Daily Archives

November 6, 2022

ಮಂಗಳೂರು : ಭೀಕರ ಅಪಘಾತ ; ಬೈಕ್‍ಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ದಂಪತಿ ಸಾವು

ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಕಲ್ಲಾಪು ಬಳಿ ಭೀಕರ ಅಪಘಾತ ಸಂಭವಿಸಿದ್ದು, ಬೈಕ್‍ಗೆ ಲಾರಿ ಡಿಕ್ಕಿಯಾಗಿ ಸ್ಥಳದಲ್ಲೇ ದಂಪತಿಗಳಿಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.ಈ ಘಟನೆಯ ಸಂದರ್ಭ ಒಟ್ಟು ನಾಲ್ಕು ಮಂದಿ ಬೈಕ್ ಮೇಲಿದ್ದರು ಎನ್ನಲಾಗಿದ್ದು, ಮೃತ ದುರ್ದೈವಿಗಳನ್ನು ಗಂಗಾಧರ್, ಪತ್ನಿ

Accident : ಬೈಕ್ ಅಪಘಾತಕ್ಕೆ ಹೆದರಿದ ಬಾಲಕ ಹೃದಯಾಘಾತಕ್ಕೊಳಗಾಗಿ ಸಾವು!!!

ಸಣ್ಣ ವಯಸ್ಸಿನಲ್ಲೇ ಹೃದಯಾಘಾತವಾಗಿ ಸಾವಿನ ದವಡೆಗೆ ಸಿಲುಕಿದ ಅನೇಕ ಪ್ರಕರಣಗಳು ಇತ್ತೀಚೆಗೆ ವರದಿಯಾಗುತ್ತಿವೆ. ಮಾನಸಿಕ ಸ್ಥಿತಿ, ಒತ್ತಡ ಹೆಚ್ಚಾಗಿ ಹದಿಹರೆಯದ ವಯಸ್ಸಿನಲ್ಲೇ ಮೃತಪಡುತ್ತಿರುವ ಘಟನೆಗಳು ನಡೆಯುತ್ತಿವೆ.ಈ ನಡುವೆ ಬೈಕ್ ಅಪಘಾತದಿಂದ ಹೆದರಿಕೊಂಡ ಬಾಲಕ ಹಠಾತ್ತನೆ

10 ಟನ್ ಚಿನ್ನ,15,900 ಕೋಟಿ ರೂ. ನಗದು,7123 ಎಕರೆ ಜಾಗ, ಇದು ಶ್ರೀಮಂತ ದೇವ ತಿರುಪತಿ ತಿಮ್ಮಪ್ಪನ ಆಸ್ತಿ ಕಣ್ರೋ !

ತಿರುಪತಿ: ಶನಿವಾರ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಶ್ವೇತಪತ್ರ ಬಿಡುಗಡೆ ಮಾಡಿದ್ದು, ಸ್ಥಿರ ಠೇವಣಿ ಮತ್ತು ಚಿನ್ನದ ಠೇವಣಿ ಸೇರಿದಂತೆ ತನ್ನ ಆಸ್ತಿ ಪಟ್ಟಿಯನ್ನು ಪ್ರಕಟಿಸಿದೆ.ತಿರುಪತಿ ತಿಮ್ಮಪ್ಪ ಶತಕೋಟ್ಯಾಧಿಪತಿ ಎನ್ನುವುದು ಎಲ್ಲರಿಗೂ ತಿಳಿದ ವಿಚಾರವೇ. ಈಗ ತಿರುಮಲ ಟ್ರಸ್ಟ್

ಟ್ವಿಟರ್ ಶಾಕ್ | ಪ್ರತಿ ತಿಂಗಳು 8 ಡಾಲರ್ ಪಾವತಿಸಿ, ಬ್ಲೂಟಿಕ್ ನಿಮ್ಮದಾಗಿಸಿಕೊಳ್ಳಿ| ಇಂದಿನಿಂದ ಹೊಸ ರೂಲ್ಸ್

ಎಲಾನ್ ಮಸ್ಕ್ ಟ್ವಿಟರ್ ಖರೀದಿಯ ಬೆನ್ನಲ್ಲೇ ಬ್ಲೂಟಿಕ್ ಪಡೆಯಲು ಇನ್ನು ಮುಂದೆ ಹಣ ಪಾವತಿಸಬೇಕು ಎಂದು ಹೊಸ ರೂಲ್ಸ್ ಜಾರಿಗೆ ತಂದಿದ್ದರು. ಹಾಗಾಗಿ ಇದೀಗ ಪ್ರತಿ ತಿಂಗಳು 8 ಡಾಲರ್ ನೀಡಿ ಬ್ಲೂ ಟಿಕ್ ಪಡೆಯುವ ವೆರಿಫಿಕೇಶನ್ ಸೇವೆಯನ್ನು ಇಂದಿನಿಂದ ಟ್ವಿಟರ್ ಆರಂಭಿಸಿದೆ.ಆದರೆ ಯುನೈಟೆಡ್

ರಾಜ್ಯದಲ್ಲಿ ಗಣನೀಯ ಏರಿಕೆ ಕಂಡ ಬಿಯರ್‌ ಕುಡಿಯುವವರ ಸಂಖ್ಯೆ| ಹೊಸ ಮದ್ಯ ಪ್ರಿಯರ ಸೇರ್ಪಡೆ

ರಾಜ್ಯದಲ್ಲಿ ಏನೇ ಆಗಲಿ..ಏನೇ ಹೋಗಲಿ.. ಕುಡಿಯೋದೆ ನಮ್ಮ ವೀಕ್ನೆಸ್ ಅಂತ .. ಎಣ್ಣೆ ಪ್ರಿಯರು ಬಾರ್ ಗೆ ದೌಡಾಯಿಸಿ ಕುಡಿಯದೆ ಹೋದರೆ ಮದ್ಯ ಪ್ರಿಯರಿಗೆ ದಿನವೇ ಪೂರ್ತಿಯಾಗದು. ಬಾರ್ ಮುಂದೆ ನಿಂತು ಎಣ್ಣೆ ಬೇಕು ಅಣ್ಣಾ...ಇನ್ನೂ ಬೇಕು ಅಣ್ಣಾ.. ಅಂತ ಕಂಠಪೂರ್ತಿ ಕುಡಿದಾಗಲೆ ಲೋಕದ ಇಹಪರದ

94 ರ ಅಜ್ಜಿಯ ಆಸೆ ಈಡೇರಿಸಿದ ಮ್ಯೂಸಿಕ್ ಬ್ಯಾಂಡ್ ಟೀಮ್ | ಆಕೆಯ ಸಂತೋಷದ ಕಣ್ಣೀರಿಗೆ ಸೋತು ಹೋದ ನೆಟ್ಟಿಗರು

ಬದುಕಿರುವಷ್ಟು ದಿನ ಎಲ್ಲವನ್ನು ಅನುಭವಿಸುವುದು ಒತ್ತಮ. ಯಾಕಂದ್ರೆ, ಒಂದಲ್ಲ ಒಂದು ದಿನ ಪ್ರತಿಯೊಬ್ಬರು ಕೂಡ ದೇವರ ಪಾದ ಸೇರುತ್ತಾರೆ. ಆದ್ರೆ, ವಯಸ್ಸಾಗುತ್ತಿದ್ದಂತೆ ಎಲ್ಲಿಯೂ ಹೋಗಲು ಅಸಾಧ್ಯ ಅನ್ನುವ ಪರಿಸ್ಥಿತಿ ಉಂಟಾಗುತ್ತದೆ. ಈ ಸಮಯದಲ್ಲಿ ನೂರಾರು ಕನಸಿಗಳನ್ನು ಹೊತ್ತು ಕೊಂಡು

ಹೆಣ್ಣು ಮಗು ಹುಟ್ಟಿದ್ದಕ್ಕೆ ಇಲ್ಲೊಬ್ಬ ತಂದೆ ಮಾಡಿದ್ದೇನು ನೋಡಿ!!!

ಹೆಣ್ಣು-ಗಂಡು ಸಮಾನರು ಎಂದು ಎಷ್ಟೇ ಹೇಳಿದರೂ, ಸರ್ಕಾರ ಅಸಮಾನತೆಯನ್ನು ಹೋಗಲಾಡಿಸಲು ನಿಯಮಗಳನ್ನು ಜಾರಿಗೊಳಿಸಿದರೂ, ಜನರಲ್ಲಿ ಹೆಣ್ಣು ಎಂಬ ತಾತ್ಸಾರ ಭಾವ ಹೋಗಿಲ್ಲ. ಹೆಣ್ಣನ್ನು ತಾಯಿಯಾಗಿ, ಮಡದಿಯಾಗಿ ಸ್ವೀಕರಿಸುವ ನಮ್ಮ ಸಮಾಜಕ್ಕೆ ಹೆಣ್ಣನ್ನು ಮಗಳಾಗಿ ಸ್ವೀಕರಿಸುವ

BBK 9 : ಬಿಗ್ ಬಾಸ್ ಮನೆಯಿಂದ ಸಾನ್ಯಾ ಅಯ್ಯರ್ ಔಟ್ | ಪುಟ್ಟಗೌರಿಯ ಆಟಕ್ಕೆ ಬ್ರೇಕ್

ಬಿಗ್ ಬಾಸ್ ಮನೆಯ ಈ ಬಾರಿಯ ಸೂಪರ್ ಸಂಡೆ ವಿತ್ ಕಿಚ್ಚ ಸುದೀಪ್ ಪ್ರೋಗ್ರಾಮ್ ನಲ್ಲಿ ಸಾನಿಯಾ ಅಯ್ಯರ್ ಈ ಬಾರಿಯ ವಾರದ ಎಲಿಮಿನೇಷನ್ ರೌಂಡ್ ನಲ್ಲಿ ಮನೆಯಿಂದ ಹೊರಬಂದಿದ್ದಾರೆ.ಈ ವಾರ ಪುಟ್ಟಗೌರಿ ಖ್ಯಾತಿಯ ಸಾನಿಯಾ ಅಯ್ಯರ್ ಬಿಗ್ ಬಾಸ್ ಶೋನಿಂದ ಔಟ್ ಆಗಿದ್ದಾರೆ. ಈ ಬಾರಿ ದೊಡ್ಮನೆಯ ಆರನೇ

ಪ್ಲಾಸ್ಟಿಕ್ ಮುಕ್ತ ದೇಶವಾಗುವತ್ತ ದಿಟ್ಟ ಹೆಜ್ಜೆ ಇಡುತ್ತಿರುವ ಆಸ್ಟ್ರೇಲಿಯಾ| ಹೇಗೆ ಅಂತೀರಾ?? ಇಲ್ಲಿದೆ ಡೀಟೇಲ್ಸ್|

ಪ್ಲಾಸ್ಟಿಕ್ ನಿಷಿದ್ಧ ಎಂದು ಬೋರ್ಡ್ ಹಾಕಿದಲ್ಲಿಯೇ ಪ್ಲಾಸ್ಟಿಕ್ ಬಳಕೆ ಮಾಡುವ ಪರಿಪಾಠ ಇಂದಿಗೂ ಹೆಚ್ಚಾಗಿ ನಡೆಯುತ್ತಿದೆ. ಪ್ಲಾಸ್ಟಿಕ್‌ ಬಳಕೆ ನಿಷೇಧದ ಕುರಿತು ಎಷ್ಟೇ ಜಾಗೃತಿ ಮೂಡಿಸಿದರು ಕೂಡ ಜನರಿಗೆ ಪ್ಲಾಸ್ಟಿಕ್ ವಸ್ತುಗಳ ಮೇಲಿನ ನಂಟು ಅಷ್ಟು ಸುಲಭದಲ್ಲಿ ಬಿಡಲು ಸಾಧ್ಯವಿಲ್ಲ. ಮತ್ತೊಂದು

KVS : ಕೆವಿಎಸ್‌ ನಿಂದ 4 ಸಾವಿರಕ್ಕಿಂತ ಹೆಚ್ಚು ಉದ್ಯೋಗ| ಅರ್ಜಿ ಸಲ್ಲಿಸಲು ನವೆಂಬರ್ 16 ಕೊನೆ ದಿನ.

ಕೇಂದ್ರಿಯ ವಿದ್ಯಾಲಯ ಸಂಘಟನೆಯು (ಕೆವಿಎಸ್‌) 4000 ಕ್ಕೂ ಅಧಿಕ ವಿವಿಧ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತರು ಹುದ್ದೆಗಳ ಕುರಿತು ಹೆಚ್ಚಿನ ಮಾಹಿತಿಗಳನ್ನು ಕೆಳಗಿನಂತೆ ತಿಳಿದುಅರ್ಜಿ ಸಲ್ಲಿಸಿ.ಪ್ರಮುಖ ದಿನಾಂಕಗಳುಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ :