Day: November 23, 2022

ಫ್ಯಾಶನ್ ಟೆಕ್ನಾಲಜಿ ಸಂಸ್ಥೆಯಲ್ಲಿ ನಿಮಗೆ ಕೆಲಸ ಮಾಡಲು ಆಸಕ್ತಿಯಿದೆಯೇ? ಉತ್ತಮ ಸಂಬಳದ ಉದ್ಯೋಗ | ಡಿಗ್ರಿ ಆದವರಿಗೆ ಆದ್ಯತೆ

NIFT Recruitment 2022: ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ(National Institute of Fashion Technology) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ಈ ಕೆಳಗೆ ನೀಡಲಾಗಿದೆ. ಹುದ್ದೆಗಳ ವಿವರ : ಒಟ್ಟು 9 ಡೆಪ್ಯುಟಿ ಡೈರೆಕ್ಟರ್, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಪ್ರಮುಖ …

ಫ್ಯಾಶನ್ ಟೆಕ್ನಾಲಜಿ ಸಂಸ್ಥೆಯಲ್ಲಿ ನಿಮಗೆ ಕೆಲಸ ಮಾಡಲು ಆಸಕ್ತಿಯಿದೆಯೇ? ಉತ್ತಮ ಸಂಬಳದ ಉದ್ಯೋಗ | ಡಿಗ್ರಿ ಆದವರಿಗೆ ಆದ್ಯತೆ Read More »

ಧರ್ಮಸ್ಥಳ : ಭೀಕರ ಅಪಘಾತ | ಓರ್ವ ಸಾವು, 7ಮಂದಿ ಗಂಭೀರ

ಬೆಳ್ತಂಗಡಿ : ಭೀಕರ ರಸ್ತೆ ಅಪಘಾತವೊಂದು ನಡೆದಿದ್ದು, ಈ ದುರ್ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು ಏಳು ಜನರು ಗಂಭೀರ ಗಾಯಗೊಂಡ ದಾರುಣ ಘಟನೆಯೊಂದು ನಡೆದಿದೆ. ಈ ಘಟನೆ ನಿಡ್ಲೆ ಗ್ರಾಮದ ಕುದ್ರಾಯ ಎಂಬಲ್ಲಿ ಇಂದು ಸಂಜೆ ನಡೆದಿದೆ. ಮಂಡ್ಯ ಜಿಲ್ಲೆಯ ಹತ್ತು ಮಂದಿ ತಮ್ಮ ಕುಟುಂಬ ಸಮೇತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದು, ಧರ್ಮಸ್ಥಳ ಗ್ರಾಮದ ಕುದ್ರಾಯ ಎಂಬಲ್ಲಿ ಬೊಲೇರೋ ವಾಹನವನ್ನು ರಸ್ತೆಯ ಬಲಕ್ಕೆ ಪಾರ್ಕ್ ಮಾಡಿ ನಿಲ್ಲಿಸಿ ಇಳಿದು ಅಂಗಡಿ ಹೋಗುತ್ತಿದ್ದರು. ಈ ವೇಳೆ ಧರ್ಮಸ್ಥಳ ಡಿಪೋದಿಂದ …

ಧರ್ಮಸ್ಥಳ : ಭೀಕರ ಅಪಘಾತ | ಓರ್ವ ಸಾವು, 7ಮಂದಿ ಗಂಭೀರ Read More »

ಕೊಡ್ಯಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಸ್ಥಾಪಕ ಆಡಳಿತ ಮೊಕ್ತೇಸರ ಜಯರಾಮ ಹೆಗ್ಡೆ ವಿಧಿವಶ

ಮೂಡುಬಿದಿರೆ : ಹೊಸನಾಡು ಕೊಡ್ಯಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಸ್ಥಾಪಕ ಆಡಳಿತ ಮೊಕ್ತೇಸರ ಕೊಡ್ಯಡ್ಕ ಜಯರಾಮ ಹೆಗ್ಡೆ ನ. 23ರಂದು ನಿಧನರಾಗಿದ್ದಾರೆ. ಇವರು ಉದ್ಯಮಿಯಾಗಿದ್ದು ಗ್ರಾಮದ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು.

