ಕೇವಲ ಬಜೆಟ್ ಫ್ರೆಂಡ್ಲಿ ಮಾತ್ರವಲ್ಲ,ಧ್ವನಿಯ ಮೂಲಕ ಅಪರೇಟ್ ಮಾಡುವ ಸ್ಮಾರ್ಟ್ ಟಿವಿ | ಅತ್ಯಂತ ಕಡಿಮೆ ದರದಲ್ಲಿ

ಬಜೆಟ್ ಸೀಮಿತವಾಗಿದೆ ಎಂದು ಹೊಸ ಸ್ಮಾರ್ಟ್ ಟಿವಿಯನ್ನು ಖರೀದಿಸಲು ಆಗುತ್ತಿಲ್ಲ ಎಂಬ ಬೇಸರ ವಿದ್ದರೆ ಬಿಟ್ಟು ಬಿಡಿ!!! ಯಾಕೆ ಅಂದರೆ, ಇಲ್ಲಿ ನಾವು ನಿಮಗೆ ₹ 15,000 ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿರುವ ಅತ್ಯುತ್ತಮ ಸ್ಮಾರ್ಟ್ ಟಿವಿಗಳ ಮಾಹಿತಿ ನಿಮಗಾಗಿ ನೀಡ್ತಾ ಇದ್ದೇವೆ ನೋಡಿ:

ಹೊಸ ಸ್ಮಾರ್ಟ್ ಟಿವಿಯನ್ನು ಮನೆಗೆ ತರಲು ಯೋಜನೆ ಹಾಕಿಕೊಂಡಿದ್ದರೆ, ಆದರೆ,ಬಜೆಟ್ ಸೀಮಿತವಾಗಿದೆ ಎಂದು ನಿಮ್ಮ ಆಸೆಯನ್ನು ಕೈ ಚೆಲ್ಲ ಬೇಕಾಗಿಲ್ಲ… ಇಲ್ಲಿ ನಾವು ನಿಮಗೆ ₹ 15,000 ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿರುವ ಅತ್ಯುತ್ತಮ ಸ್ಮಾರ್ಟ್ ಟಿವಿಗಳ ಬಗ್ಗೆ ಮಾಹಿತಿ ನೀಡುತ್ತಾ ಇದ್ದೇವೆ.


ಇವುಗಳಲ್ಲಿ 32-ಇಂಚಿನ HD-ready display ಕೂಡ ಇದ್ದು, ಸ್ಮಾರ್ಟ್ ಟಿವಿಯಲ್ಲಿ ಇಂಟರ್ನೆಟ್ ಮತ್ತು ವೈ-ಫೈ ಸಂಪರ್ಕದ ಸೌಲಭ್ಯವು ದೊರೆಯಲಿದೆ.
ಇವುಗಳಲ್ಲಿ ನೀವು ಅನೇಕ OTT ಪ್ಲಾಟ್‌ಫಾರ್ಮ್‌ಗಳ ಬಳಕೆ ಮಾಡುವ ಸುವರ್ಣ ಅವಕಾಶ ಕಲ್ಪಿಸಲಾಗಿದೆ. ಈ ಸ್ಮಾರ್ಟ್ ಟಿವಿ ಅನೇಕ ಪರದೆಯ ಗಾತ್ರದ ಆಯ್ಕೆಗಳಲ್ಲಿ
ಕೂಡ ದೊರೆಯಲಿದೆ.
ಈ smart TVs under 15000 ಗಳಲ್ಲಿ 1.5 GB RAM ಮತ್ತು 8 GB ವರೆಗೆ ಅಪ್ಲಿಕೇಶನ್ ಸಂಗ್ರಹಣೆಗೆ Internal Storage ಕೂಡ ಹೊಂದಿವೆ.

iFFALCON Android Smart LED TV

ಇದು 32-ಇಂಚಿನ ಸ್ಮಾರ್ಟ್ LED ಟಿವಿಯಾಗಿದ್ದು, Voice Assistant feature ಅನ್ನು ಹೊಂದಿದ್ದು, ಜೊತೆಗೆ HD ಚಿತ್ರದ ಗುಣಮಟ್ಟವನ್ನು ಪಡೆದುಕೊಂಡಿದೆ. ಇದಲ್ಲದೆ, Android operating system ಮೂಲಕ ಕಾರ್ಯನಿರ್ವಹಿಸುತ್ತದೆ. 8GB ಇಂಟರ್ನಲ್ ಸ್ಟೋರೇಜ್ ಅನ್ನು ಕೂಡ ಹೊಂದಿದೆ. ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್ ಮತ್ತು ಪ್ರೈಮ್ ವಿಡಿಯೊದಂತಹ ಅಪ್ಲಿಕೇಶನ್‌ಗಳನ್ನು ಸ್ಟೋರ್ ಮಾಡಿಕೊಳ್ಳಲು ಇದರಲ್ಲಿ 1.5GB RAM ಅನ್ನು ನೀಡಲಾಗಿದ್ದು, ಇದು micro dimming technology ವನ್ನೂ ಹೊಂದಿದೆ.

