Day: November 11, 2022

ಬೇಧಿ ಸಮಸ್ಯೆ ಕಾಡುತ್ತಿದೆಯೇ? ಹೀಗೆ ಮಾಡಿದರೆ ಸಾಕು ಎನ್ನುತ್ತಾರೆ ಆಯುರ್ವೇದ ವೈದ್ಯರು!

ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಬಾರಿ ಬೇಧಿ ಸಮಸ್ಯೆ ಆಗಿಯೇ ಇರುತ್ತದೆ. ಅತಿಯಾದ ದ್ರವ ಪದಾರ್ಥದ ಸೇವನೆ ಮಾಡುವುದು,ಹೊರಗಿನ ಆಹಾರ ಅಥವಾ ಫುಡ್‌ ಪಾಯ್ಸನ್‌ ಆದರೆ ಬೇಧಿ ಉಂಟಾಗಬಹುದು. ಬೇಧಿಯಾದರೆ ಒಳ್ಳೆಯದೇ. ಏಕೆಂದರೆ ದೇಹದಲ್ಲಿನ ವಿಷ ಅಂಶವು ಮಲದ ಮೂಲಕ ಹೊರಹೋಗುತ್ತದೆ. ಹಾಗಾಗಿ ಆರಂಭದ ಮೊದಲ 5 ರಿಂದ 6 ಬಾರಿ ಮಲ ವಿಸರ್ಜನೆಯಾಗುವವರೆಗೂ ಏನೂ ಚಿಕಿತ್ಸೆ ಮಾಡಬಾರದು ಎಂದು ಆಯುರ್ವೇದ ಶಾಸ್ತ್ರದಲ್ಲಿ ಹೇಳುತ್ತಾರೆ. ಕೊಲೈಟಿಸ್‌, ಐಬಿಎಸ್‌ ಅಥವಾ ಕರುಳಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಅಥವಾ ಅತಿಯಾದ ಖಾರ ಸೇವನೆ, …

ಬೇಧಿ ಸಮಸ್ಯೆ ಕಾಡುತ್ತಿದೆಯೇ? ಹೀಗೆ ಮಾಡಿದರೆ ಸಾಕು ಎನ್ನುತ್ತಾರೆ ಆಯುರ್ವೇದ ವೈದ್ಯರು! Read More »

Camera Theft : ರೀಲ್ಸ್ ಮಾಡೋಕೆ ಕಳ್ಳತ‌ನಕ್ಕಿಳಿದ ವಿದ್ಯಾರ್ಥಿ!

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಸ್ಕೂಲ್, ​ಕಾಲೇಜುಗಳಿಗೆ ಆಕ್ಟೀವ್ ಆಗಿ ಹೋಗುವುದಕ್ಕಿಂತ ಹೆಚ್ಚು ಸೋಷಿಯಲ್ ಮೀಡಿಯಾದಲ್ಲೇ ಆಕ್ಟೀವ್ ಆಗಿ ಇರ್ತಾರೆ. ಇನ್ನೂ ಕೆಲವರಿಗೆ ರೀಲ್ಸ್ ಅಂಡ್​ ಶಾರ್ಟ್ಸ್ ಮಾಡೋದು ಒಂದು ಹವ್ಯಾಸನೇ ಆಗಿಬಿಟ್ಟಿದೆ. ಹಾಗೇ ಇಲ್ಲೊಬ್ಬ ವಿದ್ಯಾರ್ಥಿ ರೀಲ್ಸ್​ ಮಾಡೋ ಹುಚ್ಚಿಗೆ ಕಳ್ಳತನಕ್ಕೆ ಕೈ ಹಾಕಿದ್ದಾನೆ. ಡಿಗ್ರಿ ಓದುತ್ತಿರುವ ಈತ ರೀಲ್ಸ್ ಗಾಗಿ ಕ್ಯಾಮೆರಾ ಕದ್ದು ಸಿಕ್ಕಿಬಿದ್ದಿದ್ದಾನೆ. ಇದೀಗ ವಿದ್ಯಾರ್ಥಿಯನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಬೆಂಗಳೂರಿನ ಪ್ರಜ್ವಲ್, ಕಾಲೇಜೊಂದರಲ್ಲಿ ಡಿಗ್ರಿ ಓದುತ್ತಿದ್ದ. ಈತನಿಗೆ ತುಂಬಾನೇ ರೀಲ್ಸ್​ …

Camera Theft : ರೀಲ್ಸ್ ಮಾಡೋಕೆ ಕಳ್ಳತ‌ನಕ್ಕಿಳಿದ ವಿದ್ಯಾರ್ಥಿ! Read More »

Home Remidies : ಮಕ್ಕಳ ತಲೆಯಲ್ಲಿ ಹೇನಿನ ಕಾಟವೇ ? ಇಷ್ಟು ಮಾಡಿ ಸಾಕು!

ಹೇನಿನ ಹೆಸರು ಕೇಳ್ತಿದ್ದಂತೆ ತಲೆಯಲ್ಲಿ ತುರಿಕೆನೇ ಶುರುವಾಗಿ ಬಿಡುತ್ತೆ. ಹೇನಿನ ಸಹವಾಸನೇ ಬೇಡಪ್ಪಾ. ಒಮ್ಮೆ ತಲೆಗೆ ಬಂದ್ರೆ ಮುಗ್ದೋಯ್ತು, ಪರ ಪರ ಅಂತ ತುರಿಸಿಕೊಳೊದೊಂದೆ ನಮ್ಮ ಕೆಲ್ಸ ಆಗ್ಬಿಡುತ್ತೆ. ಎಷ್ಟು ಕೆರ್ಕೊಂಡ್ರು ಸಾಲೋದಿಲ್ಲ. ಶಾಲೆಗೆ ಹೋಗುವ ಮಕ್ಕಳಲ್ಲಿ ಹೇನಿನ ಸಮಸ್ಯೆ ಸಾಮಾನ್ಯ. ಮಕ್ಕಳು ಹೇನು ತೆಗೆಯೋಕೆ ಬಿಡೋದಿಲ್ಲ. ಮಕ್ಕಳಲ್ಲಿ ಮಾತ್ರವಲ್ಲ ದೊಡ್ಡವರಲ್ಲೂ ಕೂಡ ಹೇನಿನ ಸಮಸ್ಯೆ ಕಾಡುತ್ತದೆ. ತಲೆಯಲ್ಲಿ ಹೇನಾದಾಗ ವಿಪರೀತ ತುರಿಕೆಯಾಗುತ್ತದೆ. ಕೂದಲಿನ ಮೇಲೆ ಬಿಳಿ ಸಿಗುರು ಕಾಣಿಸಿಕೊಳ್ಳುತ್ತದೆ. ಅಲ್ಲದೆ ಕಿರಿಕಿರಿ, ನೆತ್ತಿ ಉರಿ ಹಾಗೂ …

Home Remidies : ಮಕ್ಕಳ ತಲೆಯಲ್ಲಿ ಹೇನಿನ ಕಾಟವೇ ? ಇಷ್ಟು ಮಾಡಿ ಸಾಕು! Read More »

DHFWS Recruitment 2022 | ಒಟ್ಟು ಹುದ್ದೆ-119, ಅರ್ಜಿ ಸಲ್ಲಿಸಲು ಕೊನೆ ದಿನ-ನ.17

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಹಾವೇರಿಯಲ್ಲಿ (DHFWS)ಉದ್ಯೋಗವಕಾಶವಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸಂಸ್ಥೆಯ ಹೆಸರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಹಾವೇರಿ (DHFWS)ಹುದ್ದೆಗಳ ಸಂಖ್ಯೆ: 119ಉದ್ಯೋಗ ಸ್ಥಳ: ಹಾವೇರಿ – ಕರ್ನಾಟಕಹುದ್ದೆಯ ಹೆಸರು: ದಾದಿಯರು, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿವೇತನ: : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಹಾವೇರಿ (DHFWS) ನಿಯಮಗಳ ಪ್ರಕಾರ ಖಾಲಿ ಇರುವ ಹುದ್ದೆಗಳ ಸಂಖ್ಯೆಯ ವಿವರ: ಪ್ರಾಥಮಿಕ ಆರೋಗ್ಯ ಸುರಕ್ಷತಾ …

DHFWS Recruitment 2022 | ಒಟ್ಟು ಹುದ್ದೆ-119, ಅರ್ಜಿ ಸಲ್ಲಿಸಲು ಕೊನೆ ದಿನ-ನ.17 Read More »

Sania Mirza Shoib Malik : ಸ್ಟಾರ್ ದಂಪತಿಗಳ ಡಿವೋರ್ಸ್ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸ್ನೇಹಿತ!

ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ (Sania Mirza) ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ (Shoaib Malik )ಅವರ 12 ವರ್ಷಗಳ ದಾಂಪತ್ಯ ಜೀವನ (Sania Mirza-Shoaib Malik )ಅಂತ್ಯಗೊಂಡಿದೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಈ ಮೊದಲು ಸಾನಿಯಾ ಮತ್ತು ಶೋಯೆಬ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಸದ್ಯದಲ್ಲೇ ಡಿವೋರ್ಸ್ ನೀಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಇದಕ್ಕೆ ಪುಷ್ಠಿ ನೀಡುವಂತೆ ಸಾನಿಯಾ ಮಿರ್ಜಾ ಸಾಮಾಜಿಕ ಜಾಲತಾಣದಲ್ಲಿ ನಿಗೂಢ ಅರ್ಥದ ಪೋಸ್ಟ್ …

Sania Mirza Shoib Malik : ಸ್ಟಾರ್ ದಂಪತಿಗಳ ಡಿವೋರ್ಸ್ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸ್ನೇಹಿತ! Read More »

ಜನನಿ ಸುರಕ್ಷಾ ಯೋಜನೆ : ಸರಕಾರದಿಂದ ಗರ್ಭಿಣಿಯರಿಗೆ ರೂ.3000 ಆರ್ಥಿಕ ನೆರವು!

ಸರ್ಕಾರವು ಜನತೆಯ ಏಳಿಗೆಗಾಗಿ ಶ್ರಮಿಸುತ್ತಲೇ ಇದೆ. ಬಡವರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಸರ್ಕಾರ ಹರ ಸಾಹಸ ಪಡುತ್ತಿದೆ. ಇದರ ಜೊತೆಗೆ ಜನರಿಗೆ ಇತರ ಆರೋಗ್ಯ ಸುಧಾರಿಕೆಗೆ ಧನ ಸಹಾಯದ ಯೋಜನೆಯನ್ನು ಸಹ ಜಾರಿಗೆ ತಂದಿದೆ. ಹಾಗೆಯೇಸರ್ಕಾರವು ಸಾರ್ವಜನಿಕರಿಗಾಗಿ ನಡೆಸುತ್ತಿರುವ ಅನೇಕ ಉತ್ತಮ ಯೋಜನೆಗಳಿವೆ. ಅಲ್ಲದೆ ಬಡ ಗರ್ಭಿಣಿಯರಲ್ಲಿ ಸಾಂಸ್ಥಿಕ ಹೆರಿಗೆಯನ್ನು ಉತ್ತೇಜಿಸುವ ಮೂಲಕ ತಾಯಿ ಮತ್ತು ನವಜಾತ ಶಿಶುಗಳ ಮರಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಜನನಿ ಸುರಕ್ಷಾ ಯೋಜನೆ ಕೂಡ ಒಂದು. ಜನನಿ ಸುರಕ್ಷಾ ಯೋಜನೆ (JSY …

ಜನನಿ ಸುರಕ್ಷಾ ಯೋಜನೆ : ಸರಕಾರದಿಂದ ಗರ್ಭಿಣಿಯರಿಗೆ ರೂ.3000 ಆರ್ಥಿಕ ನೆರವು! Read More »

ಅರೆ ಇವಳೇ ಮಾಡರ್ನ್ ಹೆಂಡತಿ | ಗುಂಡಿಗೆ ಬಿದ್ದ ಗಂಡನ ವೀಡಿಯೊ ಮಾಡುತ್ತಾ ಕುಳಿತ ಹೆಂಡತಿ|

ದಿನಂಪ್ರತಿ ಒಂದಲ್ಲ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸುವಲ್ಲಿ ಯಶಸ್ವಿಯಾಗುತ್ತವೆ. ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ತಮಾಷೆಯ ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಅಂತದ್ದೇ ಇಲ್ಲೊಂದು ವಿಡಿಯೋ ವೈರಲ್‌ ಆಗಿದೆ . ಅದೇನುಂತಾ ತಿಳಿಯಬೇಕಾದರೆ ಈ ವೀಡಿಯೋ ನೋಡಿ. ಮೋಟಾರು ಬೈಕ್‌ನಲ್ಲಿ ದಂಪತಿಗಳು ವೇಗವಾಗಿ ಹೋಗುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ದಂಪತಿಗಳಿಬ್ಬರು ತಮ್ಮ ಸವಾರಿಯನ್ನು ಆನಂದಿಸುತ್ತಿದ್ದಾರೆ. ಮಹಿಳೆ ಫುಲ್‌ ಜಾಲಿ ಮೂಡ್‌ನಲ್ಲಿ ವಿಡಿಯೋ ಮಾಡುತ್ತಿದ್ದಾಳೆ. ಈ ನಡುವೆ ವಿಡಿಯೋಗೆ ಪತಿ ಫೋಸ್‌ ಕೊಡುವ ಭರದಲ್ಲಿ ದಾರಿ ಮುಂದೆ …

ಅರೆ ಇವಳೇ ಮಾಡರ್ನ್ ಹೆಂಡತಿ | ಗುಂಡಿಗೆ ಬಿದ್ದ ಗಂಡನ ವೀಡಿಯೊ ಮಾಡುತ್ತಾ ಕುಳಿತ ಹೆಂಡತಿ| Read More »

ಕಿರುತೆರೆಯ ಖ್ಯಾತ ನಟ ಸಿದ್ಧಾಂತ್ ಸೂರ್ಯವಂಶಿ ನಿಧನ! ಎಳೆಯ ಪ್ರಾಯದಲ್ಲೇ ಹೃದಯಾಘಾತಕ್ಕೊಳಗಾದ ನಟ!

ಜಿಮ್ ನಲ್ಲಿ ವರ್ಕೌಟ್ ಮಾಡುವ ಸಂದರ್ಭದಲ್ಲಿ ಕುಸಿದು ಬಿದ್ದ ಖ್ಯಾತ ನಟನೋರ್ವ ಅಸುನೀಗಿದ ಘಟನೆಯೊಂದು ಇಂದು ನಡೆದಿದೆ. ಖ್ಯಾತ ನಟ ಸಿದ್ಧಾಂತ್ ವೀರ್ ಸೂರ್ಯವಂಶಿ ಅವರು (Siddhaanth Vir Surryavanshi ) ಹೃದಯಾಘಾತದಿಂದ ಇಂದು ನವೆಂಬರ್ 11ರಂದು ಮುಂಬೈನಲ್ಲಿ ನಿಧನರಾಗಿದ್ದಾರೆ. ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಸಿದ್ಧಾಂತ್ ಅವರು ಕುಸಿದು ಬಿದ್ದಿದ್ದರು. ಈ ಬಗ್ಗೆ ನಿರೂಪಕ ಜಯ್ ಭಾಸ್ಕುಲಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿದ್ಧಾಂತ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಸಾಕಷ್ಟು ಸೆಲೆಬ್ರಿಟಿಗಳು ಇಷ್ಟು ಚಿಕ್ಕ ವಯಸ್ಸಿನಲ್ಲಿ ಸಿದ್ಧಾಂತ್ …

ಕಿರುತೆರೆಯ ಖ್ಯಾತ ನಟ ಸಿದ್ಧಾಂತ್ ಸೂರ್ಯವಂಶಿ ನಿಧನ! ಎಳೆಯ ಪ್ರಾಯದಲ್ಲೇ ಹೃದಯಾಘಾತಕ್ಕೊಳಗಾದ ನಟ! Read More »

ಬರಲಿದೆ ಅಂಡ್ರಾಯ್ಡ್ 13 | ಈ ಲಿಸ್ಟ್ ನಲ್ಲಿ ನಿಮ್ಮ ಫೋನ್ ಬರುತ್ತಾ ನೋಡಿ!

ಗೂಗಲ್‌ ಸಂಸ್ಥೆಯು ಹೊಸ ಆಂಡ್ರಾಯ್ಡ್‌ 13 ಆಪರೇಟಿಂಗ್ ಸಿಸ್ಟಮ್‌ ಇತ್ತೀಚಿಗೆ ಬಿಡುಗಡೆ ಮಾಡಿದೆ. ಆದರೆ ಆರಂಭದಲ್ಲಿ ಆಂಡ್ರಾಯ್ಡ್ 13 ಓಎಸ್ ಗೂಗಲ್‌ ಪಿಕ್ಸೆಲ್ ಫೋನ್‌ಗಳಿಗೆ ಮಾತ್ರ ಲಭ್ಯವಿತ್ತು. ಹಾಗೇ ಕಳೆದ ತಿಂಗಳು ಕೆಲವು ಫೋನ್‌ಗಳು ಆಂಡ್ರಾಯ್ಡ್‌ 13 ಅಪ್‌ಡೇಟ್‌ ಪಡೆದಿದ್ದವು. ಇನ್ನೂ ಇತರೆ ಬ್ರ್ಯಾಂಡ್‌ನ ಆಂಡ್ರಾಯ್ಡ್‌ ಫೋನ್‌ಗಳು ಸಹ ಆಂಡ್ರಾಯ್ಡ್‌ 13 ಆಪರೇಟಿಂಗ್ ಸಿಸ್ಟಮ್‌ (Android 13 OS) ಅಪ್‌ಡೇಟ್‌ ಪಡೆಯಲಿವೆ ಎನ್ನಲಾಗಿದೆ. ಆಂಡ್ರಾಯ್ಡ್‌ 13 OS ಆವೃತ್ತಿಯು ಗೂಗಲ್‌ ಆಂಡ್ರಾಯ್ಡ್‌ 12 OS ನ ಅಪಗ್ರೇಡ್‌ …

ಬರಲಿದೆ ಅಂಡ್ರಾಯ್ಡ್ 13 | ಈ ಲಿಸ್ಟ್ ನಲ್ಲಿ ನಿಮ್ಮ ಫೋನ್ ಬರುತ್ತಾ ನೋಡಿ! Read More »

error: Content is protected !!
Scroll to Top