ನಿಮಗಿದು ಗೊತ್ತೇ? ಕಾಫಿ ಟೀ ಕುಡಿದ ತಕ್ಷಣವೇ ಮಾತ್ರೆ ತಗೋಬಾರದು | ಯಾಕಂತೆ ಗೊತ್ತಾ?

ಕೆಲವರಿಗೆ ಬೆಳಗ್ಗೆ ಒಂದು ಕಪ್ ಕಾಫಿ ಅಥವಾ ಚಹಾ ಕುಡಿಯುವುದರಿಂದ ದಿನ ಬೆಳಗಾಗುತ್ತದೆ. ಕಾಫಿ ಅಥವಾ ಚಹಾ ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. ಅದರಲ್ಲೂ ಕೆಲವರಂತೂ ಟೀ ಕಾಫಿ ಕುಡಿದ ನಂತರವೇ ಔಷಧಿಯನ್ನು ತೆಗೆದುಕೊಳ್ಳುತ್ತಾರೆ. ಆದರೆ ಚಹಾ ಅಥವಾ ಕಾಫಿಯನ್ನು ಕುಡಿದ ನಂತರ ಕೆಲವು ಔಷಧಿಗಳನ್ನು ಸೇವಿಸುವುದರಿಂದ ನೀವು ಹಲವಾರು ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಯಾವೆಲ್ಲಾ ಔಷಧಿಗಳನ್ನು ತೆಗೆದುಕೊಳ್ಳಬಾರದು ಈ ಎಲ್ಲಾ ಮಾಹಿತಿ ಇಲ್ಲಿದೆ. ಕಾಫಿಯಲ್ಲಿ ಕೆಫೀನ್ ಪ್ರಮಾಣವು ತುಂಬಾ ಹೆಚ್ಚಿರುತ್ತದೆ ಮತ್ತು ಇದು ಚಹಾದಲ್ಲಿ ಕಡಿಮೆ …

ನಿಮಗಿದು ಗೊತ್ತೇ? ಕಾಫಿ ಟೀ ಕುಡಿದ ತಕ್ಷಣವೇ ಮಾತ್ರೆ ತಗೋಬಾರದು | ಯಾಕಂತೆ ಗೊತ್ತಾ? Read More »

Irregular Periods: ಸರಿಯಾದ ಸಮಯಕ್ಕೆ ‘ಮುಟ್ಟು’ ಆಗ್ತಿಲ್ಲ ಎಂಬ ಚಿಂತೆ ಬಿಡಿ | ಈ ಮನೆಮದ್ದು ಅನುಸರಿಸಿ!

ಭೂಮಿ ಮೇಲೆ ಹೆಣ್ಣು ಜೀವವು ತುಂಬಾ ವಿಶೇಷ. ಹುಟ್ಟಿನಿಂದ ಸಾವಿನ ತನಕ ಹಲವಾರು ಬದಲಾವಣೆಗಳು ಹೆಣ್ಣಿನ ಜೀವದಲ್ಲಿ ಆಗುವುದು. ಇದರಲ್ಲಿ ಋತುಚಕ್ರವೂ ಒಂದು. ಋತುಚಕ್ರವೆನ್ನುವುದು ಮಹಿಳೆಯರಿಗೆ ಪ್ರಕೃತಿ ಸಹಜವಾಗಿ ಆಗುವ ಕ್ರಿಯೆ. ಸಾಮಾನ್ಯ ಮುಟ್ಟಿನ ಚಕ್ರವು 28 ರಿಂದ 32 ದಿನಗಳವರೆಗೆ ಇರುತ್ತದೆ. ಪ್ರತಿ ತಿಂಗಳು ಈ ಪಿರಿಯಡ್ಸ್ ನಿಯಮಿತ ದರದಲ್ಲಿ ಬರುತ್ತದೆ. ಆದರೆ ಕೆಲವೊಮ್ಮೆ ಮಹಿಳೆಯರಿಗೆ ಸರಿಯಾಗಿ ಋತುಚಕ್ರವು ಆಗದೆ ಇರಬಹುದು ಅಥವಾ ವಿಳಂಬವಾಗಬಹುದು. ಸಾಮಾನ್ಯವಾಗಿ ಈ ಸಮಸ್ಯೆ ಮಹಿಳೆಯರ ದೇಹದಲ್ಲಿ ಹಾರ್ಮೋನುಗಳ ಬದಲಾವಣೆಗಳಿಂದ ಉಂಟಾಗುತ್ತದೆ. …

