Daily Archives

November 6, 2022

ಟಗರು ಕೊಟ್ಟ ಡಿಚ್ಚಿಗೆ ತಲೆ ತಿರುಗಿ ಶೆಡ್ಡಿನಲ್ಲಿ ಬಂಧಿಯಾದ ಚಿರತೆ | ಅದೃಷ್ಟ ಹಿಡ್ಕೊಂಡು ಗುಮ್ಮಿದ್ರೆ ಹಿಂಗೂ ಆಗುತ್ತೆ…

ಚಿರತೆ ಬಲಶಾಲಿಯಾಗಿದ್ದು, ಕಾಡಿನಲ್ಲಿ ರಾಜಾರೋಷವಾಗಿ ಓಡಾಡುವ ಪ್ರಾಣಿ. ಆದರೆ ಚಿರತೆ ಒಂದು ಟಗರಿಗೆ ಹೆದರಿದೆ ಎಂದರೆ ಆಶ್ಚರ್ಯದ ಜೊತೆಗೆ ಕುತೂಹಲಕ್ಕೆ ಕಾರಣವಾಗಿದೆ. ಅದೃಷ್ಟ ಕೈ ಕೊಟ್ಟರೆ ಖುದಾ ಕ್ಯಾ ಕರೆಗಾ ಎಂಬ ಮಾತಿನಂತೆ ಚಿರತೆ ಬೇಸ್ತು ಬಿದ್ದಿದೆ. ಒಂದು ಕುರಿಮರಿಯನ್ನು ತಿಂದು ಹೊಟ್ಟೆ

ಪ್ರವೀಣ್ ನೆಟ್ಟಾರ್ ಹತ್ಯಾ ಶಂಕಿತರು ವಿದೇಶಕ್ಕೆ ಎಸ್ಕೇಪ್ ?! ಪಾಸ್ ಪೋರ್ಟ್ ಸಂಬಂಧಿ ಟೆಕ್ನಿಕಲ್ ದಾಖಲೆಗಾಗಿ ಬೆಳ್ಳಾರೆಯ…

ಬೆಳ್ಳಾರೆಯಲ್ಲಿ ಜು.26 ರಂದು ರಾತ್ರಿ ನಡೆದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರುರವರ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳ ತಂಡ ಇದೀಗ ಬೆಳ್ಳಾರೆ ಸಹಿತ ವಿವಿದೆಡೆಯ ಸೈಬರ್ ಕೇಂದ್ರಗಳಿಗೆ ನುಗ್ಗಿ ಅಲ್ಲಿ ತನಿಖೆ ನಡೆಸುತ್ತಿದೆ.4 ಜನ ತಲೆ

ಪ್ರವೀಣ್ ನೆಟ್ಟಾರ್ ಹತ್ಯಾ ಪ್ರಕರಣ | ಬಂಧಿತನ ಬಿಡುಗಡೆ, ಹೂವಿನ ಹಾರ ಹಾಕಿ ಅದ್ದೂರಿ ಸ್ವಾಗತ ಕೋರಿದ PFI ಕಾರ್ಯಕರ್ತರು

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಬಂಧಿಸಿದ ಪಿಎಫ್‌ಐ ಕಾರ್ಯದರ್ಶಿಯನ್ನು ಬಿಡುಗಡೆ ಮಾಡಲಾಗಿದೆ. ಈ ಸಂಬಂಧ ರಾಷ್ಟ್ರೀಯ ತನಿಖಾ ದಳ ವಿಚಾರಣೆ ಎದುರಿಸಿ ಬಂದ ಪಿಎಫ್‌ಐ ಕಾರ್ಯಕರ್ತನಿಗೆ ಹೂವಿನ ಹಾರ ಹಾಕಿ ಗ್ರಾಂಡ್ ಸ್ವಾಗತ ಮಾಡಲಾಗಿದೆ.ಪಿಎಫ್‌ಐ ಸಂಘಟನೆಯ ಜಿಲ್ಲಾ ಕಾರ್ಯದರ್ಶಿಯನ್ನು ನಿನ್ನೆ

ಬಿಜೆಪಿಯವ್ರಿಗೆ ಮಕ್ಕಳು ಹುಟ್ಟಿಸೋ ಶಕ್ತಿ ಇಲ್ಲ ;ಅವರು ಬೀಜ ಇಲ್ದೆ ಇರುವವರು ; ದೇವೇಗೌಡರ ಬೀಜ ಬಲವಾಗಿದೆ –…

ಬಿಜೆಪಿಯವರಿಗೆ ಮಕ್ಕಳು ಹುಟ್ಟಿಸುವ ಶಕ್ತಿ ಇಲ್ಲ. ಈ ಬಿಜೆಪಿಯವರು ಬೀಜ ಇಲ್ಲದೇ ಇರುವವರು. ಇನ್ನೊಬ್ಬರ ಬೀಜ ತೆಗೆದುಕೊಂಡು ನಮ್ಮ ಬೀಜ ಅಂತಿದ್ದಾರೆ. ಅವರಿಗೆ ನಾಚಿಕೆ ಆಗಲ್ವಾ ಎಂದು ಬಿಜೆಪಿ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಹೇಳಿದ್ದಾರೆ. ಕೊಳಕಾಗಿ ಮಾತಾಡಿದ್ದಾರೆ.

ಹಸಿ ಈರುಳ್ಳಿಯನ್ನು ತಿನ್ನೋ ಅಭ್ಯಾಸ ನಿಮಗಿದೆಯೇ? | ಹಾಗಿದ್ರೆ ತಿಳಿದುಕೊಳ್ಳಿ ಇದರಿಂದ ಉಂಟಾಗೋ ಸಮಸ್ಯೆ!!

ಈರುಳ್ಳಿಯಿಲ್ಲದೇ ಸಾಮಾನ್ಯವಾಗಿ ಸಾರು, ಪಲ್ಯ ಮಾಡಲು ಸಾಧ್ಯವಿಲ್ಲ. ನಮ್ಮ ಭಾರತೀಯ ಮನೆಗಳಲ್ಲಿ ಈರುಳ್ಳಿ ಹೆಚ್ಚಾಗಿ ಬಳಸುವ ತರಕಾರಿಯಾಗಿದೆ. ಅಷ್ಟೇ ಅಲ್ಲದೆ, ಹಸಿ ಈರುಳ್ಳಿಯನ್ನು ಹೋಟೆಲ್ ಗಳಲ್ಲಿ ಆಹಾರದ ಜೊತೆ ತಿನ್ನಲು ಕೂಡ ನೀಡುತ್ತಾರೆ. ಆದ್ರೆ, ಈರುಳ್ಳಿಯನ್ನು ಯಾವ ರೀತಿ ತಿನ್ನುವುದು

ಕಾರ್ ಶೆಡ್ನಲ್ಲಿ ಗೃಹಿಣಿಯ ಶವ ಪತ್ತೆ| ಸಾಯುವ ಮುನ್ನ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ | ಆಕೆಯ ಸಾವಿನ ಹಿಂದಿನ…

ಶಿವಮೊಗ್ಗದ ಅಶ್ವಥ್​​ ನಗರದಲ್ಲಿ ಆರು ತಿಂಗಳ ಹಿಂದಷ್ಟೆ ಮದುವೆಯಾಗಿದ್ದ ಗೃಹಿಣಿಯೊಬ್ಬಳು ಸಾವನ್ನಪ್ಪಿದ್ದಾರೆ. ಈ ಪ್ರಕರಣ ಇದೀಗ ಸಾಕಷ್ಟು ಗಂಭೀರವಾಗುತ್ತಿದೆ. ಕಾರಣ, ಖುಷಿಯಾಗಿಯೇ ಜೀವನ ನಡೆಸುತ್ತಿದ್ದಂತಹ ಗೃಹಿಣಿ ಇದ್ದಕಿದ್ದಂತೆ ಸಾವನ್ನಪ್ಪಿರುವುದು ಪ್ರಶ್ನೆಯಾಗಿದೆ. ಅದಷ್ಟೇ ಅಲ್ಲದೆ,

ಇಂಟರ್ನೆಟ್ ಹೈ ಸ್ಪೀಡ್ ಬಳಸಲು ಈ ಟ್ರಿಕ್ ಫಾಲೋ ಮಾಡಿ ರಿಸಲ್ಟ್ ನೋಡಿ!!!

ಮೊಬೈಲ್ ಎಂಬ ಮಾಯಾವಿ ಬಂದ ಮೇಲೆ ಜನರ ಅವಿಭಾಜ್ಯ ಅಂಗವಾಗಿ ಬಿಟ್ಟಿದ್ದು ಬೆಳಿಗ್ಗೆ ಹಾಸಿಗೆಯಿಂದ ಎದ್ದಾಗ ಶುರುವಾಗಿ ರಾತ್ರಿ ಮರಳಿ ನಿದ್ದೆ ಮಾಡುವವರೆಗು ಸರ್ವಾಂತರ್ಯಾಮಿ ಸಾಧನವಾಗಿ ಬಿಟ್ಟಿದೆ. ಆದರೆ , ಈ ಮೊಬೈಲ್ ಬಳಕೆಗೆ ಇಂಟರ್ನೆಟ್ ಹಾಗೂ ನೆಟ್ವರ್ಕ್ ಸಮಸ್ಯೆ ದೊಡ್ಡ ತೊಡಕಾಗಿ ಪರಿಣಮಿಸಿದೆ.

ಸಮಾನ ವೇತನ ‌ನೀಡಲು ಆಗ್ರಹ ಪ್ರತಿಭಟನೆ – ಕೆಎಸ್ ಆರ್ ಟಿಸಿ

ಕೆಎಸ್​ಆರ್​ಟಿಸಿ ನೌಕರರಿಗೆ ರಾಜ್ಯ ಸರ್ಕಾರಿ ನೌಕರರು ಹಾಗೂ ವಿವಿಧ ಇಲಾಖೆಗಳಲ್ಲಿ ಇರುವಂತೆ ಸಮಾನ ವೇತನ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಗರದ ಡಾ. ಬಿ.ಆರ್.ಅಂಬೇಡ್ಕರ್

ಈಜಲು ತೆರಳಿದ್ದ ಐವರು ವಿದ್ಯಾರ್ಥಿಗಳ ದಾರುಣ ಸಾವು!!!

ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆಗಳನ್ನು ಕೇಳಿರುತ್ತೇವೆ. ಆದರೆ ಹೈದರಾಬಾದ್ ನ ಜವಾಹರ್ ನಗರದಲ್ಲಿ , ಈಜಲು ಹೋಗಿದ್ದ ಒಬ್ಬರಲ್ಲ, ಇಬ್ಬರಲ್ಲ ಒಟ್ಟಾಗಿ 5 ಮಂದಿ ಮಕ್ಕಳು ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಆಘಾತಕಾರಿ ಘಟನೆ ನಡೆದಿದೆ.ಮೃತಪಟ್ಟ ಮಕ್ಕಳು ಸಿಪಿಎಲ್

Shocking news: ಕಾಲೇಜಿನಿಂದ ಮಗಳನ್ನು ಕರೆದುಕೊಂಡು ಹೋಗಲು ಬಂದ ತಂದೆ ಮೇಲೆ ಅಟ್ಯಾಕ್!!ಕಾರಣ ಕೇಳಿದ್ರೆ ಬೆಚ್ಚಿ…

ಕಾಲೇಜಿನಿಂದ ಮಗಳನ್ನು ಕರೆದುಕೊಂಡು ಬರಲು ಹೋಗಿದ್ದ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಭಯಾನಕ ಘಟನೆಯೊಂದು ಮುನ್ನಲೆಗೆ ಬಂದಿದೆ.ಹೌದು!!!. ಈ ಪ್ರಕರಣ ತಮಿಳುನಾಡಿನ ಮಧುರೈನಲ್ಲಿರುವ ಮೀನಾಕ್ಷಿ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆದಿದ್ದು, ತಮ್ಮ ಮಗಳನ್ನು ಕರೆದುಕೊಂಡು ಹೋಗಲು