ಅಪ್ರಾಪ್ತ ವಯಸ್ಕರಿಗೆ ಪಾನ್ ಕಾರ್ಡ್ ಯಾವಾಗ ಮಾಡಿಸಬೇಕು? | ಅರ್ಜಿ ಸಲ್ಲಿಸುವ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ

ಪ್ರತಿಯೊಬ್ಬ ನಾಗರಿಕನಿಗೂ ಗುರುತಿನ ಚೀಟಿಯಾದ ಆಧಾರ್ ಕಾರ್ಡ್ ಹೇಗೆ ಮುಖ್ಯನೋ ಹಾಗೆಯೇ ಪಾನ್ ಕಾರ್ಡ್ ಕೂಡ ಅಷ್ಟೇ ಮುಖ್ಯ. ಹಾಗಾಗಿ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಎಲ್ಲರೂ ಪಾನ್ ಕಾರ್ಡ್ ಹೊಂದುವುದು ಮುಖ್ಯ. ಆದ್ರೆ, 18 ವರ್ಷ ವಯಸ್ಸಿನ ನಂತರವೇ ಪಾನ್ ಕಾರ್ಡ್ ಮಾಡಬಹುದು ಎಂಬುದು ಹೆಚ್ಚಿನವರ ಅಭಿಪ್ರಾಯ. ಆದಾಯ ತೆರಿಗೆ ಇಲಾಖೆಯ ನಿಯಮಗಳ ಪ್ರಕಾರ, ಐಟಿಆರ್ ಸಲ್ಲಿಸಲು ಯಾವುದೇ ಮಿತಿಯಿಲ್ಲ. ಅಪ್ರಾಪ್ತ ವಯಸ್ಕನು ತಿಂಗಳಿಗೆ 15,000 ರೂ.ಗಿಂತ ಹೆಚ್ಚು ಗಳಿಸಿದರೆ, ಅವನು ಐಟಿಆರ್ ಅನ್ನು ಸಲ್ಲಿಸಬಹುದು. … Continue reading ಅಪ್ರಾಪ್ತ ವಯಸ್ಕರಿಗೆ ಪಾನ್ ಕಾರ್ಡ್ ಯಾವಾಗ ಮಾಡಿಸಬೇಕು? | ಅರ್ಜಿ ಸಲ್ಲಿಸುವ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