Day: November 5, 2022

ತುಳಸಿ ಬೇರಿನಿಂದ ಹೆಚ್ಚಾಗುತ್ತೆ ನಿಮ್ಮ ಸಂಪತ್ತು!!

ಪುರಾತನ ಕಾಲದಿಂದಲೂ ಹಿಂದೂಗಳು ತುಳಸಿ ಸಸ್ಯವನ್ನು ಪವಿತ್ರವಾದ ಅಷ್ಟ ದೇವತೆ ಇರುವ ದೇವರೆಂದು ಮತ್ತು ನಮ್ಮ ಮನೆಗೆ ಶ್ರೇಯಸ್ಸು ಕೊಡುವ ಸಸ್ಯವೆಂದು ನಂಬಿದ್ದಾರೆ. ತುಳಸಿ ಗಿಡವನ್ನು ನಿತ್ಯ ಪೂಜಿಸಿದರೆ ಮರಣಾನಂತರ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಇಷ್ಟೇ ಅಲ್ಲ, ತುಳಸಿ ಗಿಡವು ಮುಂಬರುವ ಅಹಿತಕರ ಘಟನೆಯನ್ನು ಪತ್ತೆ ಮಾಡುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇಂತಹ ತುಳಸಿ ಗಿಡ ಕೇವಲ ತುಳಸಿ ಕಟ್ಟೆಯಲ್ಲಿರುವ ಗಿಡವಲ್ಲದೆ, ಅನೇಕ ಔಷಧೀಯ ಗುಣಗಳನ್ನು ಒಳಗೊಂಡಿದೆ. ಹೌದು. ತುಳಸಿ ನಮ್ಮ ದೇಹಕ್ಕೆ ತುಂಬಾನೇ …

ತುಳಸಿ ಬೇರಿನಿಂದ ಹೆಚ್ಚಾಗುತ್ತೆ ನಿಮ್ಮ ಸಂಪತ್ತು!! Read More »

ಮಹಾಲಕ್ಷ್ಮೀ ಕೋ-ಓಪರೇಟಿವ್ ಬ್ಯಾಂಕ್ ಲಿ.,ಉಡುಪಿ | ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಸಕ್ತರು ಅರ್ಜಿ ಸಲ್ಲಿಸಿ!!!

ಮಹಾಲಕ್ಷ್ಮೀ ಕೋ-ಓಪರೇಟಿವ್ ಬ್ಯಾಂಕ್ ಲಿ.,ಉಡುಪಿ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-11-2022 ಹುದ್ದೆಗಳ ವಿವರ: ಹಿರಿಯ ಸಹಾಯಕರು ಹಾಗೂ ಅಟೆಂಡರ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.1)ಕಿರಿಯ ಸಹಾಯಕರು – 30 ಹುದ್ದೆ ii) ಅಟೆಂಡರ್ – 7 ಹುದ್ದೆ ವಿದ್ಯಾರ್ಹತೆ: 1) ಕಿರಿಯ ಸಹಾಯಕರು: ಅಂಗೀಕೃತ ವಿಶ್ವವಿದ್ಯಾನಿಲಯದ ಯಾವುದೇ ಪದವಿii) ಅಟೆಂಡರ್: ಎಸ್.ಎಸ್.ಎಲ್.ಸಿ ವಯೋಮಿತಿ: i) ಸಾಮಾನ್ಯ ವರ್ಗ – ಗರಿಷ್ಠ ವಯೋಮಿತಿ 35 …

ಮಹಾಲಕ್ಷ್ಮೀ ಕೋ-ಓಪರೇಟಿವ್ ಬ್ಯಾಂಕ್ ಲಿ.,ಉಡುಪಿ | ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಸಕ್ತರು ಅರ್ಜಿ ಸಲ್ಲಿಸಿ!!! Read More »

