Daily Archives

November 25, 2022

ವಾಹನ ಸವಾರರೇ ಗಮನಿಸಿ | ನಿಮ್ಮ ವಾಹನ 15 ವರ್ಷ ಹಳೆಯದಾಗಿದೆಯೇ ? ಹಾಗಾದರೆ ಈ ಮುಖ್ಯವಾದ ಮಾಹಿತಿ ನಿಮಗಾಗಿ!

ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಶುಕ್ರವಾರ ಅಂದರೆ ಇಂದು ಮಹತ್ವದ ನಿರ್ಧಾರವೊಂದನ್ನು ಹೇಳಿದ್ದಾರೆ. ಅದೇನೆಂದರೆ, 15 ವರ್ಷ ಪೂರೈಸಿದ ಭಾರತ ಸರ್ಕಾರಕ್ಕೆ ಸೇರಿದ ಎಲ್ಲಾ ವಾಹನಗಳನ್ನು ಗುಜರಿ(ಸ್ಕ್ಯಾಪ್) ಹಾಕಲಾಗುವುದು ಮತ್ತು ಆ ನಿಟ್ಟಿನಲ್ಲಿ ಸ್ಕ್ಯಾಪ್

ಫುಡ್ ಪಾಯಿಸನ್‌ ಸಮಸ್ಯೆ ನಿವಾರಿಸಲು ಬಳಸಿ ಈ ಮನೆಮದ್ದು!

ಕಾಲ ಬದಲಾದಂತೆ ಆಹಾರ ಪದ್ಧತಿಯೂ ಬದಲಾಗಿದೆ ಅಂದ್ರೆ ತಪ್ಪಾಗಲಾರದು. ಯಾಕಂದ್ರೆ ಹಿಂದಿನ ಕಾಲಕ್ಕೂ ಇಂದಿನ ಆಹಾರ ಪದ್ಧತಿಗೂ ಅನೇಕ ವ್ಯತ್ಯಾಸಗಳಿದೆ. ಮೊದಲೆಲ್ಲ ಹೊಟ್ಟೆ ಹಸಿವಿಗಾಗಿ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಿದ್ರೆ ಈಗ ಎಲ್ಲಾ ಫಾಸ್ಟ್ ಫುಡ್ ತಿಂದು ಹೊಟ್ಟೆ ಹಾಳು ಮಾಡಿಕೊಳ್ಳುವಂತೆ ಆಗಿದೆ.

ಕೆರೆಯ ನೀರಿನಲ್ಲಿ ಪುಟ್ಟ ಕಂದನನ್ನು ಎದೆಗಪ್ಪಿಕೊಂಡೇ ಕೊಂದುಬಿಟ್ಟ ಈ ಟೆಕ್ಕಿ ಅಪ್ಪ! ಸಾಲಬಾಧೆಗೆ ಪುಟ್ಟ ಕಂದನನ್ನೇ…

ಆತ ಸಾಲಬಾಧೆಯಿಂದ ತತ್ತರಿಸಿ ಹೋಗಿದ್ದ. ಕೆಲಸವಿಲ್ಲದೆ ಮನೆಯಲ್ಲಿ ಇದ್ದಾತನ ಬಳಿ ಸಾಲಗಾರರು ಬಂದು ಹಣ ಕೇಳಿದಾಗ ಆತ ಸಾಯೋ ನಿರ್ಧಾರ ಮಾಡಿದ್ದ. ಆತ ಒಬ್ಬನೇ ಸಾಯೋ ನಿರ್ಧಾರಕ್ಕೆ ಬಂದಿದ್ದಲ್ಲ ಆತನ ಜೊತೆ ಆತನ ಮಗುವನ್ನು ಕೂಡಾ ತನ್ನೊಂದಿಗೆ ಕರೆದುಕೊಂಡು ಹೋಗಿದ್ದ. ಆದರೆ ಕೊನೇ ಕ್ಷಣದಲ್ಲಿ ಆತ ತನ್ನ

