Day: November 20, 2022

ಸಕ್ಕತ್ ಆಗಿ ಬ್ಯೂಟಿ ಫಾಲೋ ಮಾಡೋರಿಗೆ ಇಲ್ಲಿದೆ ಸಿಂಪಲ್ ಆಗಿರೋ ಆರೋಗ್ಯಕರ ಟಿಪ್ಸ್

ಇಂದಿನ ಫ್ಯಾಷನ್ ಯುಗದಲ್ಲಿ ಪ್ರತಿಯೊಬ್ಬರು ಕೂಡ ತಮ್ಮನ್ನು ತಾವು ಚಂದ ಕಾಣಿಸಿಕೊಳ್ಳಲು ಹಲವು ಬ್ಯೂಟಿ ಟಿಪ್ಸ್ ಗಳನ್ನು ಪಾಲಿಸಿಯೇ ಪಾಲಿಸುತ್ತಾರೆ. ಅದರಲ್ಲೂ ಹುಡುಗಿಯರು ಅಂದ್ರೆ ಒಂದು ಕೈ ಮೇಲೆಯೇ ಎಂಬುದು ಎಲ್ಲರಿಗೂ ತಿಳಿದಿರೋ ವಿಷಯ. ಕೇವಲ ಮುಖದ ಸೌಂದರ್ಯ ಕಾಪಾಡಿ ಕೊಳ್ಳದೆ ಉಗುರು, ತಲೆ ಕೂದಲು ಹೀಗೆ ಆರೈಕೆ ಮಾಡುವುದರ ಮೂಲಕ ತಮ್ಮನ್ನು ತಾವು ಸುಂದರವಾಗಿಸುತ್ತಾರೆ. ಹೌದು. ಉಗುರನ್ನು ಸುಂದರವಾಗಿಸಲು ಮುಖ್ಯವಾಗಿ ಬಳಸೋದು ನೈಲ್ ಪಾಲಿಶ್. ಆದ್ರೆ, ಹುಡುಗಿಯರ ಪ್ರಾಬ್ಲಮ್ ಏನಪ್ಪಾ ಅಂದ್ರೆ, ಅದನ್ನ ಬಳಸೋಕೆ ಹೇಗಾದ್ರು …

ಸಕ್ಕತ್ ಆಗಿ ಬ್ಯೂಟಿ ಫಾಲೋ ಮಾಡೋರಿಗೆ ಇಲ್ಲಿದೆ ಸಿಂಪಲ್ ಆಗಿರೋ ಆರೋಗ್ಯಕರ ಟಿಪ್ಸ್ Read More »

ಮಗಳಿನೊಂದಿಗೆ ಸಮಯ ಕಳೆಯಲು ಅಪ್ಪ ಮಾಡಿದ ಈ ನಿರ್ಧಾರ | ಇವರ ತ್ಯಾಗಕ್ಕೆ ‘ಸೂಪರ್ ಡ್ಯಾಡ್’ ಅನ್ನದೆ ಇರಲು ಸಾಧ್ಯವಿಲ್ಲ!

ಅದೆಷ್ಟೋ ಜನರು ಕೆಲಸಕ್ಕಾಗಿ ತನ್ನ ಫ್ಯಾಮಿಲಿಯಿಂದ ದೂರ ಉಳಿಯುತ್ತಾರೆ. ಯಾವುದೇ ಸಂಪರ್ಕ ಇಲ್ಲದೆ, ಹಗಲು ರಾತ್ರಿ ಅನ್ನದೆ ದುಡಿಯುತ್ತಾರೆ. ಕೆಲವೊಂದಷ್ಟು ಜನ ಕೆಲಸದ ಜೊತೆ ಫ್ಯಾಮಿಲಿಗೂ ಇಂಪಾರ್ಟೆನ್ಸ್ ಕೊಡುತ್ತಾರೆ. ಆದ್ರೆ, ಇಲ್ಲೊಂದು ಕಡೆ ತನ್ನ ಪ್ರೀತಿಯ ಮಗಳಿಗಾಗಿ ತಂದೆ ಮಾಡಿದ ತ್ಯಾಗ ನೋಡಿದ್ರೆ ವಾವ್ ಸೂಪರ್ ಡ್ಯಾಡ್ ಅನ್ನದೆ ಇರಲು ಸಾಧ್ಯವಿಲ್ಲ. ಹೌದು. ಐಐಟಿ ಖರಗ್‌ಪುರ ಪದವೀಧರ ಅಂಕಿತ್‌ ಜೋಶಿ ಎನ್ನುವವರು ನವಜಾತ ಮಗಳಿನೊಂದಿಗೆ ಸಮಯ ಕಳೆಯಲು ದೊಡ್ಡ ವೇತನದ ಉದ್ಯೋಗಕ್ಕೆಯೇ ರಾಜೀನಾಮೆ ನೀಡಿದ್ದಾರೆ. ಇವರು ಕೆಲವೇ …