Irregular Periods: ಸರಿಯಾದ ಸಮಯಕ್ಕೆ ‘ಮುಟ್ಟು’ ಆಗ್ತಿಲ್ಲ ಎಂಬ ಚಿಂತೆ ಬಿಡಿ | ಈ ಮನೆಮದ್ದು ಅನುಸರಿಸಿ! Read More »

ಗಾಯಗೊಂಡ ಬೆಕ್ಕು ತಾನಾಗಿ ಆಸ್ಪತ್ರೆ ಬಂದು ಚಿಕೆತ್ಸೆ ಪಡೆಯುವ ದೃಶ್ಯ! ವೀಡಿಯೋ ವೈರಲ್

ಪ್ರಾಣಿಗಳು ಮೂಕ ಜೀವಿ ಆದ್ದರಿಂದ ಮನುಷ್ಯನ ವಿದ್ಯಮಾನಗಳ ಅರಿವು ಅವುಗಳಿಗೆ ಸಹಜವಾಗಿ ಇರುವುದಿಲ್ಲ. ಮತ್ತು ಪ್ರಾಣಿಗಳ ಬದುಕಿಗೂ, ಮನುಷ್ಯನ ಬದುಕಿಗೂ ಎಷ್ಟೋ ವ್ಯತ್ಯಾಸಗಳು ಇವೆ. ಆದರೆ ಇಲ್ಲೊಂದು ಬೆಕ್ಕು ತನಗೆ ಗಾಯ ಆಗಿದೆ ಎಂದು ಆಸ್ಪತ್ರೆ ಒಳಗೆ ಬಂದಿದೆ. ಹೌದು ಆಸ್ಪತ್ರೆಯಲ್ಲಿ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುವುದರಲ್ಲಿ ನಿರತರಾಗಿದ್ದರು. ಅಚನಾಕ್ಕಾಗಿ ಅಲ್ಲಿಗೆ ಬೆಕ್ಕೊಂದು ಗಾಯಗೊಂಡು ಪ್ರವೇಶವಾಗಿತ್ತು. ಈ ರೋಗಿಯನ್ನು ಕಂಡ ಕೂಡಲೇ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಆಶ್ಚರ್ಯಚಕಿತರಾಗಿದ್ದರು. ಕಾಲಿಗೆ ಗಾಯಗೊಂಡು ಕುಂಟುತ್ತಾ ಈ ಬೆಕ್ಕು ಆಸ್ಪತ್ರೆಯೊಳಗೆ …

ಗಾಯಗೊಂಡ ಬೆಕ್ಕು ತಾನಾಗಿ ಆಸ್ಪತ್ರೆ ಬಂದು ಚಿಕೆತ್ಸೆ ಪಡೆಯುವ ದೃಶ್ಯ! ವೀಡಿಯೋ ವೈರಲ್ Read More »

