ತುಪ್ಪದ ಬೆಡಗಿ ನೀಡಿದ್ರು ಮದುವೆ ಬಗ್ಗೆ ಬಿಗ್‌ ಅಪ್ಡೇಟ್‌!

Share the Articleಪಡ್ಡೆ ಹುಡುಗರ ಹೃದಯದಲ್ಲಿ ಥಕಥೈ ಎಂದು ನಿದ್ದೆಗೆಡಿಸಿದ ತುಪ್ಪದ ಬೆಡಗಿ ಎಂದೇ ಖ್ಯಾತಿ ಪಡೆದ ರಾಗಿಣಿ ದ್ವಿವೇದಿ ಕೆಲ ಕಾಲ ಬಣ್ಣದ ಲೋಕದಿಂದ ದೂರ ಉಳಿದು ಮತ್ತೆ ಕಮ್ ಬ್ಯಾಕ್ ಆಗಿ ಮತ್ತೆ ಬಣ್ಣ ಹಚ್ಚಿ ಅಭಿಮಾನಿಗಳ ಮನದಲ್ಲಿ ಲಗ್ಗೆ ಇಡಲು ರೆಡಿಯಾಗಿದ್ದಾರೆ. ಇದೀಗ, ರಾಗಿಣಿ ದ್ವಿವೇದಿ ಅಭಿಮಾನಿಗಳಲ್ಲಿ ನಟಿಯ ಮದುವೆ ಯಾವಾಗ ಎಂಬ ಕುತೂಹಲ ಮನೆ ಮಾಡಿದೆ.ಸ್ಯಾಂಡಲ್‌ವುಡ್‌ ನಟಿ ರಾಗಿಣಿ ತುಪ್ಪ ಬೇಕಾ ತುಪ್ಪ ಎಂಬ ಸಾಂಗ್ ಮೂಲಕ ಪಡ್ಡೆ ಹುಡುಗರ ದಿಲ್ … Continue reading ತುಪ್ಪದ ಬೆಡಗಿ ನೀಡಿದ್ರು ಮದುವೆ ಬಗ್ಗೆ ಬಿಗ್‌ ಅಪ್ಡೇಟ್‌!