Day: November 19, 2022

ಕರಿಬೇವಿನ ಚಹಾದಲ್ಲಿದೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ!

ಉತ್ತಮ ಆರೋಗ್ಯವನ್ನು ಬಳಸಿಕೊಂಡು ಉತ್ತಮ ಸಂಪತ್ತನ್ನು ಯಾವಾಗ ಬೇಕಾದರೂ ಗಳಿಸಬಹುದು, ಆದರೆ ಒಮ್ಮೆ ಉತ್ತಮ ಆರೋಗ್ಯವನ್ನು ಕಳೆದುಕೊಂಡರೆ ಅದನ್ನು ಯಾವುದೇ ವೆಚ್ಚದಲ್ಲಿ ಮರಳಿ ಪಡೆಯಲಾಗುವುದಿಲ್ಲ. ಹೀಗಾಗಿ ಉತ್ತಮವಾದ ಆಹಾರದ ಮೂಲಕ ಒಳ್ಳೆಯ ಆರೋಗ್ಯ ಪಡೆದುಕೊಳ್ಳಬೇಕಾಗಿದೆ. ಇಂತಹ ಉತ್ತಮವಾದ ಆಹಾರ ತಂದುಕೊಡುವಲ್ಲಿ ಕರಿಬೇವು ಉತ್ತಮ ಪಾತ್ರವನ್ನು ವಹಿಸುತ್ತದೆ. ಹೌದು. ಮನುಷ್ಯನ ಬುದ್ಧಿವಂತಿಕೆ, ನೆನೆಪುಶಕ್ತಿ ಹೆಚ್ಚಿಸುವಲ್ಲಿ ಕರಿಬೇವಿನ ಸೊಪ್ಪು ಮಹತ್ವ ಪಡೆದಿದೆ. ಹೆಚ್ಚು ಚುರುಕುತನ ಮತ್ತು ಒಳ್ಳೆಯ ನೆನಪಿನ ಶಕ್ತಿ ಬೇಕು ಎನ್ನುವವರು ಕರಿಬೇವಿನ ಸೊಪ್ಪಿನ ಚಹಾ ಮಾಡಿ ಕುಡಿಯಬಹುದು …

ಕರಿಬೇವಿನ ಚಹಾದಲ್ಲಿದೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ! Read More »

ಈ ಹಳ್ಳಿಗೆ ಬಟ್ಟೆ ಧರಿಸಿ ಬಂದರೆ ನೋ ಎಂಟ್ರಿ |ಬೆತ್ತಲೆಯಾಗಿಯೇ ತಿರುಗೋ ಅವಕಾಶವಿರೋ ಈ ಹಳ್ಳಿ ಯಾವುದು?

ಪ್ರಪಂಚದಲ್ಲಿ ಜನರು ಬಗೆ ಬಗೆಯ ಜೀವನಶೈಲಿ, ಸಂಸ್ಕೃತಿಗಳನ್ನು ರೂಢಿಸಿಕೊಂಡು ಬಂದಿದ್ದಾರೆ. ಇದರ ಮಧ್ಯೆ ಹಿಂದಿನಿಂದ ಬಂದ ಸಂಪ್ರದಾಯ ಮತ್ತು ಆಚರಣೆಗಳನ್ನೂ ಅನುಸರಿಸುತ್ತಾರೆ. ಅದರಲ್ಲೂ ಈ ಶತಮಾನದಲ್ಲಿಯೂ ನಂಬಲಸಾಧ್ಯವಾದ ಮೂಡನಂಬಿಕೆ, ಸಾಂಪ್ರದಾಯವನ್ನು ಕೂಡ ಪಾಲಿಸುತ್ತಾರೆ ಎಂದರೆ ಆಶ್ಚರ್ಯವೇ ಸರಿ. ಅಂತಹದ್ದೇ ವಿಚಿತ್ರವಾದ ಬಟ್ಟೆ ಧರಿಸದೇ ನಗ್ನವಾಗಿರುವ ಆಚರಣೆ ಸ್ಪೀಲ್‌ಪ್ಲಾಟ್ಜ್‌ ಎಂಬ ಹಳ್ಳಿಯಲ್ಲಿದೆ. ಇನ್ನೂ ಈ ವಿಚಿತ್ರವಾದ ಹಳ್ಳಿ ಎಲ್ಲಿದೆ ಎಂದರೆ, UK ಯ ಹರ್ಟ್‌ಫೋರ್ಡ್‌ ಶೈರ್‌ನಲ್ಲಿರುವ ಸ್ಪೀಲ್‌ಪ್ಲಾಟ್ಜ್‌ನಲ್ಲಿದೆ. ಈ ಗ್ರಾಮದ ಜನರು ಬಟ್ಟೆಯನ್ನು ಧರಿಸುವುದಿಲ್ಲ. ಅಷ್ಟೇ ಅಲ್ಲದೆ, ಹೊರಗಿನಿಂದ …