ನಿಮ್ಮ ಹೆಸರಿನಲ್ಲಿ ಎಷ್ಟು ‘ಸಿಮ್’ ಆಕ್ಟಿವ್ ಇದೆ ? ಇಲ್ಲಿದೆ ತಿಳಿದುಕೊಳ್ಳುವ ಸುಲಭೋಪಾಯ

ಇತ್ತೀಚೆಗೆ ಬಹುತೇಕ ಅಪರಾಧ ಪ್ರಕರಣಗಳಲ್ಲಿ ಪೊಲೀಸರು ಆರೋಪಿಗೆ ಬಲೆ ಬೀಸುವಾಗ ಹೆಚ್ಚಾಗಿ ಸಿಮ್‌ಗಳು ನಕಲಿ ಹೆಸರಿನಲ್ಲಿ ಇರುತ್ತವೆ. ಕಿಡಿಗೇಡಿಗಳು ತಾವು ಸಿಕ್ಕಿಬೀಳಬಾರದು ಎಂಬ ಕಾರಣಕ್ಕೆ ನಕಲಿ ಸಿಮ್ ಬಳಸಿ ಅಮಾಯಕರನ್ನು ಬಲಿಪಶು ಮಾಡುತ್ತಾರೆ. ಆದರೆ ಇದೀಗ ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಆಕ್ಟಿವ್ ಇದೆ ಎಂದು ತಿಳಿದುಕೊಳ್ಳಬಹುದಾಗಿದೆ. ಒಂದು ವೇಳೆ ನಿಮ್ಮ ಹೆಸರಿನಲ್ಲಿ ಬೇರೆ ಯಾರಾದರೂ ಸಿಮ್ ಬಳಸುತ್ತಿದ್ದರೆ(ನಕಲಿ ಸಿಮ್) ಅದನ್ನು ಸುಲಭವಾಗಿ,ಬೇಗನೆ ತಿಳಿದುಕೊಳ್ಳುವ ಮಾರ್ಗವಿದೆ. ಅದೇನೆಂದರೆ, ನಿಮ್ಮ ಆಧಾರ್ ಕಾರ್ಡ್ ಮೂಲಕ ಸಿಮ್ ಖರೀದಿಸಿ ಅಥವಾ …

ನಿಮ್ಮ ಹೆಸರಿನಲ್ಲಿ ಎಷ್ಟು ‘ಸಿಮ್’ ಆಕ್ಟಿವ್ ಇದೆ ? ಇಲ್ಲಿದೆ ತಿಳಿದುಕೊಳ್ಳುವ ಸುಲಭೋಪಾಯ Read More »

Realme Smart Tv: ಕೇವಲ 1000 ರೂಪಾಯಿಗೆ ಫ್ಲಿಪ್​ಕಾರ್ಟ್​ನಲ್ಲಿ ಈ ಸ್ಮಾರ್ಟ್​ಟಿವಿ ಖರೀದಿಸಿ | ಹೊಚ್ಚ ಹೊಸ ಟಿವಿ ನಿಮ್ಮದಾಗಿಸಿಕೊಳ್ಳಿ

ಗ್ರಾಹಕರಿಗಾಗಿಯೆ ಹೊಸ ಆಫರ್ ನೀಡಲು ಫ್ಲಿಪ್ಕಾರ್ಟ್ ಮುಂದಾಗಿದೆ. ಹೌದು!!.. ಇದೀಗ ಕೇವಲ 1000 ರೂಪಾಯಿಗೆ ಫ್ಲಿಪ್​ಕಾರ್ಟ್​ನಲ್ಲಿ ಸ್ಮಾರ್ಟ್​ಟಿವಿ ಖರೀದಿಸಬಹುದಾಗಿದೆ. ಸ್ಮಾರ್ಟ್ ಟಿವಿಗಳ ಮೇಲೆ ಆಫರ್‌ಗಳನ್ನು ನೀಡುತ್ತಿದ್ದು, ಸ್ಮಾರ್ಟ್ ಟಿವಿಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ಕೆಲವು ಸ್ಮಾರ್ಟ್ ಟಿವಿಗಳಲ್ಲಿ ವಿನಿಮಯ ಕೊಡುಗೆಗಳೂ ಇದ್ದು, ರಿಯಲ್​ಮಿ ನಿಯೋ ಸ್ಮಾರ್ಟ್ ಟಿವಿಯನ್ನು 1,000 ರೂಪಾಯಿಗಳ ಬಜೆಟ್ ಬೆಲೆಯಲ್ಲಿ ವಿನಿಮಯ ಕೊಡುಗೆಯಲ್ಲಿ ಬಿಡುಗಡೆ ಮಾಡಲಾಗಿದೆ . ಫ್ಲಿಪ್‌ಕಾರ್ಟ್ ಮತ್ತೆ ಸ್ಮಾರ್ಟ್ ಟಿವಿಗಳ ಮೇಲೆ ಆಫರ್‌ಗಳನ್ನು ನೀಡುತ್ತಿದ್ದು, ಸ್ಮಾರ್ಟ್ ಟಿವಿಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. …