ಮಗಳಿನೊಂದಿಗೆ ಸಮಯ ಕಳೆಯಲು ಅಪ್ಪ ಮಾಡಿದ ಈ ನಿರ್ಧಾರ | ಇವರ ತ್ಯಾಗಕ್ಕೆ ‘ಸೂಪರ್ ಡ್ಯಾಡ್’ ಅನ್ನದೆ ಇರಲು ಸಾಧ್ಯವಿಲ್ಲ! Read More »

FIFA World Cup : ಜೊತೆಯಾಗಿ ಫುಟ್‌ ಬಾಲ್‌ ಮ್ಯಾಚ್‌ ನೋಡಲು ಮನೆಯನ್ನೇ ಖರೀದಿ ಮಾಡಿದ ಕ್ರೀಡಾ ಪ್ರೇಮಿಗಳು

ಖತಾರ್‌ನಲ್ಲಿ ನಡೆಯುತ್ತಿರುವ 2022ರ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯು ಜಗತ್ತಿನಾದ್ಯಂತ ಇರುವ ಫುಟ್ಬಾಲ್ ಪ್ರಿಯರ ಹೃದಯದ ಬಡಿತವನ್ನು ಹೆಚ್ಚಿಸುತ್ತಿದೆ. ಫುಟ್ಬಾಲ್ ಅಭಿಮಾನಿಗಳು ಕ್ರೀಡೆಯ ಮೇಲಿನ ತಮ್ಮ ಪ್ರೀತಿಯನ್ನು ವಿವಿಧ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಅದರಂತೆ ಇದೀಗ ಕೇರಳದ ಪುಟ್ಬಾಲ್ ಪ್ರಿಯರು ಪುಟ್ಬಾಲ್ ಮೇಲಿನ ತಮ್ಮ ಪ್ರೀತಿಯನ್ನು ತೋರಿಸಲು ಒಂದು ಹೆಜ್ಜೆ ಮುಂದೆ ಎಂಬಂತೆ ಕೇವಲ ಪುಟ್ಬಾಲ್ ಮ್ಯಾಚ್ ನೋಡಲೆಂದು ಬರೋಬ್ಬರಿ 23 ಲಕ್ಷದ ಆಸ್ತಿಯನ್ನು ಖರೀದಿಸಿದ್ದಾರೆ! ಹೌದು, ದೇವರನಾಡು ಎಂದೇ ಪ್ರಸಿದ್ಧಿ ಪಡೆದ ಕೇರಳದಲ್ಲಿ ಫಿಫಾ ವಿಶ್ವಕಪ್ ಜ್ವರ ಜೋರಾಗಿದ್ದೂ, …

FIFA World Cup : ಜೊತೆಯಾಗಿ ಫುಟ್‌ ಬಾಲ್‌ ಮ್ಯಾಚ್‌ ನೋಡಲು ಮನೆಯನ್ನೇ ಖರೀದಿ ಮಾಡಿದ ಕ್ರೀಡಾ ಪ್ರೇಮಿಗಳು Read More »

ಮಂಗಳೂರು ಬಾಂಬ್ ಸ್ಫೋಟ, ಕರಾವಳಿಗರನ್ನು ಬೆದರಿಸುವ ಕೃತ್ಯ | ಉನ್ನತ ತನಿಖೆಗೆ ಆಗ್ರಹಿಸಿದ ಶರಣ್ ಪಂಪ್ ವೆಲ್

