Daily Archives

November 3, 2022

ವೈದ್ಯರ ದಿವ್ಯ ನಿರ್ಲಕ್ಷ್ಯ | ಅವಳಿ ಗಂಡು ಮಕ್ಕಳ ಜೊತೆ ತಾಯಿ ಕೂಡಾ ಸಾವು | ಅಷ್ಟಕ್ಕೂ ಈ ಆಸ್ಪತ್ರೆ ಮಾಡಿದ್ದಾದರೂ ಏನು…

ವೈದ್ಯರನ್ನು ದೇವರ ಸಮಾನ ಎಂದು ಪರಿಗಣಿಸುವುದು ವಾಡಿಕೆ. ಆದರೆ ವೈದ್ಯರ ನಿರ್ಲಕ್ಷ್ಯಕ್ಕೆ ಕೆಲವೊಮ್ಮೆ ಜೀವಕ್ಕೆ ಕುತ್ತು ಬಂದರೂ ಅಚ್ಚರಿಯಿಲ್ಲ. ಈ ರೀತಿಯ ಘಟನೆಯೊಂದು ವರದಿಯಾಗಿದೆ.ತುಮಕೂರು ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ ಹಾಗೂ ಅವಳಿ ಗಂಡು ಮಕ್ಕಳು ಬಲಿಯಾಗಿರುವಂತಹ

DR : ಕೇಂದ್ರ ಸರಕಾರಿ ಪಿಂಚಣಿದಾರರ ಡಿಆರ್ ಹೆಚ್ಚಳ | ಇವರಿಗೆ ಮಾತ್ರ ಅನ್ವಯ!!!

ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಕೇಂದ್ರ ನೌಕರರಿಗೆ ವೇತನ ದರದಲ್ಲಿ ಪರಿಷ್ಕರಣೆ ಮಾಡಿದ್ದು ತಿಳಿದಿರುವ ವಿಚಾರ. ಕೇಂದ್ರ ಸರ್ಕಾರದ ನೌಕರರು ಹಾಗೂ ಪಿಂಚಣಿದಾರರ ತುಟ್ಟಿಭತ್ಯೆಯನ್ನು(ಡಿಎ) ಶೇ.4ರಷ್ಟು ಹೆಚ್ಚಳ ಮಾಡಿದ ಪರಿಣಾಮವಾಗಿ, ಕೇಂದ್ರ ಸರ್ಕಾರಿ ನೌಕರರ ಡಿಎ (DA) ಮೂಲವೇತನದಲ್ಲಿ

ಮಾನವೀಯತೆಯೇ ಮರೆತರಾ ಪೊಲೀಸರು | ಆಸ್ಪತ್ರೆಗೆ ಹೋಗುತ್ತಿದ್ದ ದಂಪತಿ ದುಡ್ಡಿಲ್ಲವೆಂದರೂ ಕೇಳದೆ ಹಣ ಪೀಕಿಸಿದ ಪೊಲೀಸಪ್ಪ |

ಜನರು ವಾಹನ ಚಲಾಯಿಸುವಾಗ ನಿಯಮಗಳನ್ನು ಉಲ್ಲಂಘಿಸಿದರೆ ಟ್ರಾಫಿಕ್ ಪೊಲೀಸರು ಫೈನ್ ಹಾಕುವುದು ಎಲ್ಲಾ ಕಡೆ ಇರುವಂತದ್ದೆ. ಆದರೆ ಇಲ್ಲಿ ನಡೆದಿರುವ ಘಟನೆ ಸ್ವಲ್ಪ ವಿಭಿನ್ನವಾಗಿದೆ. ಮಗುವಿಗೆ ಹುಷಾರಿಲ್ಲ ಎಂದರೂ ಮಾನವೀಯತೆ ಇಲ್ಲದವರ ಹಾಗೆ ಪೋಲಿಸರು ವರ್ತಿಸಿದ್ದಾರೆ.ಮಂಡ್ಯ ನಗರದ ಮಹಾವೀರ

ಪ್ರತಿದಿನ ಶಾಲಾ ಕಾಲೇಜಿನಲ್ಲಿ ಇನ್ನು ಮುಂದೆ 10 ನಿಮಿಷ ಧ್ಯಾನ ಕಡ್ಡಾಯ- ಬಿ ಸಿ ನಾಗೇಶ್!!!