PUC ಆದ ಕೂಡಲೇ ಜಾಬ್ ಬೇಕೇ? ಹಾಗಾದರೆ ಈ ಕೋರ್ಸ್​ ಮಾಡಿ ಕೆಲಸ ಗಿಟ್ಟಿಸಿಕೊಳ್ಳಿ

ಎಷ್ಟೋ ಜನರು ಮನೆಯಲ್ಲಿನ ಆರ್ಥಿಕ ಸಮಸ್ಯೆಯಿಂದ ಅಥವಾ ಇನ್ನೇನೋ ಕಾರಣಗಳಿಂದಾಗಿ ಪಿಯುಸಿಗೆ ತಮ್ಮ ಶಿಕ್ಷಣವನ್ನು ಜಖಂ ಮಾಡಿ, ಮುಂದೆ ಉದ್ಯೋಗದ ಹುಡುಕಾಟಕ್ಕೆ ತೊಡಗುತ್ತಾರೆ. ಅದರಲ್ಲಿ ಹಲವರಿಗೆ ಕೆಲಸ ಸಿಗುವುದು ಸ್ವಲ್ಪ ಕಡಿಮೆಯೇ, ಯಾಕಂದ್ರೆ ಪಿಯುಸಿ ಆಗಿರೋದು ಯಾರು ಕೆಲಸ ಕೊಡುತ್ತಾರೆ ಅಲ್ವಾ! ಈ

Worlds Most Expensive Vegetable : ಅಬ್ಬಾ, ಚಿನ್ನಕ್ಕಿಂತಲೂ ದುಬಾರಿ ಈ ತರಕಾರಿ| ಇದರ ಬೆಲೆ ಕೇಳಿದರೆ ಶಾಕ್ ಖಂಡಿತ!

ತರಕಾರಿಗಳಲ್ಲಿ ಹಲವಾರು ವಿಧಗಳಿವೆ. ಆದರೆ ಕೆಲವು ತರಕಾರಿಗಳು ನಮ್ಮ ಆರೋಗ್ಯ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮುಖ್ಯವಾಗಿ ಹಾಪ್ ಶೂಟ್ಸ್ ತಿನ್ನುವುದರಿಂದ ದೇಹದಲ್ಲಿ ವಿಟಮಿನ್‌ನ ಕೊರತೆ ಇರುವುದಿಲ್ಲ. ಮತ್ತು ರೋಗಗಳ ಅಪಾಯವೂ ಕಡಿಮೆ ಆಗುತ್ತದೆ. ಆದರೆ ಹಾಪ್ ಶೂಟ್ಸ್ ಬೆಲೆ

KCET 2022: ಸೀಟು ಹಂಚುವಿಕೆಯ ವೇಳಾಪಟ್ಟಿ ಪ್ರಕಟ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ವೆಟರಿನರಿ, ಯೋಗ ನ್ಯಾಚುರೋಪತಿ ಮುಂತಾದ ಕೋರ್ಸ್‌ಗಳಿಗೆ ಎರಡನೇ ಮುಂದುವರಿದ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. 2022ನೇ ಸಾಲಿನಲ್ಲಿ ಪೂರಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ

ಶಬರಿಮಲೆಯ ಅಯ್ಯಪ್ಪ ದರ್ಶನ ಸಮಯದಲ್ಲಿ ಬದಲಾವಣೆ!!!

