Daily Archives

December 5, 2022

ಗುಜರಾತ್ ಚುನಾವಣೋತ್ತರ ಸಮೀಕ್ಷೆ ಬಹಿರಂಗ | ಸತತ 7 ನೇ ಬಾರಿ ಗುಜರಾತಿನಲ್ಲಿ ಬಿಜೆಪಿ , ಹಿಮಾಚಲ ಪ್ರದೇಶ ಕೂಡಾ ಬಿಜೆಪಿ…

ಗುಜರಾತ್ ನಲ್ಲಿ ಮೋದಿಯ ಅಶ್ವಮೇಧದ ಕುದುರೆಯನ್ನು ಈ ಸಲ ಕೂಡಾ ಯಾರಿಂದಲೂ ಕಟ್ಟಿ ಹಾಕಲು ಸಾಧ್ಯವಿಲ್ಲವಾಗಿದೆ. ಈ ಬಾರಿಯೂ ಬಿಜೆಪಿ ಮೋದಿಯ ತವರು ರಾಜ್ಯದಲ್ಲಿ ನಿಚ್ಚಳವಾಗಿ ಅಧಿಕಾರಕ್ಕೆ ಬರಲಿದೆ ಎಂದು ಹಲವು ಚುನಾವಣೋತ್ತರ ಸಮೀಕ್ಷೆಯಲ್ಲಿ ಗೊತ್ತಾಗಿದೆ.ಜನ್ ಕಿ ಬಾತ್ ಸಮೀಕ್ಷೆಯ ಪ್ರಕಾರ

ಚಂದನವನದ ಹಿರಿಯ ನಿರ್ದೇಶಕ ದೊರೈ ಭಗವಾನ್ ಆಸ್ಪತ್ರೆಗೆ ದಾಖಲು!

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಭಗವಾನ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಅವರನ್ನು ದಾಖಲಿಸಿದ್ದಾರೆ. ನಟ, ನಿರ್ದೇಶಕ, ನಿರ್ಮಾಪಕನಾಗಿ ಕನ್ನಡ ಚಿತ್ರರಂಗದಲ್ಲಿ ಭಗವಾನ್ ಗುರುತಿಸಿಕೊಂಡಿದ್ದರು.

ಮೊಣಕಾಲು ನೋವಿನ ಸಮಸ್ಯೆಗೆ ಪರಿಹಾರ ನಿಮಗೂ ಬೇಕೇ | ಹಾಗಿದ್ರೆ ಬಳಸಿ ಎಕ್ಕ ಎಲೆಯ ಎಣ್ಣೆ!

ಮ್ಯಾಜಿಕಲ್‌ ಗುಣವಿರುವ ಗಿಡಗಳಲ್ಲೊಂದು ಎಕ್ಕದ ಗಿಡ. ಎಕ್ಕದ ಗಿಡದಲ್ಲಿ ಬಿಡುವ ಸುಂದರ ಹೂವುಗಳು. ದೇವರ ಪೂಜೆಗೂ ಬಳಸಲ್ಪಡುವ ಈ ಹೂಗಳು ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಸುಲಭವಾಗಿ ಮೂಳೆಗಳು ಮತ್ತು ಸಂಧಿವಾತದಿಂದ ಉಂಟಾಗುವ ಕೀಲು ನೋವು, ರಕ್ತದೊತ್ತಡ ಅಥವಾ ಸಕ್ಕರೆ ಸಂಬಂಧಿತ

ಭಾರತಕ್ಕೆ ಕಾಲಿಟ್ಟ ‘ಲೈಮ್ ಕಾಯಿಲೆ’ | ಏನಿದು ಹೊಸ ಕಾಯಿಲೆ, ಇದರ ಲಕ್ಷಣಗಳೇನು?