ಮಂಗಳೂರಿನಲ್ಲಿ ಬಾಂಬ್ ಸ್ಫೋಟ ಪ್ರಕರಣವು ಕರಾವಳಿಯ ಜನತೆಯನ್ನು ಬೆದರಿಸುವ ಕೃತ್ಯವಾಗಿದ್ದು, ಘಟನೆಯನ್ನು ವಿಶ್ವ ಹಿಂದೂ ಪರಿಷತ್ ಖಂಡಿಸಿದೆ. ಕರಾವಳಿಯ ಜನತೆಯನ್ನು ಬೆದರಿಸುವ ಕೃತ್ಯವಾಗಿದ್ದು ನಮಗೆ ಸವಾಲೆಸದಂತಾಗಿದೆ. ಉಗ್ರ ಕೃತ್ಯದ ವಿರುದ್ಧ ಕರಾವಳಿಯ ಜನತೆ ಎಚ್ಚೆತ್ತುಕೊಂಡು ಭಯೋತ್ಪಾದಕರ ಸವಾಲುಗಳನ್ನು ಎದುರಿಸಲು ತಯಾರಾಗಬೇಕಾಗಿದೆ. ಈ ಉಗ್ರ ಕೃತ್ಯವನ್ನು ವಿಶ್ವ ಹಿಂದೂ ಪರಿಷತ್ ಬಲವಾಗಿ ಖಂಡಿಸುತ್ತದೆ. ಮತ್ತು ಈ ಕೃತ್ಯದಲ್ಲಿ ಸ್ಥಳೀಯರ ಕೈವಾಡವಿರದೆ ಈ ಘಟನೆ ನಡೆಯಲು ಸಾಧ್ಯವಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ನ ಪ್ರಾಂತ ಸಹ ಕಾರ್ಯದರ್ಶಿ ಶರಣ್ …

ಮಂಗಳೂರು ಬಾಂಬ್ ಸ್ಫೋಟ, ಕರಾವಳಿಗರನ್ನು ಬೆದರಿಸುವ ಕೃತ್ಯ | ಉನ್ನತ ತನಿಖೆಗೆ ಆಗ್ರಹಿಸಿದ ಶರಣ್ ಪಂಪ್ ವೆಲ್ Read More »

5G Smartphone: 5G ಸ್ಮಾರ್ಟ್ಫೋನ್ ಖರೀದಿ ಮಾಡೋ ಪ್ಲ್ಯಾನ್‌ ಇದೆಯಾ? ಇಲ್ಲಿದೆ ನೋಡಿ ಬೆಸ್ಟ್ 5ಜಿ ಮೊಬೈಲ್ಗಳು.

ಫೋನ್ ಎನ್ನುವುದು ಮಾನವನ ಅವಿಭಾಜ್ಯ ಅಂಗವಾಗಿ ಹೋಗಿದೆ. ಏನೂ ಇಲ್ಲದಿದ್ದರೂ ನಡೆಯುತ್ತೆ, ಆದರೆ ಫೋನ್ ಇಲ್ಲದೆ ಒಂದಿಂಚು ಕದಲೋಕೂ ಆಗಲ್ಲ ಎನ್ನೋ ಪರಿಸ್ಥಿತಿ ಈಗ ಎಲ್ಲರದು ಅಲ್ವಾ. ಹಾಗಾದರೆ ನಾವು ಫೋನ್ ಪ್ರಿಯರಿಗೆ ಬೆಸ್ಟ್ ಫೋನ್ ಆಫರ್ ಅದರಲ್ಲೂ 5G ಫೋನ್ ಗಳ ಬಗ್ಗೆ ಕೆಲವೊಂದು ಮಾಹಿತಿ ತಿಳಿಸ್ತೀವಿ. ಇತ್ತೀಚೆಗೆ ಮೊಬೈಲ್ ಕಂಪನಿಗಳಿಂದ ಹೊಸ ಹೊಸ ಸ್ಮಾರ್ಟ್​​ಫೋನ್​ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಇದೀಗ 5ಜಿ ನೆಟ್​ವರ್ಕ್​ ಬಂದಾಗಿನಿಂದ 5G ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಲ್ಲಿವೆ. ಇನ್ನೂ ನೀವು …

5G Smartphone: 5G ಸ್ಮಾರ್ಟ್ಫೋನ್ ಖರೀದಿ ಮಾಡೋ ಪ್ಲ್ಯಾನ್‌ ಇದೆಯಾ? ಇಲ್ಲಿದೆ ನೋಡಿ ಬೆಸ್ಟ್ 5ಜಿ ಮೊಬೈಲ್ಗಳು. Read More »

ಮಂಗಳೂರು : ಆಟೋ ಸ್ಫೋಟ ಪ್ರಕರಣ : ಆಟೋ ಸ್ಫೋಟಿಸಿದ್ದೂ ನಿಜಕ್ಕೂ ಉಗ್ರರಾ? ಅವರ ಟಾರ್ಗೆಟ್‌ ಯಾರಾಗಿದ್ದರು?