ಈಗಾಗಲೇ ಪ್ರಸಿದ್ಧಿ ಪಡೆದಿರುವ ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ಮಂಡಲ ಪೂಜೆ ಆರಂಭ ಆಗಿದೆ ಮತ್ತು ಕೆಲವು ದಿನಗಳ ಹಿಂದಷ್ಟೇ ಅಯ್ಯಪ್ಪ ಸ್ವಾಮಿ ದೇವಸ್ಥಾನ ಎರಡು ತಿಂಗಳ ಮಟ್ಟಿಗೆ ಭಕ್ತಾದಿಗಳ ದರ್ಶನಕ್ಕೆ ತೆರೆದಿದ್ದು ಶಬರಿಮಲೆ ಯಾತ್ರೆಗೆ ಚಾಲನೆ ಸಹ ನೀಡಲಾಗಿದೆ. ಶಬರಿಮಲೆ ದೇವಸ್ಥಾನದ ಆಡಳಿತ

ಇನ್ನು ಮುಂದೆ ನಟ ಅಮಿತಾಬ್‌ ಬಚ್ಚನ್‌ ಧ್ವನಿ, ಫೋಟೋ, ಹೆಸರನ್ನು ಬಳಸುವಂತಿಲ್ಲ – ಹೈಕೋರ್ಟ್‌ ಸೂಚನೆ

ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ತನ್ನ ಅನುಮತಿ ಇಲ್ಲದೇ ಬಹುತೇಕ ಜನರು, ಸಂಸ್ಥೆಗಳು ಹೆಸರು, ಫೋಟೋ, ಧ್ವನಿಯನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ನಟ ಅಮಿತಾಬ್ ಬಚ್ಚನ್ ಅಸಮಾಧಾನ ಹೊಂದಿರುವುದಾಗಿ ಮಾಹಿತಿ ದೊರಕಿದೆ. ಹಾಗಾಗಿ ಬಾಲಿವುಡ್ ಹಿರಿಯ ನಟ, ಬಿ ಟೌನ್ ನಲ್ಲಿ ಬಿಗ್ ಬಿ ಎಂದೇ

ಪಾನಿಪೂರಿ ತಿನ್ನೋ ಮುನ್ನ ಹುಷಾರ್‌ ! ತೆಲಂಗಾಣದಲ್ಲಿ ಪಾನಿಪೂರಿಯಿಂದ 2,700 ಜನರಿಗೆ ಟೈಫಾಯಿಡ್ ಅಟ್ಯಾಕ್‌ |

ಹೊಸ ಕನ್ನಡ :ಜಂಕ್ ಫುಡ್ ಗಳನ್ನು ತಿನ್ನುವುದರಿಂದ ನಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ ಅಂತ ಹಲವು ಮಂದಿಗೆ ಗೊತ್ತಿದ್ದರೂ, ಚುಮುಚುಮು ಚಳಿಗೆ ಮತ್ತೆ ಮತ್ತೆ ತಿನ್ನುವುದನ್ನು ಬಿಡುವುದಿಲ್ಲ. ಇದೀಗ ರಸ್ತೆ ಬದಿಯಲ್ಲಿ ಸಿಗುವ ಪಾನಿಪುರಿ ತಿನ್ನೋ ಮುನ್ನ ಹುಷಾರಾಗಿರಬೇಕಾಗಿದೆ. ಯಾಕೆಂದ್ರೆ

ಹೆಲ್ಮೆಟ್‌ ಧರಿಸಿ ಕೂದಲು ಉದುರಲಾರಂಭಿಸಿದೆಯೇ ? ತಡೆಗಟ್ಟಲು ಬೆಸ್ಟ್‌ ಉಪಾಯ ಇಲ್ಲಿದೆ

ಹೆಲ್ಮೆಟ್‌ ಧರಿಸುವುದರಿಂದ ಕೆಲವರಿಗೆ ಕೂದಲು ಉದುರುವ ಸಮಸ್ಯೆ ಕಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕರಲ್ಲಿ ತಲೆಕೂದಲು ಉದುರುವ ಸಮಸ್ಯೆ ಕಾಡುತ್ತಿದೆ. ಅದರಲ್ಲೂ ಹೆಲ್ಮೆಟ್‌ ಧರಿಸುವವರಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ತಲೆಯ ಸುರಕ್ಷತೆಗೆ ವಾಹನ ಚಲಾಯಿಸುವಾಗ ಹೆಲ್ಮೆಟ್‌