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಸರ್ಕಾರಗಳು ಹೊಸ ಯೋಜನೆಗಳನ್ನು ರೂಪಿಸುವುದು ಸಾಮಾನ್ಯ. ಶೈಕ್ಷಣಿಕವಾಗಿ ಅಲ್ಲದೆ, ವೈಯಕ್ತಿಕವಾಗಿ ಚಟುವಟಿಕೆಯಿಂದ ಕೂಡಿದ್ದು, ಏಕಾಗ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಶಿಕ್ಷಣ ಇಲಾಖೆ ಹೊಸ ಕ್ರಮ ಕೈಗೊಳ್ಳಲು ಮುಂದಾಗಿದೆ.

Avatar 2 Trailer : ಹೊಸ ಲೋಕದ ವಿಸ್ಮಯ | ವಿಸ್ಮಯ ದೃಶ್ಯಕಾವ್ಯ- ಅವತಾರ್ ನ ಹೊಸ ಅವತಾರ್ ಸಿನಿಮಾ!!!

ಚಿತ್ರರಂಗವು ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಯಶಸ್ವಿ ಕಾಣಲು ಪ್ರಯತ್ನಿಸುತ್ತಲೇ ಇದೆ. ಜನರು ಕೂಡ ವಿಭಿನ್ನ ಸಿನಿಮಾಗಳಿಗೆ ಮಾರು ಹೋಗದೆ ಇರಲ್ಲ. ಹಾಗೆಯೇಜೇಮ್ಸ್ ಕ್ಯಾಮರೂನ್ ನಿರ್ದೇಶನದ ಬಹುನಿರೀಕ್ಷಿತ 'ಅವತಾರ್- 2' ಸಿನಿಮಾವು ತಯಾರಾಗಿದೆ.2014ರಲ್ಲೇ 'ಅವತಾರ್- 2' ಬರಬೇಕಾಗಿತ್ತು

Google workspace : 15 ಜಿಬಿಯಿಂದ 1 ಟಿಬಿ ಗೆ ಹೆಚ್ಚಳ – ಸ್ಟೋರೇಜ್ ಸಾಮರ್ಥ್ಯ!!!

ಗೂಗಲ್‌ ವರ್ಕ್‌ಸ್ಪೇಸ್‌ ವೈಯಕ್ತಿಕ ಖಾತೆಯು ಸಣ್ಣ ವ್ಯಾಪಾರ ಮಾಲೀಕರು ಮತ್ತು ಉದ್ಯಮಿಗಳಿಗೆ ಮೀಸಲಾಗಿದೆ. ದೈನಂದಿನ ಕೆಲಸದ ಅಗತ್ಯಗಳನ್ನು ನಿರ್ವಹಿಸಲು ಒಂದೇ ಗೂಗಲ್‌ ಖಾತೆಯ ಅಗತ್ಯವಿರುತ್ತದೆ. ಇಂತಹ ಸಿಂಗಲ್ ವರ್ಕ್‌ಸ್ಪೇಸ್ ಖಾತೆಗಳ ಆಯ್ಕೆಯನ್ನು ಕಳೆದ ವರ್ಷ ಗೂಗಲ್ ಪರಿಚಯಿಸಿದೆ.ಗೂಗಲ್‌

Gold coins : ಅಬ್ಬಾ ಏನಿದು ಧಮಾಕಾ| ಮನೆಯ ಹಿಂದೆ ಪತ್ತೆಯಾಯ್ತು 150ವರ್ಷ ಹಳೆಯ 8 ಮಡಕೆ | ತೆರೆದಾಗ ಅದೃಷ್ಟವೇ…

