Day: November 24, 2022

Balloon Festival : ಎಲ್ಲಾ ಸಮಸ್ಯೆ ಮಾಯ ಮಾಡೋ ಬಲೂನ್ | ಎಲ್ಲಿ?

ಎಲ್ಲರಿಗೂ ಒಂದಲ್ಲಾ ಒಂದು ಸಮಸ್ಯೆ, ಕಷ್ಟಗಳು ಇದ್ದೇ ಇವೆ. ಕೆಲವರು ದೇವರ ಮೊರೆಯೂ ಹೋಗುತ್ತಾರೆ. ಅದೇನೋ ಧಾರ್ಮಿಕ್ವ್ ಸ್ಥಳಕ್ಕೆ ಹೋದಾಗ ಮನಸ್ಸಿಗೆ ನೆಮ್ಮದಿ ಸಿಗುವುದಲ್ಲದೆ ನಮ್ಮೆಲ್ಲಾ ಕಷ್ಟಗಳು ಪರಿಹಾರವಾದ ಸಂತೃಪ್ತಿ ಭಾವನೆ ಇರುತ್ತದೆ. ಇಲ್ಲೊಂದು ಕಡೆ ಬಲೂನ್ ಹಾರಿಸುವುದರಿಂದ ನಮ್ಮ ಕಷ್ಟಗಳೆಲ್ಲಾ ಮಾಯವಾಗುತ್ತದೆ ಎಂಬ ನಂಬಿಕೆ ಇದೆ!! ಹೌದು, ಕಾರವಾರದಲ್ಲಿ ನೆಲೆಸಿರುವ ರಾಮನಾಥೇಶ್ವರ ದೇವರ ಕಾರ್ತಿಕೋತ್ಸವದ ಉತ್ಸವವು ಪ್ರತಿ ವರ್ಷ ನಡೆಯುತ್ತದೆ. ಉತ್ಸವದ ದಿನ ದೇವರ ಪಲ್ಲಕ್ಕಿಯನ್ನು ರಾಮನಾಥ ದೇವಾಲಯದಿಂದ ಸಾತೇರಿ ದೇವಾಲಯಕ್ಕೆ ತಂದು ಪೂಜೆ ಮಾಡಿ, …

Balloon Festival : ಎಲ್ಲಾ ಸಮಸ್ಯೆ ಮಾಯ ಮಾಡೋ ಬಲೂನ್ | ಎಲ್ಲಿ? Read More »

ನಿಮ್ಮ ವಾಟ್ಸ್‌ಆ್ಯಪ್ ಚಾಟ್ ಅನ್ನು ಬೇರೆಯವರು ಓದುತ್ತಿದ್ದಾರೆ ಎಂಬುದು ಹೀಗೆ ನೋಡಿ

ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲ್ಯಾಟ್‌ಫಾರ್ಮ್ ಎಂದೆನ್ನಿಸಿರುವ ವಾಟ್ಸ್‌ಆ್ಯಪ್ ಮಿಲಿಯನ್ ಗಟ್ಟಲೆ ಬಳಕೆದಾರರು ಬಳಸುವ ತಾಣವಾಗಿ ಮಾರ್ಪಟ್ಟಿದೆ. ಬರೀ ಮೆಸೇಜಿಂಗ್ ಮಾತ್ರವಲ್ಲದೆ ಕರೆ, ವಿಡಿಯೋ ಕರೆಗಳಿಗೂ ಈ ತಾಣ ಸೂಕ್ತ ವೇದಿಕೆಯನ್ನು ಕಲ್ಪಿಸಿದೆ. ಅದಾಗ್ಯೂ ವಾಟ್ಸ್‌ ಆ್ಯಪ್ ಕೆಲವೊಂದು ಭದ್ರತಾ ಲೋಪಗಳನ್ನು ಹೊಂದಿದೆ ಎಂಬ ದೂರಿನ ಮೇರಿಗೆ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಪರಿಚಯಿಸಿತು. ಸ್ಕ್ಯಾಮರ್‌ಗಳು ಹಾಗೂ ಹ್ಯಾಕರ್‌ಗಳಿಂದ ಬಳಕೆದಾರರನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಈ ಎನ್‌ಕ್ರಿಪ್ಶನ್‌ಗಳು ನೆರವಾಗುತ್ತವೆ ಎಂದು ವಾಟ್ಸ್‌ ಆ್ಯಪ್ ಭರವಸೆ ಒದಗಿಸಿದೆ. ಅದಾಗ್ಯೂ ನಿಮ್ಮ ಗೌಪ್ಯತೆಯನ್ನು ಬೇಧಿಸಲು …

