550( 22 ಕ್ಯಾರೆಟ್) ರೂ.56,230( 24 ಕ್ಯಾರೆಟ್)
ಹೈದರಾಬಾದ್ : ರೂ.51,500 ( 22 ಕ್ಯಾರೆಟ್) ರೂ.56,180( 24 ಕ್ಯಾರೆಟ್)
ಕೇರಳ : ರೂ.51,500 ( 22 ಕ್ಯಾರೆಟ್) ರೂ.56,180( 24 ಕ್ಯಾರೆಟ್)
ಮಂಗಳೂರು : ರೂ.51,550( 22 ಕ್ಯಾರೆಟ್) ರೂ.56,230( 24 ಕ್ಯಾರೆಟ್)
ಮೈಸೂರು : ರೂ.51,550( 22 ಕ್ಯಾರೆಟ್) ರೂ.56,230( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.51,500 ( 22 ಕ್ಯಾರೆಟ್) ರೂ.56,180( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.70
8 ಗ್ರಾಂ : ರೂ.560
10 ಗ್ರಾಂ : ರೂ.700
100 ಗ್ರಾಂ : ರೂ.7,000
1 ಕೆಜಿ : ರೂ.70,000

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 70,000 ರೂ, ಮೈಸೂರು- 70,000 ರೂ., ಮಂಗಳೂರು- 70,000 ರೂ., ಮುಂಬೈ- 67,500 ರೂ, ಚೆನ್ನೈ- 70,000 ರೂ ದೆಹಲಿ- 67,500 ರೂ, ಹೈದರಾಬಾದ್- 70,900 ರೂ, ಕೊಲ್ಕತ್ತಾ- 67,500 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ತಟಸ್ಥತೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಕೂಡಾ ತಟಸ್ಥತೆ ಕಂಡುಬಂದಿದೆ.

Leave A Reply

Your email address will not be published.