ನನ್ನೊಳಗಿನ ‘ರಾಹುಲ್ ಗಾಂಧಿ’ಯನ್ನು ನಾನೇ ಕೊಂದಿದ್ದೇನೆ ಎಂದ ‘ರಾಹುಲ್ ಗಾಂಧಿ’!! ಅಷ್ಟಕ್ಕೂ ಅವರು ಹೀಗೆ ಹೇಳಿದ್ದೇಕೆ ಗೊತ್ತಾ!

Share the Articleಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಅಗಾಗಾ ಯಾವುದಾದರೂ ಒಂದು ಹೇಳಿಕೆಯ ಮೂಲಕ ಸುದ್ಧಿಯಲ್ಲಿರುತ್ತಾರೆ. ಇದೀಗ ಮತ್ತೊಮ್ಮೆ ಇದೇ ರೀತಿ ವಿಚಿತ್ರ ಹೇಳಿಕೆ ನೀಡುವುದರ ಮೂಲಕ ಎಲ್ಲರಲ್ಲೂ ಗೊಂದಲ ಸೃಷ್ಟಿಸಿದ್ದಾರೆ. ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಯ 118ನೇ ದಿನದ ಅಂಗವಾಗಿ ಹರಿಯಾಣದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ‘ನಿಮ್ಮ ಮನಸ್ಸಿನಲ್ಲಿರುವ ರಾಹುಲ್ ಗಾಂಧಿಯನ್ನು ನಾನೇ ಕೊಂದಿದ್ದೇನೆ’ ಎಂದು ಹೇಳಿದ್ದಾರೆ. ನಾನು ರಾಹುಲ್ ಗಾಂಧಿಯನ್ನು ಕೊಂದಿದ್ದೇನೆ ಎಂದು ರಾಹುಲ್ ಅವರು ಮಾಧ್ಯಮದ ಬಳಿ ಒಗಟಾಗಿ … Continue reading ನನ್ನೊಳಗಿನ ‘ರಾಹುಲ್ ಗಾಂಧಿ’ಯನ್ನು ನಾನೇ ಕೊಂದಿದ್ದೇನೆ ಎಂದ ‘ರಾಹುಲ್ ಗಾಂಧಿ’!! ಅಷ್ಟಕ್ಕೂ ಅವರು ಹೀಗೆ ಹೇಳಿದ್ದೇಕೆ ಗೊತ್ತಾ!