Daily Archives

December 7, 2022

ಪುತ್ತೂರು | ಭಿನ್ನ ಕೋಮಿನ ವಿದ್ಯಾರ್ಥಿಗಳ ಜತೆ ಮಸ್ತ್ ಮಸ್ತ್ ಬರ್ತ್ ಡೇ ಪಾರ್ಟಿ ! ಸಹಪಾಠಿಗಳ ವಿರುದ್ಧವೇ…

ಪುತ್ತೂರು: ನಗರದ ಕಾಲೇಜೊಂದರ ಭಿನ್ನ ಕೋಮಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸೇರಿ ರೈಲು ನಿಲ್ದಾಣದ ಬಳಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ವಿಡಿಯೋ ಒಂದು ವೈರಲ್ ಆಗಿದ್ದು, ಈ ಬಗ್ಗೆ ಹಿಂದೂ ಸಂಘಟನೆಗಳು ಲವ್ ಜಿಹಾದ್ ಎಂದು ಆರೋಪಿಸಿದಲ್ಲದೇ, ಆಕ್ರೋಶ ಹೊರಹಾಕಿದ ಬೆನ್ನಲ್ಲೇ ವಿದ್ಯಾರ್ಥಿನಿಯರು

ಪುರಾಣಗಳಲ್ಲಿ ಸ್ಥಾನ ಪಡೆದುಕೊಂಡಿರುವ ಪವಿತ್ರವಾದ ಪಾರಿಜಾತದಲ್ಲಿದೆ ಕ್ಯಾನ್ಸರ್ ನಿವಾರಕ ಶಕ್ತಿ!

ಪಾರಿಜಾತ ಏಷ್ಯಾದ ಎಗ್ಗಿಲ್ಲದ ಚೆಲುವೆ. ಹೌದು, ಪುರಾಣ ಪುಣ್ಯ ಕತೆಗಳಲ್ಲಿ ಪಾರಿಜಾತ ಹಲವೆಡೆ ಸ್ಥಾನ ಪಡೆದುಕೊಂಡಿದೆ. ಸಮುದ್ರ ಮಂಥನ ಸಮಯದಲ್ಲಿ ಉದಯಿಸಿದ ಐದು ವೃಕ್ಷಗಳಲ್ಲೊಂದು ಪಾರಿಜಾತ. ಹೀಗೆ ಪವಿತ್ರವೆಂದು ಭಾವಿಸಿದ ಪಾರಿಜಾತ ಹೂವು ಮತ್ತು ಎಲೆಗಳಿಂದ ಹಲವಾರು ಆರೋಗ್ಯ ಲಾಭಗಳಿವೆ.ಹೌದು.

ಕೆಪಿಸಿಸಿ ಸಂಯೋಜಕ ಹುದ್ದೆಯಿಂದ ಕಾವು ಹೇಮನಾಥ್ ಶೆಟ್ಟಿ ವಜಾ, ದ್ವಿದಳ ಧಾನ್ಯವಾಗಿದೆ ಪುತ್ತೂರು ಕಾಂಗ್ರೆಸ್ !!!

ಪುತ್ತೂರು: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ತನ್ನ ಟಿಕೆಟ್ ಹಂಚಿಕೆಗೆ ಅರ್ಜಿ ಸಲ್ಲಿಸಲು ಕೋರಿದ್ದ ಬೆನ್ನಲ್ಲೇ ಹಲವು ಆಕಾಂಕ್ಷಿಗಳು ಡಿ.ಕೆ ಶಿವಕುಮಾರ್ ಬಳಿಗೆ ತೆರಳಿದ್ದು, ಇದರ ಬೆನ್ನಲ್ಲೇ ಪುತ್ತೂರಿನ ಕಾಂಗ್ರೆಸ್ ನಾಯಕ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ್ ಶೆಟ್ಟಿ