ಬರೀ ರಾಜ್ಯ ಮಾತ್ರವಲ್ಲದೆ ಇಡೀ ದೇಶದ ಜನತೆ ಕರಾವಳಿಯಲ್ಲಿ ನಡೆದ ಈ ಒಂದು ಘಟನೆಗೆ ಬೆಚ್ಚಿ ಬಿದ್ದಿದ್ದಾರೆ. ಇದಕ್ಕೆ ಕಾರಣ ಮಂಗಳೂರು ನಗರದ ನಾಗುರಿ ಎಂಬಲ್ಲಿ ನಿನ್ನೆ ಸಂಜೆ 4.30ರ ಸುಮಾರಿಗೆ ಆಟೋ ರಿಕ್ಷಾವೊಂದು ದಿಢೀರನೇ ಸ್ಫೋಟಗೊಂಡಿತ್ತು. ನಾಗುರಿಯಿಂದ ಪಂಪ್ ವೆಲ್ ಕಡೆಗೆ ಆಟೋರಿಕ್ಷಾವೊಂದು ಸಂಚರಿಸುತ್ತಿದ್ದಾಗ, ನಾಗುರಿಯಲ್ಲಿ ಪ್ರಯಾಣಿಕನೊಬ್ಬನು ಆಟೋ ರಿಕ್ಷಾ ಹತ್ತಿದ್ದ. ಆತನ ಕೈಯಲ್ಲೊಂದು ಪ್ಲಾಸ್ಟಿಕ್ ಬ್ಯಾಗ್ ಇದ್ದು, ಅದರೊಳಗೆ ಕುಕ್ಕರ್ ಇತ್ತು. ಆದರೆ ದಾರಿ ಮಧ್ಯೆ ಅಲ್ಲಿದ್ದ ಕುಕ್ಕರ್‌ನಲ್ಲಿ ಸ್ಫೋಟಗೊಂಡು ಭಾರೀ ಸದ್ದು ಕೇಳಿಸಿದೆ. …

ಮಂಗಳೂರು : ಆಟೋ ಸ್ಫೋಟ ಪ್ರಕರಣ : ಆಟೋ ಸ್ಫೋಟಿಸಿದ್ದೂ ನಿಜಕ್ಕೂ ಉಗ್ರರಾ? ಅವರ ಟಾರ್ಗೆಟ್‌ ಯಾರಾಗಿದ್ದರು? Read More »

ಗೆಳತಿಯ ಮೃತದೇಹಕ್ಕೆ ತಾಳಿ ಕಟ್ಟಿದ ಪ್ರೇಮಿ | ಜೀವನಪರ್ಯಂತ ನೀನೇ ನನ್ನ ಹೆಂಡತಿ ಎಂದ ಪ್ರಿಯಕರ | ಇದೇ ನಿಜವಾದ ಪ್ರೀತಿ ಅಲ್ಲವೇ?

ಯಾರಿಗೇ ಆದರೂ ನಿಜವಾದ ಪ್ರೀತಿ ದೊರೆಯುವುದು ಕಡಿಮೇನೇ ಅಂತಾ ಹೇಳಬಹುದು. ಆದರೆ ಯಾವುದೇ ವ್ಯಕ್ತಿಗೆ ಜೀವನದಲ್ಲಿ ನಿಜವಾದ ಪ್ರೀತಿ ಏನಾದರೂ ಸಿಕ್ಕರೆ ನಿಜಕ್ಕೂ ಅವರೇ ಅದೃಷ್ಟವಂತರು ಬಿಡಿ. ಏಕೆಂದರೆ ಪ್ರೀತಿಯ ಮೋಹ ಅಂತಹುದು. ಒಂದೊತ್ತಿನ ಗಂಜಿ ಕುಡಿದು ಬದುಕುವ ಶಕ್ತಿಯನ್ನು ಕೂಡಾ ನೀಡುತ್ತೇ ಈ ಪ್ರೀತಿ, ಹಾಗೆನೇ ಯಾವುದೇ ಕಷ್ಟ ಬಂದರೂ ಎದುರು ನಿಲ್ಲೋ, ಸಾಧಿಸಿ ತೋರಿಸೋ ಛಲ ಎಲ್ಲವನ್ನೂ ನೀಡುತ್ತೇ ಈ ಪ್ರೀತಿ. ಅಂತಹುದೇ ಒಂದು ಪ್ರೀತಿಯ ಅಮೂಲ್ಯ ಕಥೆ ಒಂದು ಘಟನೆಯ ಬಗ್ಗೆ ನಾವು …