ಜಾನುವಾರು ಸಾಗಾಣಿಕೆಗೆ ಇನ್ನು ಮುಂದೆ ಇದು ಕಡ್ಡಾಯ – ರಾಜ್ಯ ಸರಕಾರ ಆದೇಶ

ಜಾನುವಾರುಗಳನ್ನು ಕೃಷಿ ಅಥವಾ ಪಶುಸಂಗೋಪನೆ ಉದ್ದೇಶಗಳಿಗಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಲು ಇನ್ನು ಮುಂದೆ ಆನ್ಲೈನ್ ಪಾಸ್ ಪರ್ಮಿಟ್ ಇದ್ದರೆ ಮಾತ್ರ ಸಾಧ್ಯ. ಕರ್ನಾಟಕ ಜಾನುವಾರುಗಳ ವಧೆ ತಡೆ ಮತ್ತು ಸಂರಕ್ಷಣೆ (ಜಾನುವಾರುಗಳ ಸಾಗಾಣಿಕೆ) (ತಿದ್ದುಪಡಿ) ನಿಯಮಗಳು, 2022ರ ಕರಡನ್ನು ಸಾರ್ವಜನಿಕ ಪರಿಶೀಲನೆಗಾಗಿ ಸರ್ಕಾರ ಆದೇಶ ಹೊರಡಿಸಿದೆ. ಜಾನುವಾರುಗಳನ್ನು ಕೃಷಿ ಚಟುವಟಿಕೆಗಳಿಗೆ ಅಥವಾ ಪಶುಸಂಗೋಪನೆ ಉದ್ದೇಶಕ್ಕಾಗಿ ಯಾವುದೇ ರೀತಿಯ ಸಾರಿಗೆ ಸಾಧನಗಳಲ್ಲಿ ಸಾಗಿಸಲು ಬಯಸುವ ಪ್ರತಿಯೊಬ್ಬ ವ್ಯಕ್ತಿಯು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಪಡೆದ ಆನೈನ್ ಜಾನುವಾರು …

ಜಾನುವಾರು ಸಾಗಾಣಿಕೆಗೆ ಇನ್ನು ಮುಂದೆ ಇದು ಕಡ್ಡಾಯ – ರಾಜ್ಯ ಸರಕಾರ ಆದೇಶ Read More »

ಹನಿ ನೀರಾವರಿ ಅಳವಡಿಕೆಗೆ ಸಹಾಯಧನ ಪಡೆಯಲು ರೈತರಿಂದ ಅರ್ಜಿ ಆಹ್ವಾನ

ಭದ್ರಾವತಿ ತಾಲೂಕು ತೋಟಗಾರಿಕೆ ಇಲಾಖೆಯು 2022-23 ನೇ ಸಾಲಿಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೂಕ್ಷ್ಮ ನೀರಾವರಿ ಘಟಕ ಅಳವಡಿಸಲು ಸಹಾಯಧನ ಸೌಲಭ್ಯವನ್ನು ಪಡೆಯಲು ರೈತರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸಾಮಾನ್ಯ ವರ್ಗಕ್ಕೆ ಗರಿಷ್ಟ 2 ಹೆಕ್ಟರ್ ಪ್ರದೇಶಕ್ಕೆ ಶೇ 75 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ ಶೇ 90 ಸಹಾಯಧನವನ್ನು ನೀಡಲಾಗುವುದು.ಆಸಕ್ತ ರೈತರು ನಿಗಧಿತ ನಮೂನೆ ಅರ್ಜಿಯನ್ನು ಕಚೇರಿಯಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ದಿ: 19/11/2022 …

ಹನಿ ನೀರಾವರಿ ಅಳವಡಿಕೆಗೆ ಸಹಾಯಧನ ಪಡೆಯಲು ರೈತರಿಂದ ಅರ್ಜಿ ಆಹ್ವಾನ Read More »

ಪದೇ ಪದೇ ಮೂಗಿನಲ್ಲಿ ಬೆರಳಿಡ್ತೀರಾ? ಹಾಗಾದರೆ ಈ ಆಘಾತಕಾರಿ ಮಾಹಿತಿ ಓದಿದರೆ ಉತ್ತಮ!!!

ಕೆಲವರಿಗೆ ಪದೇ ಪದೇ ಮೂಗಿನಲ್ಲಿ ಬೆರಳಿಟ್ಟುಕೊಳ್ಳುವುದು ಅಭ್ಯಾಸವಾಗಿರುತ್ತದೆ. ಹೆಚ್ಚಾಗಿ ಸಣ್ಣಮಕ್ಕಳಿಗೆ ಈ ಅಭ್ಯಾಸವಿರುತ್ತದೆ. ಅವರಿಗೆ ಎಷ್ಟು ಹೇಳಿದರೂ ಕೈ ಮೂಗಲ್ಲೇ ಇರುತ್ತದೆ. ಆಶ್ಚರ್ಯವೇನೆಂದರೆ ಈ ಅಭ್ಯಾಸ ಅನಾರೋಗ್ಯಕ್ಕೂ ಕಾರಣವಾಗಬಹುದಂತೆ. ಪದೇ ಪದೇ ಮೂಗಿನಲ್ಲಿ ಬೆರಳಿಡುವ ಅಭ್ಯಾಸವು ಆಲ್ಝೈಮರ್ ಮತ್ತು ಬುದ್ಧಿಮಾಂದ್ಯತೆಗೆ ಬಲಿಯಾಗಬಹುದು ಎಂದು ಹೊಸ ಅಧ್ಯಯನ ತಿಳಿಸಿದೆ. ಮೂಗಿಗೆ ಪದೇ ಪದೇ ಬೆರಳಿಡುವುದರಿಂದ ಮೂಗಿನ ಒಳಪದರವನ್ನು ಹಾನಿಗೊಳಿಸುತ್ತದೆ. ಇದು ಬ್ಯಾಕ್ಟೀರಿಯಾ ರಕ್ತದೊಂದಿಗೆ ಬೆರೆಯಲು ಮತ್ತು ಮೆದುಳನ್ನು ತಲುಪಲು ಸುಲಭವಾದ ಮಾರ್ಗವನ್ನು ಕಂಡುಕೊಳ್ಳಲು ದಾರಿ ಮಾಡಿಕೊಡುತ್ತದೆ. ಈ ಅಧ್ಯಯನದಲ್ಲಿ, …