ನಿಮ್ಮ ವಾಟ್ಸ್‌ಆ್ಯಪ್ ಚಾಟ್ ಅನ್ನು ಬೇರೆಯವರು ಓದುತ್ತಿದ್ದಾರೆ ಎಂಬುದು ಹೀಗೆ ನೋಡಿ Read More »

ತರಗತಿಯಲ್ಲಿ ಎಲ್ಲಾ ವಿದ್ಯಾರ್ಥಿಗಳ ಮಧ್ಯೆ ಈ ಯುವಕ ಯುವತಿಯ ವರ್ತನೆ | ಅಷ್ಟಕ್ಕೂ ಇವರೆಂತ ಮಾಡೋದು?

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಸಾವಿರಾರು ವೀಡಿಯೋಗಳು ಅಪ್ಲೋಡ್ ಆಗುತ್ತಿರುತ್ತದೆ. ಅದರಲ್ಲಿ ಕೆಲವೊಂದು ವೀಡಿಯೋ ಜನರ ಮನಸ್ಸಿಗೆ ಸಂತೋಷ ಉಂಟು ಮಾಡಿದರೆ, ಕೆಲವೊಂದು ಅತಿರೇಕ ಎಂದೆನಿಸುತ್ತದೆ. ಅಂತಹ ಒಂದು ವೀಡಿಯೋ ಬಗ್ಗೆ ನಿಮಗೆ‌ ನಾವು ಹೇಳೋಕೆ ಹೊರಟಿರೋದು. ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರ ವೀಡಿಯೋಗಳು, ಶಾಲಾ ವಿದ್ಯಾರ್ಥಿಗಳ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ. ಅದರಲ್ಲೂ ಇತ್ತೀಚೆಗೆ ವೈರಲ್ ಆಗಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯ ವೀಡಿಯೋ ವೀಕ್ಷಕರನ್ನು ಒಂದು ಕ್ಷಣ ದಂಗು ಬಡಿಸುತ್ತದೆ. ಕಲಿತು ಉದ್ಧಾರವಾಗುವ ಎಂದು …

ತರಗತಿಯಲ್ಲಿ ಎಲ್ಲಾ ವಿದ್ಯಾರ್ಥಿಗಳ ಮಧ್ಯೆ ಈ ಯುವಕ ಯುವತಿಯ ವರ್ತನೆ | ಅಷ್ಟಕ್ಕೂ ಇವರೆಂತ ಮಾಡೋದು? Read More »

ಕುಕ್ಕರ್ ಬಾಂಬ್ ಸ್ಫೋಟ: ಎನ್‌ಐ ಎ ತನಿಖೆಗೆ ವರ್ಗಾಯಿಸಲು ರಾಜ್ಯ ಸರ್ಕಾರ ನಿರ್ಧಾರ

ಬೆಂಗಳೂರು: ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟವನ್ನು ಎನ್ ಐ ಎ ( ರಾಷ್ಟ್ರೀಯ ತನಿಖಾ ದಳ) ಕ್ಕೆ ನೀಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಈ ಕುರಿತಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಪತ್ರಿಕಾ ಹೇಳಿಕೆ ನೀಡಿದ್ದು, ಮಂಗಳೂರು, ಕಂಕನಾಡಿ ಸಮೀಪ, ಇತ್ತೀಚೆಗೆ ನಡೆದ ಕುಕ್ಕರ್ ಸ್ಪೋಟ ಘಟನೆಗೆ ಸಂಬಂಧಿಸಿದಂತೆ, ಮುಂದಿನ ತನಿಖೆಯನ್ನು, ಕೇಂದ್ರ ತನಿಖಾ ಸಂಸ್ಥೆ NIA ಗೆ ವರ್ಗಾಯಿಸಲು ರಾಜ್ಯ ಸರಕಾರ ನಿರ್ಧರಿಸಿ ಆಜ್ಞೆ ಹೊರಡಿಸಿದೆ ಎಂದು ತಿಳಿಸಿದ್ದಾರೆ. ಕಂಕನಾಡಿ ಪೊಲೀಸ್ ಠಾಣೆ …