ಭಾರತದ ಆಧಾರ್ ಸಂಸ್ಥೆ ‘UIDAI’ನಿಂದ ಮಹತ್ವದ ನಿರ್ಧಾರ | ಇನ್ಮುಂದೆ ಆಧಾರ್ ನವೀಕರಣಕ್ಕಾಗಿ ಯಾವುದೇ ಶುಲ್ಕ…

ಆಧಾರ್ ಕಾರ್ಡ್ ಎಂಬುದು ವ್ಯಕ್ತಿಯ ಗುರುತಾಗಿದ್ದು, ಇದು ಭಾರತದ ಪ್ರತಿಯೊಬ್ಬ ನಾಯಕನಿಗೂ ಕಡ್ಡಾಯವಾಗಿದೆ. ಸರ್ಕಾರಿ ಕೆಲಸದಿಂದ ಹಿಡಿದು ಬ್ಯಾಂಕ್ ವಹಿವಾಟುಗಳ ವರೆಗೂ ಇದರ ಕಾರ್ಯ ಮಹತ್ವದ್ದಾಗಿದೆ. ನಮ್ಮ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿರುತ್ತದೆ ಆಧಾರ್. ಸರ್ಕಾರಿ ಹಾಗೂ ಸರ್ಕಾರೇತರ

Airtel Recharge Plan: ಬಂತು ಏರ್​ಟೆಲ್​​ನಿಂದ ಹೊಸ ರೀಚಾರ್ಜ್​ ಪ್ಲಾನ್​; ಇಡೀ ಟೆಲಿಕಾಂ ಕಂಪನಿ ಒಮ್ಮೆ ತಿರುಗಿ ನೋಡೋ…

ಇದೀಗ ಏರ್ಟೆಲ್​​ ಹೊಸ ರೀಚಾರ್ಜ್​ ಯೋಜನೆ ರೂಪಿಸಿದೆ. ಏರ್​ಟೆಲ್ ತನ್ನ ಗ್ರಾಹಕರಿಗಾಗಿ ವರ್ಲ್ಡ್​ ಪಾಸ್ ಪಡೆಯುವಂತಹ ರೀಚಾರ್ಜ್ ಪ್ಲಾನ್ ಮಾಡಿದೆ. ಇನ್ನೂ ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.ಈ ಹೊಸ ಯೋಜನೆಯಾದ 'ವರ್ಲ್ಡ್ ಪಾಸ್' (World Pass) Postpaid ಮತ್ತು Prepaid

Floating School: ತೇಲುವ ಶಾಲೆ| ಮಕ್ಕಳ ಬಳಿಯೇ ಬರುತ್ತೇ ಈ ಶಾಲೆ| ಯಾವ ದೇಶದಲ್ಲಿದೆ?

ಸಣ್ಣ ಮಕ್ಕಳಿಗೆ ಶಾಲೆಗೆ ಹೋಗೋದು ಅಂದ್ರೆ ಅದೇನೋ ಉದಾಸೀನತೆ. ಮನೆಯಲ್ಲೇ ಆಟವಾಡಿಕೊಂಡು ಇರಲು ಸಣ್ಣ ಪುಟ್ಟ ಸುಳ್ಳು ಕಾರಣ ಹೇಳಿ ಶಾಲೆಗೆ ಹೋಗೋದರಿಂದ ತಪ್ಪಿಸಿಕೊಳ್ಳುತ್ತಾರೆ. ಇನ್ನೂ ಮಕ್ಕಳು ಶಾಲೆಗೆ ಹೋಗೋದು ಎಲ್ಲರಿಗೂ ಗೊತ್ತಿರೋದೆ. ಆದರೆ ಶಾಲೆಯೇ ಮಕ್ಕಳ ಬಳಿ ಬರುತ್ತದೆ ಎಂದರೆ