ಪದೇ ಪದೇ ಮೂಗಿನಲ್ಲಿ ಬೆರಳಿಡ್ತೀರಾ? ಹಾಗಾದರೆ ಈ ಆಘಾತಕಾರಿ ಮಾಹಿತಿ ಓದಿದರೆ ಉತ್ತಮ!!! Read More »

ತೆಂಗಿನಕಾಯಿ ಚಿಪ್ಪಿನಿಂದ ಕೊಬ್ಬರಿ ಬೇರೆ ಮಾಡುವುದು ಹೇಗೆ? |ಐಎಎಸ್ ಅಧಿಕಾರಿ ನೀಡಿದ ಸಲಹೆ ಇಲ್ಲಿದೆ ನೋಡಿ..

ತೆಂಗಿನಕಾಯಿ ಭಾರತೀಯರ ಅಡುಗೆ ಪದ್ಧತಿಯಲ್ಲಿ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಅಷ್ಟೇ ಅಲ್ಲದೆ ಎಲ್ಲಾ ಕಾರ್ಯಕ್ರಮಗಳಲ್ಲೂ ಅಗತ್ಯವಾಗಿದೆ. ಹೀಗಾಗಿ, ಇದರ ಬಳಕೆ ಪ್ರತಿಯೊಂದು ಕಡೆಯಲ್ಲೂ ಮುಖ್ಯ ಎನ್ನಬಹುದು. ಕೇವಲ ತೆಂಗಿನಕಾಯಿ ಮಾತ್ರವಲ್ಲದೇ ಅದರ ಎಣ್ಣೆ ಕೂಡ ಉಪಯುಕ್ತವಾಗಿದೆ. ಆದ್ರೆ, ತೆಂಗಿನ ಎಣ್ಣೆಯನ್ನು ಮನೆಯಲ್ಲೇ ತಯಾರಿಸುವುದು ಕಷ್ಟದ ಸಂಗತಿ. ಹೀಗಾಗಿ, ಗಿರಣಿ ಅಂಗಡಿಗೆ ಕೊಂಡೋಗಿ ಎಣ್ಣೆ ತೆಗೆಸುವಂತಹ ಅನಿವಾರ್ಯ ಪರಿಸ್ಥಿತಿ. ಹೀಗೆ ವಿವರಿಸುತ್ತಾ ಹೋದ್ರೆ ತೆಂಗಿನಕಾಯಿಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಎನ್ನುವಷ್ಟರ ಮಟ್ಟಿಗೆ ಆಲೋಚನೆ ಬರುವುದು ಖಂಡಿತ. ಈ ತೆಂಗಿನಕಾಯಿಯಿಂದ …

ತೆಂಗಿನಕಾಯಿ ಚಿಪ್ಪಿನಿಂದ ಕೊಬ್ಬರಿ ಬೇರೆ ಮಾಡುವುದು ಹೇಗೆ? |ಐಎಎಸ್ ಅಧಿಕಾರಿ ನೀಡಿದ ಸಲಹೆ ಇಲ್ಲಿದೆ ನೋಡಿ.. Read More »

ಕುಸಿಯುತ್ತಿರುವ ಮಾನವೀಯ ಮೌಲ್ಯಗಳು :

ಇಂದಿನ ಪ್ರಸುತ್ತ  ಆಧುನಿಕ ಯುವ ಜನಾಂಗವು ಹೊಸ ಹೊಸ ರೀತಿಯ ದೂರಲೋಚನೆಗೆ ತಮ್ಮನ್ನು ತೊಡಿಗಿಸಿಕೊಳ್ಳುವ ಪರಿಪಾಠವನ್ನು ಅವಲಂಬಿಸಿವೆ. “ಹಣಕ್ಕಿರುವ ಬೆಲೆ ಮಾನವೀಯ ಮೌಲ್ಯಗಳಿಗೆ ಇಲ್ಲ ಇಂದು ” ಈ ಮಾತು ಸತ್ಯಕರವಾದ ಸಂಗತಿ. ಬಹುತೇಕ ಮಂದಿ ಮಾನವೀಯ ಗುಣಗಳನ್ನು ಮರೆತಿದ್ದಾರೆ ವಕ್ತಿ ಎಷ್ಟೇ ಸಿರಿವಂತನಾದರು ಅವನಲ್ಲಿ ಮಾನವೀಯ ಗುಣಗಳು ಇಲ್ಲದಿದ್ದರೆ ಏನು ಪ್ರಯೋಜನ. ಎಲ್ಲಾ ಇದ್ದು ಏನು ಇಲ್ಲದಂತೆ. ಮಾನವೀಯತೆಯೆಂಬುದು ಸಹ – ಸಂಬಂಧಗಳಲ್ಲೂ ಕುಂಠಿತಗೊಳ್ಳುತ್ತಿದೆ  ಒಬ್ಬನ್ನೊಬ್ಬರನ್ನು ತಿಳಿದು -ಅರಿತು ಕೊಳ್ಳುವ ಬಾಂಧವ್ಯಗಳು ಇಂದು ಜಂಗಮವಾಣಿಯಂತಹ  ಸಂವಹನ …

ಕುಸಿಯುತ್ತಿರುವ ಮಾನವೀಯ ಮೌಲ್ಯಗಳು : Read More »

ಕುಂಬ್ರ : ಚಲಿಸುತ್ತಿದ್ದ ಬಸ್ಸಿನಿಂದ ಎಸೆಯಲ್ಪಟ್ಟು ವ್ಯಕ್ತಿ ಗಂಭೀರ

ಪುತ್ತೂರು: ಚಲಿಸುತ್ತಿದ್ದ ಬಸ್ಸಿನಿಂದ ಎಸೆಯಲ್ಪಟ್ಟ ವ್ಯಕ್ತಿಯೋರ್ವರು ಗಂಭೀರ ಗಾಯಗೊಂಡ ಘಟನೆ ಕುಂಬ್ರದಲ್ಲಿ ನ.5ರಂದು ಬೆಳಿಗ್ಗೆ ನಡೆದಿದೆ. ಬೆಳ್ಳಾರೆಯಿಂದ ಪುತ್ತೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕೆಯ್ಯೂರು ಗ್ರಾಮದ ಮಾಡಾವು ನಿವಾಸಿ ಸುಲೈಮಾನ್(60.ವ) ರವರು ಕುಂಬ್ರ ಜಂಕ್ಷನ್ ಬಳಿ ಇಳಿಯುವ ಸಂದರ್ಭದಲ್ಲಿ ಬಸ್ಸಿನೊಳಗಿಂದ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಸುಲೈಮಾನ್‌ನವರು ಮಾಡಾವಿನಿಂದ ಕುಂಬ್ರಕ್ಕೆ ಬಸ್ ಹತ್ತಿದ್ದರು. ಕುಂಬ್ರ ತಲುಪುತ್ತಿದ್ದಂತೆ ಬಸ್‌ನಿಂದ ಇಳಿಯಲು ಬಸ್ಸಿನೊಳಗಡೆ ನಿಂತುಕೊಂಡಿದ್ದ ವೇಳೆ ಬಸ್ ಚಾಲಕ ಹಠಾತ್ತನೆ ಬ್ರೇಕ್ ಹಾಕಿದ ಪರಿಣಾಮ ಸುಲೈಮಾನ್ …

ಕುಂಬ್ರ : ಚಲಿಸುತ್ತಿದ್ದ ಬಸ್ಸಿನಿಂದ ಎಸೆಯಲ್ಪಟ್ಟು ವ್ಯಕ್ತಿ ಗಂಭೀರ Read More »