ಈ ಹಳ್ಳಿಗೆ ಬಟ್ಟೆ ಧರಿಸಿ ಬಂದರೆ ನೋ ಎಂಟ್ರಿ |ಬೆತ್ತಲೆಯಾಗಿಯೇ ತಿರುಗೋ ಅವಕಾಶವಿರೋ ಈ ಹಳ್ಳಿ ಯಾವುದು? Read More »

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಉದ್ಯೋಗವಕಾಶ | ಮಾಸಿಕ 48,400 ರೂ.ವೇತನ

Chikkaballapur DC Office Recruitment 2022: ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ವಿಪತ್ತು ನಿರ್ವಹಣಾ ಸಲಹೆಗಾರ(Disaster Management Consultant) ಹುದ್ದೆ ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಉದ್ಯೋಗ ಹುಡುಕುತ್ತಿರುವ ಸ್ಥಳೀಯ ಅಭ್ಯರ್ಥಿಗಳು(Local Candidates) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ನವೆಂಬರ್ 28, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಈ ಕೂಡಲೇ ಅರ್ಜಿ ಹಾಕಿ.ಸಂಸ್ಥೆ : ಚಿಕ್ಕಬಳ್ಳಾಪುರ …

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಉದ್ಯೋಗವಕಾಶ | ಮಾಸಿಕ 48,400 ರೂ.ವೇತನ Read More »

ಶಿಕ್ಷಣದಿಂದ ವಂಚಿತಳಾದಕೆ ಇದೀಗ ಶ್ರೀಮಂತಳಾಗಿ ಎಲ್ಲರಿಗೂ ಮಾದರಿ!

ಜೀವನ ನಡೆಸಬೇಕೆಂದರೆ ಶಿಕ್ಷಣ ಮುಖ್ಯ ಎಂದು ಹೇಳುವವರು ಅದೆಷ್ಟೋ ಮಂದಿ. ಆದ್ರೆ, ಶಿಕ್ಷಣ ಇಲ್ಲದೆಯೂ ಬದುಕಲ್ಲಿ ಉತ್ತಮ ಸಾಧನೆ ಮಾಡಿದವರು ತುಂಬಾ ಜನ ಇದ್ದಾರೆ. ಹೌದು. ಯಾವುದೇ ಒಂದು ಛಲ ಇದ್ದರೆ ಯಾವುದೇ ಮಟ್ಟಕ್ಕೂ ಕೂಡ ತಲುಪುವುದಕ್ಕೂ ಸಾಧ್ಯ ಅನ್ನುವುದಕ್ಕೆ ಈ ಮಹಿಳೆಯೇ ಸಾಕ್ಷಿ ಆಗಿದ್ದಾರೆ. ಈಕೆ 16 ನೇ ವಯಸ್ಸಿನಲ್ಲಿ ಶಾಲೆಯಿಂದ ಹೊರಗುಳಿದಿದ್ದಾರೆ. ಆದ್ರೆ, ಈಗ ಮಾತ್ರ ಶ್ರೀಮಂತ ಮಹಿಳೆ. ತನ್ನ 18 ನೇ ವಯಸ್ಸಿನಲ್ಲಿಯೇ ಮೊದಲ ಬಾರಿಗೆ ದುಡಿಮೆಯಿಂದ ಬೃಹತ್​ ಮನೆ ನಿರ್ಮಿಸಿದ್ದಾರೆ. ಇವರು …