BEL Recruitment 2022: ನೀವು ಬಿಇ/ಬಿ.ಟೆಕ್ ಪಾಸಾಗಿದ್ರೆ ಬಿಇಎಲ್‌ನಲ್ಲಿದೆ ಭರ್ಜರಿ ಉದ್ಯೋಗವಕಾಶ | ತಿಂಗಳಿಗೆ…

ಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್(Bharath Electronics Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಈ

ಪುರುಷರೇ ನಿಮಗಿದು ತಿಳಿದಿರಲಿ | ನಿಮ್ಮ ಲೈಂಗಿಕ ಸಾಮರ್ಥ್ಯ ಈ ನೈಸರ್ಗಿಕ ವಿಧಾನದ ಮೂಲಕ ಹೆಚ್ಚಿಸಿ

ಮನುಷ್ಯನ ಜೀವನದಲ್ಲಿ ಲೈಂಗಿಕ ಕ್ರಿಯೆ ಅನ್ನೋದು ಸಹಜ ಕ್ರಿಯೆ ಆಗಿದೆ. ಮನುಷ್ಯ ಸಂಘ ಜೀವಿಯಾಗಿರಲು ಇಷ್ಟ ಪಡುವ ಕಾರಣ ಲೈಂಗಿಕತೆಗೆ ಹೆಚ್ಚು ಪ್ರಾಶಸ್ಯ ಇದೆ. ಹೌದು ಯಾವಾಗ ಸಂಗಾತಿಗಳಿಬ್ಬರ ಮಧ್ಯೆ ಸ್ನೇಹ ಮತ್ತು ಸಾಮರಸ್ಯ ಹೆಚ್ಚಾಗಿರುತ್ತದೆ ಆಗ ಮದುವೆಯ ಜೀವನ ಆನಂದಕರವಾಗಿರುತ್ತದೆ. ಆದರೆ

ನಿಮ್ಮ ಹೆಸರನ್ನು ಆಧಾರ್‌ ಕಾರ್ಡ್‌ನಲ್ಲಿ ಇಷ್ಟು ಬಾರಿ ಬದಲಾವಣೆ ಮಾಡಬಹುದು

ಭಾರತೀಯ ವಿಶಿಷ್ಟ ಗುರುತಿನ ಚೀಟಿ ಆಧಾರ್ ಕಾರ್ಡ್‌ 12 ಅಂಕಿಯ ಗುರುತಿನ ಸಂಖ್ಯೆಯಾಗಿದ್ದು, ಸರ್ಕಾರದ ಎಲ್ಲಾ ಸವಲತ್ತುಗಳನ್ನು ಪಡೆಯಲು ಅಗತ್ಯವಾಗಿದೆ. ಆಧಾರ್‌ ಕಾರ್ಡ್‌ನಲ್ಲಿರುವ ಸಂಖ್ಯೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಜನರು ಹೆಸರು, ಮೊಬೈಲ್‌ ಸಂಖ್ಯೆ, ವಿಳಾಸಗಳಂತಹ ಮಾಹಿತಿ

‘KGF’ ಖ್ಯಾತಿಯ ತಾತ ಕೃಷ್ಣ ಜಿ .ರಾವ್ ನಿಧನ

ಕೆಜಿಎಫ್ ಸಿನಿಮಾದಲ್ಲಿ (KGF 2) ಕುರುಡ ಮುದುಕನ ಪಾತ್ರ ನಿಭಾಯಿಸಿದ ಹಿರಿಯ ನಟ ಕೃಷ್ಣ ಜಿ ರಾವ್ ನಿಧನರಾಗಿದ್ದಾರೆ.ಡಿಸೆಂಬರ್ 1 ಗುರುವಾರ ಆಸ್ಪತ್ರೆಗೆ ದಾಖಲಾಗಿದ್ದ KGF ಖ್ಯಾತಿಯ ತಾತ ಕೃಷ್ಣ ಜಿ .ರಾವ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.ಕೆಜಿಎಫ್ (KGF) ಸಿನಿಮಾದಿಂದ ಭಾರೀ