Beston HD Ready Smart LED TV

ಇದು ಬಳಕೆದಾರರಿಂದ 4.5 ಸ್ಟಾರ್‌ಗಳ ರೇಟಿಂಗ್ಸ್ ಪಡೆದುಕೊಂಡಿರುವ smart TV under 15000 ಆಗಿದ್ದು, ಇದರ ಸ್ಕ್ರೀನ್ ಸೈಜ್ 32 inches ಆಗಿದೆ.
ಇದರಲ್ಲಿ 1.5GB RAM ಕೂಡ ಇದ್ದು, ಈ ಸ್ಮಾರ್ಟ್ ಟಿವಿಯಲ್ಲಿ Universal control voice assistant ಕೂಡ ದೊರೆಯಲಿದೆ.


iFFALCON 80 cm HD Ready Smart LED TV

ಉನ್ನತ ದರ್ಜೆಯ ಈ ಸ್ಮಾರ್ಟ್ LED ಟಿವಿ 32 ಇಂಚಿನ ಡಿಸ್ಪ್ಲೇ ಅನ್ನು ಹೊಂದಿದ್ದು, ಇದರಲ್ಲಿ ನೀವು 60 Hertz refresh rate ಅನ್ನು ಪಡೆಯಬಹುದು. ಇದರಲ್ಲಿ, ನೀವು wired ಮತ್ತು wireless connectivity ಯ ಹಲವು ಆಯ್ಕೆಗಳನ್ನು ಹೊಂದಿದ್ದು, ಜೊತೆಗೆ ನೀವು Google App, Chromecast, Google Play Store ನಂತಹ ಹಲವಾರು ಅಪ್ಲಿಕೇಶನ್‌ಗಳೊಂದಿಗೆ ಸಂಪರ್ಕ ಸಾಧಿಸಬಹುದಾಗಿದೆ. ಈ smart TV comes with under 15000 ಅಲ್ಟ್ರಾ ಬ್ರೈಟ್ ಸ್ಕ್ರೀನ್ ಮತ್ತು HDR function ನೊಂದಿಗೆ ಲಭ್ಯವಿದೆ.

Onida HD Ready Smart LED Fire TV

ಇದು voice remote ಮತ್ತು ಅಲೆಕ್ಸಾ ಹೊಂದಿದ ಸ್ಮಾರ್ಟ್ LED ಫೈರ್ ಟಿವಿಯಾಗಿದ್ದು, ಇದರಲ್ಲಿ 32-inch HD ready ಡಿಸ್ಪ್ಲೇಯನ್ನು ಒಳಗೊಂಡಿವೆ. ಗೇಮಿಂಗ್ ಕನ್ಸೋಲ್‌ಗಳು ಮತ್ತು ಬ್ಲೂರೇ ಪ್ಲೇಯರ್‌ಗಳನ್ನು ಸಂಪರ್ಕಿಸಲು ಇದು ಮೂರು HDMI ಪೋರ್ಟ್‌ಗಳನ್ನು ಹೊಂದಿದ್ದು, ಉತ್ತಮ ಧ್ವನಿ ಗುಣಮಟ್ಟಕ್ಕಾಗಿ, ಈ ಸ್ಮಾರ್ಟ್ ಟಿವಿ 20W Dolby Digital Plus sound output ಅನ್ನು ಕೂಡ ಹೊಂದಿದೆ.ಈ ಸ್ಮಾರ್ಟ್ ಟಿವಿಯನ್ನು ವಾಯ್ಸ್ ಕಮಾಂಡ್ ಮೂಲಕವೂ ನಿರ್ವಹಿಸಬಹುದಾಗಿದೆ.

eAirtec HD Ready Smart LED TV

ಈ ಉತ್ತಮ ಸ್ಮಾರ್ಟ್ ಟಿವಿ 40 ಇಂಚಿನ ದೊಡ್ಡ ಪರದೆಯ ಗಾತ್ರದಲ್ಲಿ ಬರುವುದಲ್ಲದೆ, ಇದು HD ಡಿಸ್ಪ್ಲೇಯೊಂದಿಗೆ LED ಸ್ಕ್ರೀನ್ ಅನ್ನು ಹೊಂದಿದ್ದು, ಈ ಸ್ಮಾರ್ಟ್ ಟಿವಿಯಲ್ಲಿ, ನೀವು ಸ್ಕ್ರೀನ್ ಮಿರರಿಂಗ್, ಆಂಡ್ರಾಯ್ಡ್ ಆಧಾರಿತ ಆಪರೇಟಿಂಗ್ ಸಿಸ್ಟಮ್, ಫೇಸ್‌ಬುಕ್, ಯೂಟ್ಯೂಬ್ ಮತ್ತು ನೆಟ್‌ಫ್ಲಿಕ್ಸ್‌ನಂತಹ ಅಪ್ಲಿಕೇಶನ್‌ಗಳಿಗೆ ಕನೆಕ್ಟಿವಿಟಿ ಪಡೆಯಬಹುದಾಗಿದೆ. ಈ Smart Tv On Amazon ನಲ್ಲಿ 10 ವ್ಯಾಟ್‌ಗಳ ಎರಡು ಶಕ್ತಿಶಾಲಿ ಸ್ಪೀಕರ್‌ಗಳನ್ನು ಕೂಡ ನೀಡಲಾಗಿದೆ.


ಸೀಮಿತ ಬಜೆಟ್ನಲ್ಲಿ ಉತ್ತಮ ಗುಣಮಟ್ಟದ ಸ್ಮಾರ್ಟ್ ಟಿವಿ ನಿಮ್ಮದಾಗಿಸಿಕೊಳ್ಳುವ ಸುವರ್ಣ ಅವಕಾಶ ಕಲ್ಪಿಸಲಾಗಿದ್ದು, ಗ್ರಾಹಕರು ಇದರ ಸದುಪಯೋಗ ಪಡಿಸಿಕೊಳ್ಳಬಹುದು.

Leave A Reply

Your email address will not be published.