ಕುಕ್ಕರ್ ಬಾಂಬ್ ಸ್ಫೋಟ: ಎನ್‌ಐ ಎ ತನಿಖೆಗೆ ವರ್ಗಾಯಿಸಲು ರಾಜ್ಯ ಸರ್ಕಾರ ನಿರ್ಧಾರ Read More »

ಮನೆ ಕೆಲಸವಳೊಂದಿಗೆ 67 ರ ವೃದ್ಧ ಸೆಕ್ಸ್ ಮಾಡುತ್ತಿರುವಾಗಲೇ ಹೃದಯಾಘಾತ | ಆದರೆ ಕಹಾನಿಯಲ್ಲಿ ಟ್ವಿಸ್ಟ್ ಇದೆ…

ಆತ ಹಣ್ಣು ಹಣ್ಣು ಮುದುಕ. ಆದರೆ ರಸಿಕ ಅಂತಾನೇ ಹೇಳಬಹುದು. ಮದುವೆಯಾಗಿ ಮಕ್ಕಳು ಮರಿಗಳೊಂದಿಗೆ ಸುಖ ಜೀವನ ಸಾಗಿಸ್ತಿದ್ದ ಆತನಿಗೆ ಇದರ ಜೊತೆಗೆ ಒಂದು ಅನೈತಿಕ ಸಂಬಂಧ ಇತ್ತು. ಈ ಅನೈತಿಕ ಸಂಬಂಧ ಯಾರಿಗೂ ತಿಳಿದಿರಲಿಲ್ಲ. ಆದರೆ ಇತ್ತೀಚೆಗೆ ಆತ ಸಾವು ಕಂಡಿದ್ದ. ಆತನ ಶವ ಎಲ್ಲೋ ದಾರಿಯಲ್ಲಿ ಬ್ಯಾಗ್ ನಲ್ಲಿ ದೊರಕಿತ್ತು. ಈಗ ಪೊಲೀಸರ ತನಿಖೆಯ ನಂತರ ಈ ಸಾವಿಗೆ ಒಂದು ಟ್ವಿಸ್ಟ್ ದೊರಕಿದೆ. ನವೆಂಬರ್ 16 ರಂದು ತನ್ನ ಮೊಮ್ಮಗನನ್ನು ಬ್ಯಾಡ್ಮಿಂಟನ್ ಕ್ಲಾಸ್‌ಗೆ ಕರೆದುಕೊಂಡು …

ಮನೆ ಕೆಲಸವಳೊಂದಿಗೆ 67 ರ ವೃದ್ಧ ಸೆಕ್ಸ್ ಮಾಡುತ್ತಿರುವಾಗಲೇ ಹೃದಯಾಘಾತ | ಆದರೆ ಕಹಾನಿಯಲ್ಲಿ ಟ್ವಿಸ್ಟ್ ಇದೆ… Read More »

ಒಂದು ತಿಂಗಳವರೆಗೆ ಟೀ- ಕಾಫೀ ಸೇವನೆ ಬಿಟ್ಟು ಬಿಡಿ, ಈ ಬದಲಾವಣೆ ಗಮನಿಸಿ!