ಗೆಳತಿಯ ಮೃತದೇಹಕ್ಕೆ ತಾಳಿ ಕಟ್ಟಿದ ಪ್ರೇಮಿ | ಜೀವನಪರ್ಯಂತ ನೀನೇ ನನ್ನ ಹೆಂಡತಿ ಎಂದ ಪ್ರಿಯಕರ | ಇದೇ ನಿಜವಾದ ಪ್ರೀತಿ ಅಲ್ಲವೇ? Read More »

ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿದ್ದ ನಟಿ ಎಂಡ್ರೀಲಾ ಶರ್ಮಾ ನಿಧನ

ಇತ್ತೀಚೆಗೆ ಒಂದೇ ದಿನ ಹಲವು ಬಾರಿ ಹೃದಯಾಘಾತಕ್ಕೆ ಒಳಗಾಗಿದ್ದ ಬೆಂಗಾಲಿ ಧಾರಾವಾಹಿ ನಟಿ ಎಂಡ್ರೀಲಾ ಶರ್ಮಾ (24) ಬ್ರೈನ್ ಸ್ಟ್ರೋಕ್‌ನಿಂದ ವಾರಗಟ್ಟಲೆಯ ಜೀವನ್ಮರಣದ ನಂತರ ಭಾನುವಾರ (ನ.20) ರಂದು ನಿಧನ ಹೊಂದಿದ್ದಾರೆ. ನ. 1 ರಂದು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ಎಂಡ್ರೀಲಾ ಶರ್ಮಾ ಅವರನ್ನು ದಾಖಲಿಸಲಾಗಿತ್ತು. ಇದೇ ವೇಳೆ ಅವರ ಮೆದುಳಲ್ಲಿ ರಕ್ತಸ್ರಾವ ಕೂಡ ಉಂಟಾಗಿದ್ದೂ, ವೈದ್ಯರು ಕೆಲ ಶಸ್ತ್ರಚಿಕಿತ್ಸೆ ಕೂಡ ಮಾಡಿದ್ದಾರೆ. ನಟಿಯ ಮೆದುಳಿನ ಎದುರು ಭಾಗದಲ್ಲಿ ರಕ್ತ ಹೆಪ್ಪುಗಟ್ಟಿರುವುದು ಕಂಡುಬಂದಿದ್ದೂ, ರಕ್ತ ಹೆಪ್ಪುಗಟ್ಟುವಿಕೆ ತಡೆಯಲು …

ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿದ್ದ ನಟಿ ಎಂಡ್ರೀಲಾ ಶರ್ಮಾ ನಿಧನ Read More »

ವಿಚಿತ್ರ ಆದರೂ ಸತ್ಯ | ಈ ಗ್ರಾಮದಲ್ಲಿ ಯಾರೂ ನಾನ್ ವೆಜ್ ತಿನ್ನಲ್ಲ | ತಿಂದರೆ ಇದು ಖಂಡಿತ ನಡೆಯುತ್ತೆ!

ಜಗತ್ತು ಎಷ್ಟೇ ಮುಂದುವರಿದರೂ, ಕಾಲ ಬದಲಾದರೂ ಕೂಡ ಜನರು ಇಂದಿಗೂ ವಿಚಿತ್ರ ಮೂಢನಂಬಿಕೆಗಳನ್ನು ಆಚರಿಸುತ್ತಾರೆ ಎಂದರೆ ವಿಪರ್ಯಾಸವೇ ಸರಿ. ಕೆಲವೊಂದು ಆಚರಣೆಗಳು ಸಾಮಾನ್ಯವಾಗಿದ್ದರೆ ಇನ್ನೂ ಕೆಲವು ಅಚ್ಚರಿ ಪಡುವಂತದ್ದಾಗಿದೆ. ಅಂತಹದ್ದೆ ಅಚ್ಚರಿ ಪಡುವ ಆಚರಣೆ ಒಡಿಶಾದ ಗ್ರಾಮವೊಂದರಲ್ಲಿ ನಡೆದುಕೊಂಡು ಬರುತ್ತಿದೆ. ಇನ್ನು ಈ ಆಚರಣೆ ಏನೆಂದರೆ, ಬೆಂಟಾಸಾಲಿಯಾ ಗ್ರಾಮದಲ್ಲಿ ಯಾರೊಬ್ಬರು ಕೂಡ ಮಾಂಸಾಹಾರ ತಿನ್ನುವುದಿಲ್ಲ. ನಾನ್ ವೆಜ್ ಸೇವಿಸಿದರೆ ದುರಾದೃಷ್ಟ ಬೆನ್ನಿಗಂಟುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ. ನಾನ್ ವೆಜ್ ಸೇವಿಸಿದ್ದಲ್ಲಿ ಹಾವಿನ ಕಡಿತಕ್ಕೆ ಒಳಗಾಗುತ್ತಾರೆ ಅಥವಾ …

ವಿಚಿತ್ರ ಆದರೂ ಸತ್ಯ | ಈ ಗ್ರಾಮದಲ್ಲಿ ಯಾರೂ ನಾನ್ ವೆಜ್ ತಿನ್ನಲ್ಲ | ತಿಂದರೆ ಇದು ಖಂಡಿತ ನಡೆಯುತ್ತೆ! Read More »

Turmeric In Winter: ಈ ರೀತಿಯಾಗಿ ಅರಿಶಿನವನ್ನು ಆಹಾರದಲ್ಲಿ ಬಳಸಿ, ಶೀತ-ಕೆಮ್ಮು ಕಡಿಮೆಯಾಗುತ್ತೆ!

ಭಾರತದಲ್ಲಿ ಅರಶಿನ ಬಳಕೆ ಹೆಚ್ಚಾಗಿ ಬಳಸುತ್ತಾರೆ. ಅರಶಿನ ಇಲ್ಲದೇ ಹಿಂದೂ ಸಂಪ್ರದಾಯದಲ್ಲಿ ಕೆಲವು ಶುಭ ಕಾರ್ಯಕ್ರಮಗಳು ನಡೆಯುವುದಿಲ್ಲ. ಹೌದು ಅರಶಿನ ಅಂದರೆ ತನ್ನದೇ ಆದ ಸ್ಥಾನ ಮಾನ ಹೊಂದಿದೆ. ಅಲ್ಲದೆ ಆರೋಗ್ಯಕ್ಕೂ ರಾಮಬಾಣ ಆಗಿದೆ ಆಯುರ್ವೇದದಲ್ಲಿ ಕೆಲವೊಂದು ಗಿಡಮೂಲಿಕೆಗಳು ನಮ್ಮಲ್ಲಿರುವ ಎಷ್ಟೋ ವಾಸಿಯಾಗದ ಖಾಯಿಲೆಗಳಿಗೆ ರಾಮಭಾನ ಇದ್ದಂತೆ. ಅದಲ್ಲದೆ ಸಾಂಬಾರು ಪದಾರ್ಥಗಳಲ್ಲಿ ಸಹ ಹೆಚ್ಚಾಗಿ ಬಳಸುತ್ತೇವೆ. ಅರಶಿನ ಕೆಲವೊಂದು ಆರೋಗ್ಯ ಸಮಸ್ಯೆಗೆ ಸೂಕ್ತ ಔಷದಿ ಇದ್ದಂತೆ ಆದರೆ ನಾವು ಅದನ್ನು ತಿಳಿದುಕೊಂಡು ಇರುವುದಿಲ್ಲ ಅಷ್ಟೇ. ಅದೇ ರೀತಿ …

Turmeric In Winter: ಈ ರೀತಿಯಾಗಿ ಅರಿಶಿನವನ್ನು ಆಹಾರದಲ್ಲಿ ಬಳಸಿ, ಶೀತ-ಕೆಮ್ಮು ಕಡಿಮೆಯಾಗುತ್ತೆ! Read More »

error: Content is protected !!
Scroll to Top