ಕೊರೋನ ಸೋಂಕು ಕಡಿಮೆ ಆಯ್ತು ಎಂದು ನಿಟ್ಟುಸಿರು ಬಿಡುವಷ್ಟರಲ್ಲೇ, ಲೈಮ್ ಡಿಸೀಸ್ ಎಂಬ ಸೋಂಕು ಭಾರತೀಯರನ್ನು ಕಾಡಲು ಶುರು ಮಾಡಿದೆ.ಹೌದು. ಸಾಮಾಜಿಕ ಜಾಲತಾಣಗಳಲ್ಲಿ ಲೈಮ್ ಕಾಯಿಲೆಗೆ ಸಂಬಂಧಿಸಿದ ಮಾಹಿತಿಗಳು ಹರಿದಾಡುತ್ತಿದೆ. ಅಷ್ಟಕ್ಕೂ ಏನಿದು ಕಾಯಿಲೆ ಹೇಗೆ ಹರಡುತ್ತೆ ಎಂಬುದನ್ನು

ರಾಜ್ ಬಿ ಶೆಟ್ಟಿ ಸಿನಿಮಾದಲ್ಲಿ ನಟಿಸೋ ಆಸಕ್ತಿ ಇದೆಯೇ ? ಹಾಗಾದರೆ ನಿಮಗೊಂದು ಬಂಪರ್ ಅವಕಾಶ | ಸದುಪಯೋಗ ಮಾಡ್ಕೊಳ್ಳಿ!

ರಾಜ್ ಬಿ. ಶೆಟ್ಟಿ (Raj B Shetty) ಓರ್ವ ಉತ್ತಮ ನಿರ್ದೇಶಕ. ಉತ್ತಮ ಬರಹಗಾರ. ಒಂದೊಳ್ಳೆಯ ಆ್ಯಕ್ಟರ್ ಎಂದರೆ ತಪ್ಪಾಗಲಾರದು‌. ಅವರ ಅದ್ಭುತ ನಟನೆಯ ಒಂದು ಮೊಟ್ಟೆಯ ಕಥೆ, ಗರುಡ ಗಮನ ವೃಷಭ ವಾಹನ ಸಿನಿಮಾ (Cinema) ಮರೆಯೋಕೆ ಯಾರಿಂದಲೂ ಸಾಧ್ಯವಿಲ್ಲ. ಪ್ರತಿಬಾರಿ ಸಿನಿಮಾ ಮಾಡಿದಾಗಲೂ ಡಿಫರೆಂಟ್

ಕಫದ ಸಮಸ್ಯೆಯಿಂದ ಬಳಲುತ್ತಿದ್ದರೆ ಹೀಗೆ ಮಾಡಿ

ಕೆಲವೊಬ್ಬರಿಗೆ ಅದೆಷ್ಟೋ ದಿನಗಳು ಆದ್ರೂ ಕೂಡ ಕೆಮ್ಮು ಕಮ್ಮಿ ಆಗಿರುತ್ತೆ. ಆದರೆ ಕಫ ಮಾತ್ರ ಕಡಿಮೆ ಆಗಿರೋಲ್ಲ. ಹಾಗಾದ್ರೆ ಕಫ ಕಡಿಮೆ ಆಗಬೇಕು ಅಂದ್ರೆ ಏನೆಲ್ಲ ಮಾಡಬೇಕು. ಯಾವ ಆಹಾರವನ್ನು ಸೇವಿಸಬೇಕು ಎಂಬುದು ತಿಳಿಯೋಣ ಬನ್ನಿ.ದ್ರವಗಳು ಕಫವನ್ನು ತೆಳುಗೊಳಿಸಲು ಸಹಾಯ ಮಾಡುತ್ತದೆ, ಇದು

ಶ್ರದ್ಧಾಳನ್ನು 35 ತುಂಡುಗಳನ್ನಷ್ಟೆ ಮಾಡಿದ್ದು, ನಿನ್ನನ್ನು 70 ತುಂಡು ಮಾಡ್ತೇನೆ – ಹಿಂದೂ ಮಹಿಳೆಗೆ ವಂಚಿಸಿ…

ಮತ್ತೆ ವಂಚನೆಯ, ಲವ್ ಸೆಕ್ಸ್ ದೋಖಾ ನಡೆಸಿ ಹಿಂದೂ ಮಹಿಳೆಗೆ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.ದೇಶದಾದ್ಯಂತ ಗದ್ದಲ ಮೂಡಿಸಿದ ಶ್ರದ್ಧಾ ವಾಕರ್ ಭೀಕರ ಹತ್ಯೆ ಪ್ರಕರಣದಲ್ಲಿ ಶ್ರದ್ಧಾಳ ಪ್ರಿಯಕರ ಅಫ್ತಾಬ್ ಆಕೆಯನ್ನು 35 ಪೀಸ್ ಗಳಾಗಿ ತುಂಡು ಮಾಡಿದ್ದು ಎಲ್ಲರಿಗೂ ತಿಳಿದಿರುವುದೇ. ಇದೀಗ ಆ

Palmistry : ನಿಮ್ಮ ಮದುವೆ ಯಾವಾಗ ಎಂದು ಹೇಳುತ್ತೆ ಈ ರೇಖೆ!

ಹಿಂದಿನ ಕಾಲದ ನಂಬಿಕೆಗೂ ಇಂದಿನ ಕಾಲದ ಜೀವನಕ್ಕೂ ಹೋಲಿಸಲು ಹೋದರೆ ಉತ್ತರ ಶೂನ್ಯ ಆಗಿರುತ್ತದೆ. ಯಾಕೆಂದರೆ ಹಿಂದಿನ ಕಾಲದಲ್ಲಿ ಜನರು ತಮ್ಮ ಆಚಾರ ವಿಚಾರ ರೂಢಿ ಸಂಪ್ರದಾಯ ನಂಬಿಕೆಯೇ ಅವರ ಜೀವಾಳ ಆಗಿತ್ತು ಆದರೆ ಈಗಿನ ಕಾಲದವರರು ತಂತ್ರಜ್ಞಾನನಕ್ಕೆ ಒಗ್ಗಿಕೊಂಡರು ಸಹ ನಂಬಿಕೆಗಳು ಯಾವುತ್ತೂ

ಪುತ್ತೂರು ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ: ಅಧ್ಯಕ್ಷರಾಗಿ ಸಿದ್ದಿಕ್ ನೀರಾಜೆ ಪ್ರಧಾನ ಕಾರ್ಯದರ್ಶಿಯಾಗಿ ಶಶಿಧರ…

ಪುತ್ತೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ಶಾಖೆಯ ಚುನಾವಣೆ ಡಿ.5ರಂದು ನಡೆಯಿತು. 23 ಸದಸ್ಯರು ಮತದಾರರಾಗಿದ್ದರು. ಶೇಖಡಾ 100 ಮತದಾನ ದಾಖಲಾಗಿತ್ತು.ಅಧ್ಯಕ್ಷರಾಗಿ ಎ.ಸಿದ್ದಿಕ್ ನೀರಾಜೆ, ಉಪಾಧ್ಯಕ್ಷರಾಗಿ ಎಂ.ಎಸ್.ಭಟ್ ಹಾಗು ಕಿರಣ್ ಪ್ರಸಾದ್ ಕೆ, ಪ್ರಧಾನ ಕಾರ್ಯದರ್ಶಿಯಾಗಿ

ಬೆಳ್ತಂಗಡಿ : ಟ್ರ್ಯಾಕ್ಟರ್ ಪಲ್ಟಿ | ಓರ್ವ ಸಾವು, ಇನ್ನೋರ್ವ ಗಂಭೀರ!!

ಬೆಳ್ತಂಗಡಿ: ಚಾರ್ಮಾಡಿ ಘಾಟ್ ನಲ್ಲಿ ನೀರಿನ ಟ್ರ್ಯಾಕ್ಟರ್ ಪಲ್ಟಿ ಆಗಿದ್ದು, ಓರ್ವ ಸಾವನ್ನಪ್ಪಿದ್ದಾರೆ. ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.ಚಾರ್ಮಾಡಿ ಘಾಟ್ ರಸ್ತೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದಕಾರ್ಮಿಕರ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಈ