Day: November 13, 2022

BBK9 : ಬಿಗ್ ಬಾಸ್ ಮನೇಲಿ ನಡೆಯಿತು ಟ್ವಿಸ್ಟ್! ಎಲಿಮಿನೇಟ್ ಯಾರು ಆದ್ರೂ ಗೊತ್ತಾ?

ಬಿಗ್ ಬಾಸ್ ಸೀಸನ್ 9 ರಲ್ಲಿ ವಾರ ವಾರ ಒಬ್ಬೊಬ್ಬರೇ ಎಲಿಮಿನೇಟ್ ಆಗ್ತಾ ಇದ್ದಾರೆ. ವೀಕ್ಷಕರಿಗೆ ಶಾಕ್ ನೀಡುವ ಹಾಗೆ ಹಿಂದಿನ ವಾರ ಸಾನಿಯಾ ಎಲಿಮಿನೇಟ್ ಆಗಿದ್ದಾರೆ. ಈ ಶಾಕ್ ಇಂದ ರೂಪೇಶ್ ಶೆಟ್ಟಿ ಇನ್ನು ಹೊರಗೆ ಬಂದಿಲ್ಲ. ಇದೀಗ ಈ ವಾರದಲ್ಲಿ ಹಲವಾರು ಜಗಳ, ನಾಟಕ, ಆಟಗಳು ದೊಡ್ಡ ಮನೆಯಲ್ಲಿ ನಡೆದಿದೆ. ಇದಕ್ಕೆ ಅಂತ್ಯ ಹಾಡಲು ಕಿಚ್ಚ ಕೂಡ ಬಂದಾಯ್ತು. ಈ ವಾರ ನಾಮಿನೇಟ್ ಆದವರಲ್ಲಿ ಮೊದಲು ಅಮೂಲ್ಯ ಅವ್ರು ಸೇಫ್ ಆಗಿದ್ದಾರೆ, ನಂತರ ಅನುಪಮಾ …

BBK9 : ಬಿಗ್ ಬಾಸ್ ಮನೇಲಿ ನಡೆಯಿತು ಟ್ವಿಸ್ಟ್! ಎಲಿಮಿನೇಟ್ ಯಾರು ಆದ್ರೂ ಗೊತ್ತಾ? Read More »

ಕಡಬ:ಅನಾರೋಗ್ಯಪೀಡಿತ ಬಾಲಕಿಯ ನೆರವಿಗೆ ನಿಂತ ಪಿ.ಯು.ಸಿ ವಿದ್ಯಾರ್ಥಿ!! ಏಕಾಂಗಿ ಪ್ರಯತ್ನ-ಧನಸಂಗ್ರಹದ ಮಹಾತ್ಕಾರ್ಯಕ್ಕೆ ಮೆಚ್ಚುಗೆ!!

ಕಡಬ:ಸುಬ್ರಹ್ಮಣ್ಯ ಗುತ್ತಿಗಾರು ಸಮೀಪದ ವಳಲಂಬೆ ಎಂಬಲ್ಲಿನ ಅನಾರೋಗ್ಯ ಪೀಡಿತ ಬಾಲಕಿಯೊಬ್ಬಳ ನೆರವಿಗೆ ವಿದ್ಯಾರ್ಥಿಯೊಬ್ಬ ನಿಂತಿದ್ದು, ತನ್ನ ಕೈಲಾದಷ್ಟು ಸೇವೆ ನೀಡುವೆ ಎನ್ನುವ ಪಣ ತೊಟ್ಟು ಸಾರ್ವಜನಿಕವಾಗಿ ಧನ ಸಂಗ್ರಹ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ. ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾದ ಮರ್ದಾಳ ನಿವಾಸಿ ಸಂತೋಷ ಎಂಬ ಯುವಕನ ಪ್ರಯತ್ನ ಎಲ್ಲೆಡೆ ಸುದ್ದಿಯಾಗಿದ್ದು, ಎಲುಬಿನ ಕ್ಯಾನ್ಸರ್ ಗೆ ತುತ್ತಾಗಿರುವ ಬಾಲಕಿಯ ಚಿಕಿತ್ಸೆಗೆ ನೆರವಾಗಬೇಕೆಂದು ಪಣತೊಟ್ಟ ಸಂತೋಷ್ ಊರಿನಲ್ಲಿ ಧನ ಸಂಗ್ರಹಕ್ಕೆ ಮುಂದಾಗುತ್ತಾನೆ. …

ಕಡಬ:ಅನಾರೋಗ್ಯಪೀಡಿತ ಬಾಲಕಿಯ ನೆರವಿಗೆ ನಿಂತ ಪಿ.ಯು.ಸಿ ವಿದ್ಯಾರ್ಥಿ!! ಏಕಾಂಗಿ ಪ್ರಯತ್ನ-ಧನಸಂಗ್ರಹದ ಮಹಾತ್ಕಾರ್ಯಕ್ಕೆ ಮೆಚ್ಚುಗೆ!! Read More »

Good News : ತಳವಾರ ಸಮುದಾಯಕ್ಕೆ ಸಿಹಿ ಸುದ್ದಿ!

ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು “ಯಾವುದೇ ಗೊಂದಲಗಳು ಇಲ್ಲದೆ ತಳವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣಪತ್ರ ನೀಡುವಂತೆ ಆಯಾ ತಾಲೂಕಿನ ತಹಶೀಲ್ದಾರ್ ಅವರಿಗೆ ಸೂಚನೆ ನೀಡಲಾಗಿದೆ” ಎಂಬ ಮಾಹಿತಿಯನ್ನು ನೀಡಿದ್ದಾರೆ. ಅವರು ಇಂದು ಜಿಲ್ಲೆಯ ಅಥಣಿ ಪಟ್ಟಣದಲ್ಲಿ ತಳವಾರ್ ಸಮುದಾಯದ ಸರ್ಕಾರಕ್ಕೆ ಅಭಿನಂದನೆ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇದೇ ವೇಳೆ ಅವರು ಮಾತನಾಡುತ್ತ ಕೇಂದ್ರ ಸರ್ಕಾರದ ಸೂಚನೆಯಂತೆ ತಳವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡುವಂತೆ ಆಯಾ …

Good News : ತಳವಾರ ಸಮುದಾಯಕ್ಕೆ ಸಿಹಿ ಸುದ್ದಿ! Read More »

ಭೀಕರ ಅಪಘಾತ | ನಟಿ ದಾರುಣ ಸಾವು!

ಮರಾಠಿಯ ಪ್ರಸಿದ್ಧ ತುಜ್ಯಹತ್ ಜೀವ್ ರಂಗಾ ಟಿವಿ ಧಾರಾವಾಹಿಯ ಮೂಲಕ ಜನಪ್ರಿಯತೆ ಪಡೆದಿದ್ದ ನಟಿ ಕಲ್ಯಾಣಿ ಕುರಾಳೆ ಜಾಧವ್(32) ಇದೀಗ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕಲ್ಯಾಣಿ ಕುರಾಳೆ ಜಾಧವ್ ಅವರು ಶನಿವಾರ ಸಂಜೆ ಮನೆಗೆ ತೆರಳುವ ವೇಳೆ ಸಾಂಗ್ಲಿ-ಕೊಲ್ಹಾಪುರ ಹೆದ್ದಾರಿಯ ಹಾಲೊಂಡಿ ಡಿವೈಡರ್ ಬಳಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ನಟಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಕಾಂಕ್ರೀಟ್ ಮಿಕ್ಸರ್ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದಿದ್ದು, ತಕ್ಷಣವೇ ಕಲ್ಯಾಣಿ ಅವರನ್ನು ಆಸ್ಪತ್ರೆಗೆ …

ಭೀಕರ ಅಪಘಾತ | ನಟಿ ದಾರುಣ ಸಾವು! Read More »

ಇದಪ್ಪಾ ವರಸೆ ಅಂದ್ರೆ | ಪೊಲೀಸರಿಗೇ ಚಾಲೆಂಜ್ ಹಾಕಿ ಕಳ್ಳರು | ಠಾಣೆ ಪಕ್ಕದಲ್ಲೇ ಸರಗಳ್ಳತನ, ನಂತರ…

ಕಳ್ಳತನ ಮಾಡಿ ಎಂಜಾಯ್ ಮಾಡುತ್ತಿದ್ದ ಕಳ್ಳರೀರ್ವರು ಈಗ ಪೊಲೀಸ್ ಅತಿಥಿಗಳಾದ ಘಟನೆಯೊಂದು ನಡೆದಿದೆ. ಈ ಕಳ್ಳರು ಪೊಲೀಸರಿಗೆ ಸವಾಲೆಸೆದು ಕಳ್ಳತನ ಮಾಡಿ ಇದೀಗ ಸಿಕ್ಕಿಬಿದ್ದಿದ್ದಾರೆ. ಪೊಲೀಸ್ ಠಾಣೆಯ ಹತ್ತಿರ ಸರಗಳ್ಳತನ ಮಾಡಿ, ಒಂದು ವರ್ಷ ತನ್ನ ಚಾಲಕಿ ತನ ತೋರಿಸುತ್ತಿದ್ದ ಕಳ್ಳರು ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹರೀಶ್ ಹಾಗೂ ಸುರೇಶ್‍ ಎಂಬುವವರೇ ಈ ಖದೀಮರು. ಇವರು ಒಂದು ವರ್ಷದಿಂದ ಗಿರಿನಗರ ಹಾಗೂ ಸಿ.ಕೆ ಅಚ್ಚುಕಟ್ಟು ಸೇರಿ ಹಲವು ಠಾಣೆಗಳ ಪಕ್ಕದ ರಸ್ತೆಯಲ್ಲೇ ಸರಗಳ್ಳತನ ಮಾಡುತ್ತಿದ್ದರು. ಪ್ರತಿಯೊಂದು …

ಇದಪ್ಪಾ ವರಸೆ ಅಂದ್ರೆ | ಪೊಲೀಸರಿಗೇ ಚಾಲೆಂಜ್ ಹಾಕಿ ಕಳ್ಳರು | ಠಾಣೆ ಪಕ್ಕದಲ್ಲೇ ಸರಗಳ್ಳತನ, ನಂತರ… Read More »

ಕುಡಿದ ಅಮಲಿನಲ್ಲಿ ಹೆಬ್ಬಾವನ್ನೇ ಕುತ್ತಿಗೆಗೆ ಸುತ್ತಿಕೊಂಡ ವ್ಯಕ್ತಿ ; ಮುಂದೆ ಆಗಿದ್ದು..?

ಹೆಂಡ ಹೊಟ್ಟೆಯೊಳಗೆ ಸೇರಿದರೆ ಕೇಳೋದೇ ಬೇಡ, ಆತ ಅವನಾಗಿಯೇ ಇದ್ದರೆ ಅದೇ ಪುಣ್ಯ ಅನ್ನಬಹುದು. ಯಾಕಂದ್ರೆ, ಯಾರೇ ಆಗಲಿ ಒಂದು ಲಿಮಿಟ್ ಗಿಂತ ಹೆಚ್ಚಾಗಿ ಮದ್ಯ ಸೇವಿಸಿದ್ರೆ ಆತನಿಗೆ ಪ್ರಪಂಚದಲ್ಲಿ ಏನಾಗುತ್ತಿದೆ ಅನ್ನೋ ಅರಿವೇ ಇರೋದಿಲ್ಲ. ಅದರಂತೆ, ಇಲ್ಲೊಬ್ಬ ಕಂಠಪೂರ್ತಿ ಕುಡಿದು ಮಾಡಿದ್ದೂ ಎಂತಹ ಕೆಲಸ ಗೊತ್ತ..? ಹೌದು. ಕುಡಿದ ಮತ್ತಿನಲ್ಲಿದ್ದ ಬಿರ್ಜಲಾಲ್ ರಾಮ್ ಭುಯಾನ್ ಎನ್ನುವ ವ್ಯಕ್ತಿಯೊಬ್ಬ ಹೆಬ್ಬಾವನ್ನೇ ಕುತ್ತಿಗೆಗೆ ಸುತ್ತಿಕೊಂಡಿದ್ದಾನೆ. ವಾಸ್ತವವಾಗಿ, ಆತ ಕುಡಿದ ಸ್ಥಿತಿಯಲ್ಲಿ ತನ್ನ ಕುತ್ತಿಗೆಗೆ ಸರೀಸೃಪವನ್ನು ಸುತ್ತಿಕೊಂಡಿದ್ದಾನೆ. ನಂತರ, ಹೆಂಡದ …

ಕುಡಿದ ಅಮಲಿನಲ್ಲಿ ಹೆಬ್ಬಾವನ್ನೇ ಕುತ್ತಿಗೆಗೆ ಸುತ್ತಿಕೊಂಡ ವ್ಯಕ್ತಿ ; ಮುಂದೆ ಆಗಿದ್ದು..? Read More »

ಅರೆ, ಈ ರೀತಿ ಕೂಡಾ ಗ್ರಾಹಕರನ್ನು ಸೆಳೆಯಬಹುದೇ? ಈತನ ವೈಖರಿಗೆ ಕೆಲವರ ಪ್ರಶಂಸೆ ಮತ್ತೆ ಕೆಲವರ ಕಿಡಿ!

ಗ್ರಾಹಕರನ್ನು ಸೆಳೆಯಲು ವ್ಯಾಪಾರಿಗಳು ಮೋಡಿಯ ಮಾತಾಡುತ್ತಾ, ಏನೇನೋ ಸರ್ಕಸ್ ಮಾಡಿ ನಮ್ಮ ಕೈಯಿಂದ ವ್ಯಾಪಾರ ಮಾಡಿಸುತ್ತಾರೆ. ಅವರ ಮಾತಿನ ಚಳಕ, ಕೈ ಚಳಕಕ್ಕೆ ನಾವು ಮಾರು ಹೋಗುತ್ತೇವೆ. ಇದೀಗ ಇಲ್ಲೊಂದು ವಿಡಿಯೋ ಬಾರಿ ವೈರಲ್ ಆಗುತ್ತಿದೆ. ಒಬ್ಬ ವ್ಯಾಪಾರಿಯು ಗ್ರಾಹಕರನ್ನು ಸೆಳೆಯಲು ಏನೆಲ್ಲಾ ಮಾಡುತ್ತಿದ್ದಾನೆಂದು ನೀವೇ ನೋಡಿ. ದೆಹಲಿಯ ಸರೋಜಿನಿ ನಗರವು ರಾಜಧಾನಿಯಲ್ಲೇ ಬೀದಿ ಶಾಪಿಂಗ್‌ಗಾಗಿ ಅತ್ಯಂತ ಜನಪ್ರಿಯವಾದ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಅಲ್ಲಿ ಅಗ್ಗದ ಬೆಲೆಯಲ್ಲಿ ಟ್ರೆಂಡಿ ಬಟ್ಟೆಗಳನ್ನು ಖರೀದಿಸಲು ಮಹಿಳೆಯರು ಮುಗಿ ಬೀಳುತ್ತಾರೆ. ಮಾರುಕಟ್ಟೆಯು ಸಾಮಾನ್ಯವಾಗಿ …

ಅರೆ, ಈ ರೀತಿ ಕೂಡಾ ಗ್ರಾಹಕರನ್ನು ಸೆಳೆಯಬಹುದೇ? ಈತನ ವೈಖರಿಗೆ ಕೆಲವರ ಪ್ರಶಂಸೆ ಮತ್ತೆ ಕೆಲವರ ಕಿಡಿ! Read More »

Complaint On BT Lalitha Naik : ಭೂತಾರಾಧನೆ ಸುಳ್ಳು ಎಂದಿದ್ದ ಸಾಹಿತಿ ಬಿ ಟಿ ಲಲಿತಾ ನಾಯಕ್ ವಿರುದ್ಧ ದೂರು ದಾಖಲು!

ಕೆಜಿಎಫ್ ಹಾಗೂ ಕಾಂತಾರ ಸೃಷ್ಟಿಮಾಡಿದ ಹವಾ ಅಷ್ಟಿಷ್ಟಲ್ಲ. ಚಂದನವನದ ಹೆಸರು ಚಂದ ಮಾಡಿದ ಹೆಗ್ಗಳಿಕೆ ಈ ಸಿನಿಮಾಗಳಿಗೆ ಸಲ್ಲುತ್ತೆ ಅಂದರೆ ತಪ್ಪಾಗಲಾರದು. ಸ್ಯಾಂಡಲ್‌ವುಡ್‌ ಬಗ್ಗೆ ಅಸಡ್ಡೆ ತೋರುತ್ತಿದ್ದ ಜನಗಳು ಈಗ ಕನ್ನಡ ಸಿನಿಮಾಗಳನ್ನು ನೋಡಿ ಹುಬ್ಬೇರಿಸುವಂತೆ ಮಾಡಿದೆ ಈ ಸಿನಿಮಾ. ಅದ್ಭುತ ಅತ್ಯದ್ಭುತ ಸಿನಿಮಾಗಳ ಪಾಲಿಗೆ ಇದು ಸೇರಿದೆ ಎಂದೇ ಹೇಳಬಹುದು. ಬಾಲಿವುಡ್‌ ಸೆಲೆಬ್ರಿಟಿಗಳು ಕೂಡಾ ಹೊಗಳುತ್ತಿರುವ ಈ ಸಿನೊಮಾ ಬಗ್ಗೆ ಕೆಲವರು ನೆಗೆಟಿವ್ ಆಗಿ ಮಾತಾಡಿದ್ದಾರೆ ಕೂಡಾ. ಒಂದು ಕಡೆ ಚೇತನ್, ಭೂತಾರಾಧನೆ ಹಿಂದೂ ಸಂಸ್ಕ್ರತಿ …

Complaint On BT Lalitha Naik : ಭೂತಾರಾಧನೆ ಸುಳ್ಳು ಎಂದಿದ್ದ ಸಾಹಿತಿ ಬಿ ಟಿ ಲಲಿತಾ ನಾಯಕ್ ವಿರುದ್ಧ ದೂರು ದಾಖಲು! Read More »

Viral Video : ಸೊಸೆಯ ಮಸ್ತ್ ಡ್ಯಾನ್ಸ್ ಅತ್ತೆ ಮುಂದೆ | ಅತ್ತೆಯ ರಿಯ್ಯಾಕ್ಷನ್ ಏನು? ಈ ವೀಡಿಯೊ ನೋಡಿ!

ಎಷ್ಟೋ ಮನೆಗಳಲ್ಲಿ ಅತ್ತೆ ಮತ್ತು ಸೊಸೆಗೆ ಏನು ಮಾಡಿದರೂ ಹೊಂದಾಣಿಕೆ ಆಗುವುದಿಲ್ಲ. ಅತ್ತೆ, ಸೊಸೆ ಜಗಳ ಎಲ್ಲಾ ಮನೆಗಳಲ್ಲೂ ಸಾಮಾನ್ಯವಾಗಿರುತ್ತದೆ. ಅದರಲ್ಲಿ ಎಲ್ಲೋ ಒಂದೆರಡು ಮನೆಗಳಲ್ಲಿ ಅತ್ತೆ, ಸೊಸೆ ಅನ್ಯೋನ್ಯವಾಗಿರುತ್ತಾರೆ. ಆದರೆ ಇಲ್ಲೊಂದು ಮನೆಯಲ್ಲಿ ಅತ್ತೆ, ಸೊಸೆ ನಡುವಿನ ಬಾಂಧವ್ಯ ನೋಡಿದರೆ ಅಚ್ಚರಿಯಾಗುತ್ತದೆ. ಹಾಗಾದರೆ ಅವರ ಬಾಂಧವ್ಯ ಹೇಗಿದೆ ಎಂದು ನೋಡೋಣ. ಇನ್ನೂ, ಈ ವೀಡಿಯೋ ವೈರಲ್ ಆಗಿದ್ದು, ಅತ್ತೆ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಮತ್ತು ಸೊಸೆ ಸೀರೆ ತೊಟ್ಟು ಅಡುಗೆ …

Viral Video : ಸೊಸೆಯ ಮಸ್ತ್ ಡ್ಯಾನ್ಸ್ ಅತ್ತೆ ಮುಂದೆ | ಅತ್ತೆಯ ರಿಯ್ಯಾಕ್ಷನ್ ಏನು? ಈ ವೀಡಿಯೊ ನೋಡಿ! Read More »

ಸಾಕು ನಾಯಿ ಕಚ್ಚಿದರೆ ಮಾಲೀಕರಿಗೆ ಬೀಳಲಿದೆ ಭಾರೀ ಪ್ರಮಾಣದ ದಂಡ!

ಮನುಷ್ಯ ಮತ್ತು ಪ್ರಾಣಿಗಳಿಗೆ ಹಲವಾರು ವ್ಯತ್ಯಾಸಗಳಿವೆ. ಮನುಷ್ಯ ಬುದ್ಧಿ ಜೀವಿ ಆಗಿದ್ದಾನೆ ಆದರೆ ಪ್ರಾಣಿಗಳಿಗೆ ಮನುಷ್ಯರಷ್ಟು ಬುದ್ಧಿ ಇರಲು ಸಾಧ್ಯ ಇಲ್ಲ. ಆದರೆ ಮನುಷ್ಯನಿಗೆ ಮತ್ತು ಕೆಲವು ಪ್ರಾಣಿಗಳ ನಡುವೆ ಒಂದು ನಂಟು ಇದೆ. ಅಂದರೆ ನಾಯಿಗಳನ್ನು ಮನುಷ್ಯರು ಹೆಚ್ಚಾಗಿ ಸಾಕುತ್ತಾರೆ ಅಲ್ಲದೆ ನಂಬಿಕಸ್ತ ಪ್ರಾಣಿ ಎಂದು ಸಹ ನಂಬಿಕೆಯಿಂದ ಹೇಳುವರು. ಆದರೆ ಪ್ರಸ್ತುತ ನಾಯಿ-ಬೆಕ್ಕುಗಳಂತ ಪ್ರಾಣಿಗಳನ್ನು ಸಾಕಲು ಸ್ಥಳೀಯ ಆಡಳಿತದಲ್ಲಿ ನೋಂದಾಯಿಸಿಕೊಳ್ಳಬೇಕು ಎಂಬ ನಿಯಮವಿದ್ದರೂ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆದರೆ ನೊಯ್ದಾದಲ್ಲಿ ಈ ನಿಯಮವನ್ನೂ …

ಸಾಕು ನಾಯಿ ಕಚ್ಚಿದರೆ ಮಾಲೀಕರಿಗೆ ಬೀಳಲಿದೆ ಭಾರೀ ಪ್ರಮಾಣದ ದಂಡ! Read More »

error: Content is protected !!
Scroll to Top