‘ಅಮುಲ್’ ಜೊತೆ ‘ನಂದಿನಿ’ ವಿಲೀನ | ಅಮಿತ್ ಶಾ ಪ್ರಸ್ತಾಪಕ್ಕೆ ಕನ್ನಡಿಗರಿಂದ ಭಾರೀ ಆಕ್ರೋಶ!

Share the Articleಕರ್ನಾಟಕ ಹಾಲು ಒಕ್ಕೂಟವು (KMF) ‘ನಂದಿನಿ’ ಹೆಸರಿನಲ್ಲಿ ವ್ಯಾಪಾರ ಮಾಡುವ ಎಲ್ಲಾ ಹಾಲಿನ ಉತ್ಪನ್ನಗಳು ಇಡೀ ಭಾರತದಲ್ಲಿಯೇ ತನ್ನ ಗುಣಮಟ್ಟದಿಂದ ಪ್ರಸಿದ್ಧಿಯನ್ನು ಪಡೆದಿವೆ. ಕರ್ನಾಟಕ ಹಾಲು ಒಕ್ಕೂಟ ಎಂದರೆ ಹಾಗೆಂದರೇನು? ಅದೆಲ್ಲಿದೆ? ಎಂದು ಪ್ರಶ್ನೆ ಮಾಡುವ ಕೆಲವರು ‘ನಂದಿನಿ’ ಎಂದ ತಕ್ಷಣ ಹೋ ಇದು ನಮ್ಮ ಕರ್ನಾಟಕದ್ದೇ, ನಮ್ಮದೇ ಬ್ರ್ಯಾಂಡ್ ಎಂದು ಹೇಳುತ್ತಾರೆ. ಯಾಕೆಂದರೆ ನಂದಿನಿ ಎಂಬ ಹೆಸರಿನಲ್ಲಿ ವ್ಯಾಪಾರವಾಗುವ ಎಲ್ಲಾ ಹಾಲು ಉತ್ಪನ್ನಗಳಿಗೆ ಕರ್ನಾಟಕ ಮಾತ್ರವಲ್ಲದೆ ಭಾರತದಾದ್ಯಂತ ಅಷ್ಟು ಬೇಡಿಕೆ ಇದೆ. ಆದರೆ … Continue reading ‘ಅಮುಲ್’ ಜೊತೆ ‘ನಂದಿನಿ’ ವಿಲೀನ | ಅಮಿತ್ ಶಾ ಪ್ರಸ್ತಾಪಕ್ಕೆ ಕನ್ನಡಿಗರಿಂದ ಭಾರೀ ಆಕ್ರೋಶ!