ಶಿಕ್ಷಣದಿಂದ ವಂಚಿತಳಾದಕೆ ಇದೀಗ ಶ್ರೀಮಂತಳಾಗಿ ಎಲ್ಲರಿಗೂ ಮಾದರಿ! Read More »

PUC Exam Date: ದ್ವಿತೀಯ ಪಿಯುಸಿ ಪರೀಕ್ಷೆ ಕುರಿತು ಮಹತ್ವದ ಮಾಹಿತಿ !

ಮಾರ್ಚ್ 2023ರಲ್ಲಿ ನಡೆಯಲಿರುವ, ದ್ವಿತೀಯ ಪಿಯುಸಿ 2023ರ ವಾರ್ಷಿಕ ಪರೀಕ್ಷೆಗೆ ಖಾಸಗಿ ಅಭ್ಯರ್ಥಿಗಳು, ಅನುತ್ತೀರ್ಣ ಹಾಗೂ ಫಲಿತಾಂಶ ತಿರಸ್ಕರಿಸಿದ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಹೌದು ನೋಂದಣಿಗೆ ಅವಧಿ ವಿಸ್ತರಿಸಲಾಗಿದೆ. ಈ ಮುನ್ನ ಖಾಸಗಿ ಅಭ್ಯರ್ಥಿಗಳು, ಅನುತ್ತೀರ್ಣ ಹಾಗೂ ಫಲಿತಾಂಶ ತಿರಸ್ಕರಿಸಿದ ವಿದ್ಯಾರ್ಥಿಗಳ ನೋಂದಣಿಗೆ ನವೆಂಬರ್ 15 ರವರೆಗೆ ಅವಕಾಶ ನೀಡಲಾಗಿತ್ತು. ಆದರೆ ಕೆಲವು ಪಾಲಕರು ಮತ್ತು ವಿದ್ಯಾರ್ಥಿಗಳ ಮನವಿ ಮೇರೆಗೆ ಅವಧಿಯನ್ನು ವಿಸ್ತರಿಸಲಾಗಿದೆ. ನವೆಂಬರ್ 28ರ ವರೆಗೆ ವಿಸ್ತರಿಸಲಾಗಿದೆ. ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಗೆ ನಿಗದಿ …

PUC Exam Date: ದ್ವಿತೀಯ ಪಿಯುಸಿ ಪರೀಕ್ಷೆ ಕುರಿತು ಮಹತ್ವದ ಮಾಹಿತಿ ! Read More »

ಮಂಗಳೂರು : ರಿಕ್ಷಾದಲ್ಲಿ ನಿಗೂಢ ಸ್ಫೋಟ | ಸ್ಥಳಕ್ಕೆ ಪೊಲೀಸರ ದೌಡು, ಜನರಲ್ಲಿ ಆತಂಕ

ಮಂಗಳೂರಿನಲ್ಲಿ ಚಲಿಸುತ್ತಿದ್ದ ಆಟೋದಲ್ಲಿ ಹಠಾತ್ ಸ್ಫೋಟವೊಂದು ನಡೆದಿದ್ದು, ಅದೃಷ್ಟವಶಾತ್ ಆಟೋದಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ಘಟನೆ ನಾಗುರಿಯಲ್ಲಿ ನಡೆದಿದೆ. ಮಂಗಳೂರಿನ ನಾಗುರಿಯಲ್ಲಿ ಸಂಜೆ 5.30 ರ ಸುಮಾರಿಗೆ ಆಟೋದಲ್ಲಿ ಸ್ಫೋಟ ಉಂಟಾಗಿದ್ದು, ಪ್ರಯಾಣಿಕ ಮತ್ತು ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ನಡೆದ ವಿಷಯ ತಿಳಿದ ಕೂಡಲೇ, ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಧಿ ವಿಜ್ಞಾನ ತಜ್ಞರು ಕೂಡ ಸ್ಥಳಕ್ಕೆ ಆಗಮಿಸಲಿದ್ದಾರೆ. ಆಟೋದಲ್ಲಿ ಕುಕ್ಕರ್ …

ಮಂಗಳೂರು : ರಿಕ್ಷಾದಲ್ಲಿ ನಿಗೂಢ ಸ್ಫೋಟ | ಸ್ಥಳಕ್ಕೆ ಪೊಲೀಸರ ದೌಡು, ಜನರಲ್ಲಿ ಆತಂಕ Read More »

SHOCKING: ಪುತ್ತೂರು | ಬಸ್ಸಿನಲ್ಲಿ ಚಲಿಸುತ್ತಿದ್ದಾಗ ವಿದ್ಯಾರ್ಥಿನಿಗೆ ಗುಪ್ತಾಂಗವನ್ನು ತಾಗಿಸಿದ ಅನ್ಯ ಕೋಮಿನ ವ್ಯಕ್ತಿ

ಇತ್ತೀಚೆಗೆ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಯಾವುದೇ ಕ್ರಮ ತೆಗೆದುಕೊಂಡರೂ ಈ ಕಾಮದ ಪಿಡುಗು ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಮೊದಲು ನಾಲ್ಕು ಗೋಡೆ ಮಧ್ಯೆ ನಡೆಯುತ್ತಿದ್ದು, ಈಗ ಖುಲ್ಲಂ ಖುಲ್ಲ ನಡೆಯೋಕೆ ಶುರುವಾಗಿದೆ. ಹೌದು, ಉಪ್ಪಿನಂಗಡಿಯಲ್ಲಿ ಈಗ ಅಂತಹುದೇ ಒಂದು ಖುಲ್ಲಂ ಖುಲ್ಲಾ ಲೈಂಗಿಕ ದೌರ್ಜನ್ಯವೊಂದು ನಡೆದ ಘಟನೆಯೊಂದು ನಡೆದಿದೆ. ಅನ್ಯಕೋಮಿನ ಯುವಕನೊಬ್ಬ ಹಿಂದೂ ನರ್ಸಿಂಗ್‌ ವಿದ್ಯಾರ್ಥಿನಿಯೊಬ್ಬಳಿಗೆ ಬಸ್ ನಲ್ಲಿ ತನ್ನ ಗುಪ್ತಾಂಗವನ್ನು ಸ್ಪರ್ಶಿಸಿದ್ದಾನೆ. ಇದರಿಂದ ಗಾಬರಿಗೊಂಡ ಯುವತಿ ಹೆದರಿ ಕಿರುಚಿದ್ದು, ನಂತರ …

SHOCKING: ಪುತ್ತೂರು | ಬಸ್ಸಿನಲ್ಲಿ ಚಲಿಸುತ್ತಿದ್ದಾಗ ವಿದ್ಯಾರ್ಥಿನಿಗೆ ಗುಪ್ತಾಂಗವನ್ನು ತಾಗಿಸಿದ ಅನ್ಯ ಕೋಮಿನ ವ್ಯಕ್ತಿ Read More »

SBI e-Mudra ಸಾಲದ ವಿವರವಾದ ಮಾಹಿತಿ ಇಲ್ಲಿದೆ | ಅರ್ಜಿ ಹಾಕುವುದು ಹೇಗೆ? ವಿವರ ತಿಳಿಯಿರಿ

ದೇಶದಲ್ಲಿ ಸಣ್ಣ ಉದ್ದಿಮೆಗಳ ಉದ್ದಿಮೆದಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಅವುಗಳಲ್ಲಿ ಸ್ವಂತ ಉದ್ಯೋಗಿಗಳಿಗೆ Mudra (ಮೈಕ್ರೋ ಯೂನಿಟ್ಸ್ ಡೆವಲಪ್ಮೆಂಟ್ ಅಂಡ್ ರೀಫೈನಾನ್ಸ್ ಏಜೆನ್ಸಿ) ಯೋಜನೆಯ ಅಡಿಯಲ್ಲಿ ವಿವಿಧ ಬ್ಯಾಂಕು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಸಾಲಗಳನ್ನು ಒದಗಿಸುತ್ತವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಅರ್ಹರಿಗೆ ೧೦ ಲಕ್ಷ ರೂವರೆಗೂ ಸಾಲ ನೀಡುತ್ತಿದ್ದೂ, ಇದೀಗ ಎಸ್‌ಬಿಐನ ಇ-ಮುದ್ರಾ ಸಾಲಗಳು ಆನ್‌ಲೈನ್‌ನಲ್ಲೇ ಲಭ್ಯ ಇದೆ. ಸಾಲದ ಕಂತುಗಳನ್ನು ಕಟ್ಟಲು ೫ ವರ್ಷಗಳವರೆಗೆ ಅವಕಾಶ ನೀಡಲಾಗುತ್ತದೆ. …

SBI e-Mudra ಸಾಲದ ವಿವರವಾದ ಮಾಹಿತಿ ಇಲ್ಲಿದೆ | ಅರ್ಜಿ ಹಾಕುವುದು ಹೇಗೆ? ವಿವರ ತಿಳಿಯಿರಿ Read More »

ಶಬರಿಮಲೆಯಲ್ಲಿ 3 ದಿನದಿಂದ ಭಕ್ತಸಾಗರ!

ಶಬರಿಮಲೆ ಅಯ್ಯಪ್ಪನ ದೇವಸ್ಥಾನದಲ್ಲಿ ಸುರಿಯುತ್ತಿದೆ ಮಳೆ. ಆದರೂ ಭಕ್ತಾದಿಗಳು ಸಂಖ್ಯೆಯಲ್ಲಿ ನೂಕುನುಗ್ಗಲು ಉಂಟಾಗಿ ಕಳೆದ 3 ದಿನದಲ್ಲಿಯೇ ಒಂದು ಲಕ್ಷಕ್ಕೂ ಅಧಿಕ ಮಂದಿ ಸ್ವಾಮಿಯ ದರ್ಶನ ಪಡೆದಿದ್ದಾರೆ. ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪನ ದೇವಸ್ಥಾನವನ್ನು ಕಳೆದ ಬುಧವಾರ ಸಂಜೆ ಮಂಡಲ ಪೂಜೆಗಾಗಿ ನೆರವೇರಿತು. ಇದರ ಬೆನ್ನಲ್ಲೇ ತಮಿಳುನಾಡು, ಕೇರಳ ಸೇರಿದಂತೆ ನಾನಾ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು ತುಂತುರು ಮಳೆಯ ನಡುವೆಯೇ ದರ್ಶನ ಪಡೆದರು. ಹೀಗಾಗಿ ಮೊದಲ ದಿನವಾದ ಗುರುವಾರವೇ ದರ್ಶನ ಪಡೆದ ಭಕ್ತರ ಸಂಖ್ಯೆ 50 ಸಾವಿರ …

ಶಬರಿಮಲೆಯಲ್ಲಿ 3 ದಿನದಿಂದ ಭಕ್ತಸಾಗರ! Read More »

error: Content is protected !!
Scroll to Top