ದೇಹದ ದಣಿವನ್ನು ನಿವಾರಿಸಲು ಆಗಾಗ್ಗೆ ಅನೇಕರು ಟೀ, ಕಾಫೀ ಕುಡಿಯುತ್ತಾರೆ. ಹೊಸ ಉಲ್ಲಾಸ ನೀಡುವ ಜೊತೆಗೆ ತಲೆನೋವು ಕಡಿಮೆ ಮಾಡುತ್ತದೆ. ಅದೆಷ್ಟೋ ಜನರಿಗೆ ಒಂದು ಸಿಪ್ ಟೀ ಅಥವಾ ಕಾಫೀ ಕುಡಿಯೋದ್ರಿಂದ ಅವರ ಮೂಡ್ ಸ್ವಿಗ್ ಆಗುತ್ತೆ. ಬೆಳಗ್ಗೆ ಎದ್ದಾಗಿಂದ ಆರಂಭವಾಗಿ ದಿನ ಅಂತ್ಯವನ್ನು ಟೀ ಕುಡಿಯುವುದರ ಮುಕೇನ ಕೊನೆಗೊಳಿಸುತ್ತಾರೆ. ಆದ್ರೆ, ಇದು ಆರೋಗ್ಯಕ್ಕೆ ಒಳಿತೆ ಕೆಡುಕೆ ಎಂಬುದೇ ಹಲವರಿಗೆ ತಿಳಿಯದೆ ಹೋಗಿದೆ. ಅಂತಹ ಗೊಂದಲದಲ್ಲಿ ನೀವು ಕೂಡ ಇದ್ದರೆ ನಿಮಗಿದೆ ಇಲ್ಲಿ ಉತ್ತರ. ಟೀ, ಕಾಫೀಯಲ್ಲಿ …

ಒಂದು ತಿಂಗಳವರೆಗೆ ಟೀ- ಕಾಫೀ ಸೇವನೆ ಬಿಟ್ಟು ಬಿಡಿ, ಈ ಬದಲಾವಣೆ ಗಮನಿಸಿ! Read More »

ಉಡುಪಿ ಜಿಲ್ಲೆಯಲ್ಲಿ ಘೋರ ದುರಂತ : ಮದುವೆಗೂ ಮುನ್ನ ರೋಸ್ ಸಮಾರಂಭದಲ್ಲಿ, ಕುಸಿದು ಬಿದ್ದು ಯುವತಿ ಸಾವು

ಉಡುಪಿ :  ರೋಸ್ ಸಮಾರಂಭದಲ್ಲಿ(ಕ್ರೈಸ್ತರ ಮದುವೆಯ ಮುನ್ನ ದಿನ ನಡೆಯುವ ಕಾರ್ಯಕ್ರಮ) ರಕ್ತದೊತ್ತಡ ಕಡಿಮೆಯಾಗಿ ಕುಸಿದುಬಿದ್ದು ಯುವತಿಯೋರ್ವಳು ಮೃತಪಟ್ಟ ಘಟನೆ ಕೊಳಲಗಿರಿ ಹಾವಂಜೆಯಲ್ಲಿ ನಡೆದಿದೆ.ಮೃತ ಯುವತಿಯನ್ನು ಹಾವಂಜೆ ನಿವಾಸಿ ಜೋಸ್ನಾ ಲೂಯಿಸ್ ಎಂದು ಗುರುತಿಸಲಾಗಿದೆ. ಇವರು ನಿನ್ನೆ ರಾತ್ರಿ ಕೊಳಲಗಿರಿ ಹಾವಂಜೆಯ ಸಂಬಂಧಿಕರ ಮನೆಯಲ್ಲಿ ನಡೆದ ರೋಸ್ ಸಮಾರಂಭಕ್ಕೆ ತೆರಳಿದ್ದರು. ಅಲ್ಲಿ 8.30ರ ಸುಮಾರಿಗೆ ಏಕಾಏಕಿಯಾಗಿ ರಕ್ತದ ಒತ್ತಡ ಕಡಿಮೆಯಾದ ಪರಿಣಾಮ ಜೋಸ್ನಾ ಅವರು ಅಲ್ಲೆ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. …

ಉಡುಪಿ ಜಿಲ್ಲೆಯಲ್ಲಿ ಘೋರ ದುರಂತ : ಮದುವೆಗೂ ಮುನ್ನ ರೋಸ್ ಸಮಾರಂಭದಲ್ಲಿ, ಕುಸಿದು ಬಿದ್ದು ಯುವತಿ ಸಾವು Read More »

ಕಾಂತಾರ ನಟಿ ಸಪ್ತಮಿಗೌಡ ಮಾಲಿವುಡ್ ಹೀರೋ ಫಹಾದ್ ಫಾಸೀಲ್ ಜೊತೆ | ಏನು ವಿಷ್ಯ ಗೊತ್ತಾ?

ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ ಅವರು ಮಾಲಿವುಡ್ ನಟ ಫಹಾದ್ ಫಾಸಿಲ್ ಅವರನ್ನು ಭೇಟಿಯಾಗಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನೂ ಈ ಫೋಟೋದಲ್ಲಿ ಮಾಲಿವುಡ್ ನಟನ ಜೊತೆಗೆ ಲೀಲಾ ಪೋಸ್ ಕೊಟ್ಟಿದ್ದಾರೆ. ನಟ ಫಹಾದ್ ಫಾಸಿಲ್ ಅವರ ಜೊತೆಗಿನ ಫೋಟೋವನ್ನು ನಟಿ ಸಪ್ತಮಿ ಗೌಡ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಾಗೂ ಪೋಸ್ಟ್ ಜೊತೆಗೆ ಕೆಲವು ಸಾಲುಗಳನ್ನು ಕೂಡ ಬರೆದಿದ್ದಾರೆ. ಪೋಸ್ಟ್ ನಲ್ಲಿ ಬರೆದ ಸಾಲುಗಳು ಏನೆಂದರೆ, ಫಹಾದ್ ಫಾಸಿಲ್ …

ಕಾಂತಾರ ನಟಿ ಸಪ್ತಮಿಗೌಡ ಮಾಲಿವುಡ್ ಹೀರೋ ಫಹಾದ್ ಫಾಸೀಲ್ ಜೊತೆ | ಏನು ವಿಷ್ಯ ಗೊತ್ತಾ? Read More »

ಬರೋಬ್ಬರಿ 60 ಲಕ್ಷ ಮೌಲ್ಯದ 581 ಕೆಜಿ ಗಾಂಜಾವನ್ನು ತಿಂದು ತೇಗಿದ ಇಲಿಗಳು!!! ಕೋರ್ಟ್ ಏನು ಹೇಳಿತು ನೋಡಿ!

ಇತ್ತೀಚಿನ ದಿನಗಳಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದನ್ನು ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ದೇಶದಲ್ಲಿ ಮಾದಕ ವ್ಯಸನದ (Drug Addiction) ವಿರುದ್ಧ ಅಭಿಯಾನ ಹೆಚ್ಚಾಗಿ ನಡೆಯುತ್ತಿದ್ದು, ಹಲವು ಕಡೆ ಮಾದಕ ಸಾಗಣೆ ಹಾಗೂ ಸೇವನೆ ವಿರುದ್ಧ ಕಟ್ಟನಿಟ್ಟಿನ ಕ್ರಮ ಕೂಡ ಕೈಗೊಳ್ಳಲಾಗಿದೆ. ಆದರೆ, ಮನುಷ್ಯರು ಡ್ರಗ್ಸ್ ಮಾಫಿಯಾ ಮಾಡುತ್ತಿದ್ದರೆ ನಾವೆಲ್ಲ ನಂಬುವುದು ಸಹಜ ಹಾಗೆಂದು ಮೋದಕ ಪ್ರಿಯನ ವಾಹನವಾದ ಇಲಿ ಕೂಡ ಗಾಂಜಾ ಸೇವನೆ ಮಾಡಿ ಪೊಲೀಸರ ಅತಿಥಿಯಾಗಿದ್ದಾರಂತೆ?? ಹೀಗೂ ಉಂಟೇ?? ಎಂಬ …

ಬರೋಬ್ಬರಿ 60 ಲಕ್ಷ ಮೌಲ್ಯದ 581 ಕೆಜಿ ಗಾಂಜಾವನ್ನು ತಿಂದು ತೇಗಿದ ಇಲಿಗಳು!!! ಕೋರ್ಟ್ ಏನು ಹೇಳಿತು ನೋಡಿ! Read More »

error: Content is protected !!
Scroll to Top