Realme Smart Tv: ಕೇವಲ 1000 ರೂಪಾಯಿಗೆ ಫ್ಲಿಪ್​ಕಾರ್ಟ್​ನಲ್ಲಿ ಈ ಸ್ಮಾರ್ಟ್​ಟಿವಿ ಖರೀದಿಸಿ | ಹೊಚ್ಚ ಹೊಸ ಟಿವಿ ನಿಮ್ಮದಾಗಿಸಿಕೊಳ್ಳಿ Read More »

Smartwatch: ಎಷ್ಟೇ ವರ್ಷವಾದರೂ ನಿಮ್ಮಲ್ಲಿರುವ ಸ್ಮಾರ್ಟ್​ವಾಚ್​​ ಹಾಳಾಗಬಾರೆಂದಾರೆ ಈ ಟ್ರಿಕ್ಸ್​ ಫಾಲೋ ಮಾಡಿ

ವಿಶ್ವದಲ್ಲಿ ತಂತ್ರಜ್ಞಾನವು ಬಹಳಷ್ಟು ಮುಂದುವರೆದಿದೆ. ಹೇಗೆಂದರೆ ಮೊದಲು ಸ್ಮಾರ್ಟ್ ಫೋನ್ ನ ಬಳಕೆ ಅತಿಯಾಗಿ ಮಾಡುತ್ತಿದ್ದರು. ಆದರೆ ಈಗ ಕೆಲವೊಂದು ವಾಚ್​ಗಳು ಕೂಡ ಸ್ಮಾರ್ಟ್​ಫೋನ್​​ನಂತೆಯೇ ಫೀಚರ್ಸ್ ಅನ್ನು ಒಳಗೊಂಡಿರುವುರಿಂದ ಈಗ ಬಹಳ ಬೇಡಿಕೆಯಲ್ಲಿರುವ ಸಾಧನವಾಗಿದೆ. ಹಾಗೂ ಸ್ಮಾರ್ಟ್​ವಾಚ್​​ ಬಳಕೆ ಮಾಡುವವರ ಸಂಖ್ಯೆ ಹೆಚ್ಚುತ್ತಾ ಹೋಗಿದೆ. ದಿನದಿಂದ ದಿನಕ್ಕೆ ಮಾರುಕಟ್ಟೆಯಲ್ಲಿ ಪೈಪೋಟಿಗಳು ಹೆಚ್ಚಾಗುತ್ತಿದ್ದೂ, ಸ್ಮಾರ್ಟ್‌ವಾಚ್‌ಗಳು ದಿನಕ್ಕೊಂದರಂತೆ ಭಿನ್ನ ವಿಭಿನ್ನ ಫೀಚರ್ಸ್‌ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ. ಸ್ಮಾರ್ಟ್‌ವಾಚ್‌ಗಳಿಂದ ನಮ್ಮ ದೈನಂದಿನ ಚಟುವಟಿಕೆ ಹಾಗೂ ಆರೋಗ್ಯ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಇಷ್ಟೆಲ್ಲಾ ಸೇವೆ …

Smartwatch: ಎಷ್ಟೇ ವರ್ಷವಾದರೂ ನಿಮ್ಮಲ್ಲಿರುವ ಸ್ಮಾರ್ಟ್​ವಾಚ್​​ ಹಾಳಾಗಬಾರೆಂದಾರೆ ಈ ಟ್ರಿಕ್ಸ್​ ಫಾಲೋ ಮಾಡಿ Read More »

error: Content is protected !!
Scroll to Top