ಪ್ರಪಂಚ ಒಂದೊಂದು ಸಲ ತುಂಬಾ ವಿಶಾಲವಾಗಿದೆ ಅನಿಸುತ್ತೆ. ಆದರೆ ಕೆಲವೊಮ್ಮೆ ವಾಸ್ತವವಾಗಿ ನೋಡಿದಾಗ ಬಹಳ ಸೂಕ್ಷ್ಮವಾಗಿದೆ ಅನಿಸುತ್ತೆ. ಇದರ ನಡುವೆ ಅನಾಧಿಕಾಲದ ವಸ್ತುಗಳು ಕಾಣ ಸಿಕ್ಕಾಗ ಆಶ್ಚರ್ಯವಾಗೋದು ಖಂಡಿತ. ಹೌದು ಉತ್ತರ ಕ್ಯಾಲಿಫೋರ್ನಿಯಾದ ಗೋಲ್ಡ್ ಕಂಟ್ರಿ ಪ್ರದೇಶದಲ್ಲಿ ದಂಪತಿ 150 ವರ್ಷ

ಈ ಬೀಚ್ ಗಳಲ್ಲಿ ಮದ್ಯ ಸೇವನೆ ಇನ್ನು ಮುಂದೆ ನಿಷಿದ್ಧ | ತಪ್ಪಿದರೆ 50,000/- ದಂಡ!!!

ಪ್ರವಾಸಿ ತಾಣಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಗೋವಾದಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಗೋವಾದಲ್ಲಿ (Goa) ಸ್ನೇಹಿತರೊಂದಿಗೆ ಪಾರ್ಟಿ (Party) ಮಾಡಲು ಯೋಜನೆ ಹಾಕಿಕೊಂಡಿದ್ದರೆ, ಈ ಹೊಸ ನಿಯಮಗಳ ಬಗ್ಗೆ ಗಮನ ಹರಿಸುವುದು ಒಳ್ಳೆಯದು.ಗೋವಾದಲ್ಲಿ ಪ್ರವಾಸೋದ್ಯಮದ (Tourism)

Gujarat Assembly Election: ಗುಜರಾತ್ ವಿಧಾನಸಭೆ ಚುನಾವಣೆ | ಆಯೋಗದಿಂದ ದಿನಾಂಕ ಘೋಷಣೆ!!!

ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ದೇಶದ ಬಹುನಿರೀಕ್ಷಿತ ಗುಜರಾತ್ ವಿಧಾನಸಭೆ ಚುನಾವಣೆಯ ವೇಳಾಪಟ್ಟಿಯನ್ನು ಇಂದು ಪ್ರಕಟಮಾಡಿದ್ದಾರೆ. ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ ಎಂದು ಹೇಳಿದ್ದಾರೆ.ಡಿಸೆಂಬರ್ 1ರಂದು ಮೊದಲ ಹಂತದ ಮತದಾನ ನಡೆಯಲಿದೆ. ಎರಡನೇ ಹಂತದ

ಹಾಡೊಂದಾ ನಾ ಕೇಳುವೆ…ಹಾಯಾಗಿ ಮಲಗಿ ಹಾಡು ಕೇಳ್ತಾ ಇದ್ದ ಯುವತಿಯ ಇಯರ್ ಬಡ್ ಎತ್ತಿಕೊಂಡು ಹಕ್ಕಿ ಪರಾರಿ!!!

ಹಕ್ಕಿಗಳ ಹತ್ತಿರ ಹೋದರೇನೆ ಪುರ್ರ್ ಎಂದು ಕೈಗೆ ಸಿಗದ ಹಾಗೆ ಹಾರಿಕೊಂಡು ಹೋಗುತ್ತದೆ. ಇನ್ನೂ ಮನುಷ್ಯನ ಹತ್ತಿರ ಬರುವುದು ಸಾಕಿದ ಪಕ್ಷಿ ಮಾತ್ರ. ಆದರೆ ಇಲ್ಲಿ ಹಕ್ಕಿಯೊಂದು ಯುವತಿಯ ಇಯರ್ ಬೆಡ್ ಎತ್ತಿಕೊಂಡು ಹೋಗಿದೆ ಎಂದರೆ ಆಶ್ಚರ್ಯದ ಜೊತೆಗೆ ತಮಾಷೆ ಎನಿಸುತ್ತದೆ. ಈ ಮನಮೋಹಕವಾದ ದೃಶ್ಯವನ್ನು