ನಾವು ಭಾರತವನ್ನು ನೋಡಿ ಕಲಿಯೋಣ – ವ್ಲಾಡಿಮಿರ್ ಪುಟಿನ್

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತವನ್ನು, ಭಾರತೀಯರನ್ನು ಭಾರೀ ಹೊಗಳಿದ್ದಾರೆ. ಭಾರತೀಯರು ‘ಪ್ರತಿಭಾನ್ವಿತರು’ ಮತ್ತು ಚಾಲಿತ ಕೌಶಲ್ಯವುಳ್ಳವರು ಎಂದು ಹೇಳಿದ್ದಾರೆ. ರಷ್ಯಾದ ಏಕತಾ ದಿನದ ಸಂದರ್ಭವನ್ನು ಉದ್ದೇಶಿಸಿ ಮಾತನಾಡಿದ ಪುಟಿನ್, “ಭಾರತವು ತನ್ನ ಅಭಿವೃದ್ಧಿಯ ವಿಷಯದಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸುತ್ತದೆ ಎಂಬುದರಲ್ಲಿ ಯಾವುದೇ ಸಂದೇಹಗಳಿಲ್ಲ. ಸುಮಾರು ಒಂದೂವರೆ ಶತಕೋಟಿ ಜನರಿಂದಾಗಿ ಅದು ಸಂಭಾವ್ಯವಾಗಿದೆ,” ಎಂದು ಹೇಳಿದರು. ಆಂತರಿಕ ಅಭಿವೃದ್ಧಿಗಾಗಿ ಅಂತಹ ಚಾಲನೆಯೊಂದಿಗೆ ಪ್ರತಿಭಾವಂತ, ಅತ್ಯಂತ ಚಾಲಿತ ಜನರು ಅಲ್ಲಿದ್ದಾರೆ. ಭಾರತವು ಅಭಿವೃದ್ಧಿಯ ವಿಷಯದಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸುತ್ತದೆ. …

ನಾವು ಭಾರತವನ್ನು ನೋಡಿ ಕಲಿಯೋಣ – ವ್ಲಾಡಿಮಿರ್ ಪುಟಿನ್ Read More »

ತನ್ನದೇ ಮಗನ ಮಗುವಿಗೆ ಜನ್ಮ‌ಕೊಟ್ಟ ತಾಯಿ | ಬಾಡಿಗೆ ತಾಯ್ತನ ಮೂಲಕ ಮಗುವಿಗೆ ಜನ್ಮ ಕೊಟ್ಟ ಅಜ್ಜಿ

ದಿನಂಪ್ರತಿ ಅತ್ತೆ ಸೊಸೆ ಜಗಳ, ಇಲ್ಲವೇ ಕೈ ಮಿಲಾಯಿಸುವ ಪ್ರಕರಣಗಳೇ ಹೆಚ್ಚು. ಅದರಲ್ಲೂ ಅನ್ಯೋನ್ಯತೆ ಎಂಬ ಪದವನ್ನು ಇಂದಿನ ದಿನಗಳಲ್ಲಿ ನೋಡುವುದು ಮರೀಚಿಕೆ ಎಂದರೂ ತಪ್ಪಾಗಲಾರದು. ಇಂದಿನ ದಿನಗಳಲ್ಲಿ ತಾನಾಯಿತು ತನ್ನ ಕೆಲಸವಾಯಿತು ಎನ್ನುವ ಮನಸ್ಥಿತಿಯವರೆ ಅಧಿಕವಾಗಿದ್ದು, ಹೆತ್ತ ತಂದೆ ತಾಯಿಯರನ್ನು ಆಶ್ರಮಕ್ಕೆ ಸೇರಿಸಿ ಹಣದ ಹಿಂದೆ ಓಡುವ ಪರಿಪಾಠ ಮುಂದುವರೆಯುತ್ತಿರಿವುದು ವಿಪರ್ಯಾಸ. ಆದರೆ, ಇದಕ್ಕೆ ತದ್ವಿರುದ್ಧವಾದ ಅತ್ಯಂತ ಅಪರೂಪದ ಘಟನೆಯೊಂದು ಮುನ್ನಲೆಗೆ ಬಂದಿದೆ. ಮಕ್ಕಳಾಗದೇ ಇದ್ದಾಗ ಹೆಚ್ಚಿನವರು ದತ್ತು ಪಡೆಯುವ ಇಲ್ಲವೇ ಬಾಡಿಗೆ ತಾಯ್ತನದ ಮೂಲಕ …

ತನ್ನದೇ ಮಗನ ಮಗುವಿಗೆ ಜನ್ಮ‌ಕೊಟ್ಟ ತಾಯಿ | ಬಾಡಿಗೆ ತಾಯ್ತನ ಮೂಲಕ ಮಗುವಿಗೆ ಜನ್ಮ ಕೊಟ್ಟ ಅಜ್ಜಿ Read More »

error: Content is protected !!
Scroll to Top