Daily Archives

November 2, 2022

Rape and Murder : ಬಹಿರ್ದೆಸೆಗೆ ಹೋದ 9 ನೇ ತರಗತಿ ವಿದ್ಯಾರ್ಥಿನಿ ಮೇಲೆ ರೇಪ್ ಆಂಡ್ ಮರ್ಡರ್ | ಅಪ್ರಾಪ್ತೆ ಮೇಲೆ…

15 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಕಲಬುರಗಿ ಜಿಲ್ಲೆಯಲ್ಲಿ ವರದಿಯಾಗಿದೆ. ಜಿಲ್ಲೆಯ ಆಳಂದ ತಾಲೂಕಿನ ಗ್ರಾಮವೊಂದರಲ್ಲಿ ಈ ಕೃತ್ಯ ನಡೆದಿದ್ದು, ಬಾಲಕಿ ಬಹಿರ್ದೆಸೆಗೆ ಹೋದ ಸಂದರ್ಭದಲ್ಲಿ ಕಬ್ಬಿನ ಗದ್ದೆಗೆ ಎಳೆದೊಯ್ದು ಅತ್ಯಾಚಾರ ನಡೆಸಿ

Bridal Makeup : ಮದುವೆ ಮೇಕಪ್ ಮಾಡುವಾಗ ಈ ತಪ್ಪು ಖಂಡಿತ ಮಾಡಬೇಡಿ!!!

ಇಂದಿನ ದಿನಗಳಲ್ಲಿ ಮುಖಕ್ಕೆ ಮೇಕಪ್ ಹಾಕದೇ ಇರುವವರು ಯಾರೂ ಇಲ್ಲ. ಅದರಲ್ಲೂ ಮದುವೆಯ ದಿನ ವಧು ಮೇಕಪ್ ಹಾಕದೇ ಇರಲು ಸಾಧ್ಯವಿಲ್ಲ, ಹೆಚ್ಚಾಗಿ ಮೇಕಪ್ ಬಳಸುತ್ತಾರೆ. ಅದಕ್ಕಾಗಿ ಮೇಕಪ್ ಆರ್ಟಿಸ್ಟ್ ಕೂಡ ಇರುತ್ತಾರೆ. ಇನ್ನೂ ಈ ಮೇಕಪ್ ಮಾಡಬೇಕಾದರೆ ತಿಳಿದುಕೊಳ್ಳಬೇಕಾದ ಕೆಲವು ಅಂಶಗಳಿವೆ. ಮೇಕಪ್

Bengaluru Police Holiday Rules : ಪೊಲೀಸ್ ಸಿಬ್ಬಂದಿ ರಜೆಗೆ ಹೊಸ ರೂಲ್ಸ್ | ವೈರಲ್ ಆದ DCP ಸುತ್ತೋಲೆ | ಅರಗ…

ನಮ್ಮ ದೇಶದಲ್ಲಿ ಕಾನೂನಿನ ಜೊತೆಗೆ ಕೈಗೂಡಿಸಿ ಸಮಾಜಕ್ಕೋಸ್ಕರ ಸಮಾಜದ ಶಾಂತಿ ಸಮಾನತೆ ಕಾಪಾಡಲು ಪೋಲೀಸ್ ಸಿಬ್ಬಂದಿಗಳ ಪಾತ್ರ ಸಹ ಮಹತ್ವ ಆಗಿದೆ. ಆದರೆ ಪೋಲೀಸ್ ಸಿಬ್ಬಂದಿ ವರ್ಗದ ರಜೆ ವಿಚಾರದಲ್ಲಿ ಒಂದು ಸುತ್ತೋಲೆ ಹೊರಡಿಸಿದ್ದು, ಇದೀಗ ಸುತ್ತೋಲೆಯು ವೈರಲ್ ಆಗಿದೆ.ಹೌದು ಪೊಲೀಸ್

ರಾಜ್ಯ ಸರ್ಕಾರದಿಂದ 9ಐಎಎಸ್ ಅಧಿಕಾರಿಗಳಿಗೆ ಹುದ್ದೆ ಹಂಚಿಕೆ !

ಕೆಲ ದಿನಗಳ ಹಿಂದಷ್ಟೇ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ( IAS Officer ) ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ( Karnataka Government ) ಆದೇಶಿಸಿತ್ತು. ಈ ಬೆನ್ನಲ್ಲೇ ಇಂದು 2020ನೇ ಕರ್ನಾಟಕ ಕೇಡರ್ 9 ಐಎಎಸ್ ಅಧಿಕಾರಿಗಳಾಗಿ, ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಸ್ಥಳ ನಿಯೋಜಿಸಿ

NPS : ಗಮನಿಸಿ : ಸರಕಾರಿ ನೌಕರರ ಮರಣದ ಗ್ರಾಚ್ಯುಟಿಯಲ್ಲಿ ಬದಲಾವಣೆ!!!

ಉಳಿತಾಯ ಮಾಡುವ ಹವ್ಯಾಸ ಭವಿಷ್ಯದ ದೃಷ್ಟಿಯಿಂದ ಉತ್ತಮವಾಗಿದ್ದು, ಮುಂದೆ ಎದುರಾಗುವ ಆರ್ಥಿಕ ಮುಗ್ಗಟ್ಟನ್ನು ತಪ್ಪಿಸಲು ನೆರವಾಗುತ್ತದೆ. ಜೊತೆಗೆ ನಿವೃತ್ತಿ ಸಮಯದಲ್ಲಿ ಯಾವುದೇ ಚಿಂತೆಯಿಲ್ಲದೆ ಆರಾಮವಾಗಿ ದಿನಗಳನ್ನು ಕಳೆಯಬಹುದು.ಎನ್‌ಪಿಎಸ್‌ ಯೋಜನೆಯು ಸ್ವಯಂಪ್ರೇರಿತ ನಿವೃತ್ತಿ ಉಳಿತಾಯ

ನಿಮ್ಮ ಮೊಣಕೈ, ಮೊಣಕಾಲು ಕಪ್ಪಾಗಿದೆಯೇ ? ಹಾಗಾದರೆ ಹೀಗೆ ಮಾಡಿ, ಸರಿ ಹೋಗುತ್ತೆ!!!

ನಮ್ಮ ದೇಹದಲ್ಲಿ ಅತಿಯಾಗಿ ನಿರ್ಲಕ್ಷಿಸುವ ಜಾಗ ಎಂದರೆ ಅದು ಮೊಣಕೈ ಮತ್ತು ಮೊಣಕಾಲು. ಯಾವುದೇ ರೀತಿಯ ಆರೈಕೆ ಮಾಡದೆ ಹಾಗೆ ಬಿಟ್ಟುಬಿಡುವುದರಿಂದಾಗಿ ಇತರೆ ಭಾಗಗಳಿಗಿಂತ ಇವು ಒರಟಾಗಿರುತ್ತವೆ ಹಾಗೂ ಸುತ್ತಲೂ ಚರ್ಮಕ್ಕಿಂತ ಗಾಢ ಕಪ್ಪುಬಣ್ಣದಲ್ಲಿರುತ್ತವೆ. ಇದಕ್ಕೆಂದೆ ಮಾರುಕಟ್ಟೆಯಲ್ಲಿ ಹಲವು

Winter Heater Jacket : ಏನ್ ಸೂಪರ್ ಗುರೂ | ಈ ಜಾಕೆಟ್ ಧರಿಸಿದರೆ ಚಳಿ ಆಗಲ್ಲ| ಏನಿದರ ವಿಶೇಷತೆ?

ಮಳೆಗಾಲದ ಛತ್ರಿ ರೈನ್ ಕೋಟ್ ಎಲ್ಲಾ ಮೂಲೆ ಸೇರುತ್ತಿದೆ. ಮಳೆಗಾಲ ಸರಿದಂತೆ ಜೊತೆ ಜೊತೆಗೆ ಚಳಿಗಾಲ ಬಂದೇ ಬಿಟ್ಟಿತು ನೋಡಿ . ಹೌದು ಅಂದಹಾಗೆ ಚಳಿ ಅಂದಾಗ ಸ್ವಲ್ಪ ಸ್ವೆಟರ್ ನೆನಪಾಗುವುದು ಸಹಜ ತಾನೇ. ಚಳಿಗಾಲ ಬರುತ್ತಿದ್ದಂತೆ ಮೂಲೆಯಲ್ಲಿಟ್ಟ ಸ್ವೆಟರ್, ಶಾಲು, ರಗ್ಗುಗಳು ಹೊರ

One plus & Oppo : ನೀವು ಒನ್ ಪ್ಲಸ್ ಹಾಗೂ ಒಪ್ಪೋ ಬಳಕೆದಾರರೇ? ಸ್ವಲ್ಪ ಇತ್ತ ಗಮನಿಸಿ!!!

ಟೆಲಿಕಾಮ್ ದೈತ್ಯ ಕಂಪನಿ ಭಾರತಿ ಏರ್ಟೆಲ್ , 4G ಸೇವೆಯಿಂದ 5G ಸೇವೆ ನೀಡಲು ಮುಂದಾಗಿದ್ದು, ಮನರಂಜನೆಯ ಜೊತೆಗೆ ಕೆಲಸವನ್ನು ನಿರ್ವಹಿಸಲು ಎಲ್ಲ ಟೆಲಿಕಾಮ್ ಸರ್ವೀಸ್ ಗಳು 5ಜಿ ಸೇವೆಯ ಮೂಲಕ ಅಪ್ಗ್ರೇಡ್ ಮಾಡುತ್ತಿದೆ.ಅವುಗಳಲ್ಲಿ ಇದೀಗ ಜನಪ್ರಿಯ ಮೊಬೈಲ್‌ ಸಂಸ್ಥೆಗಳಾದ ಒನ್‌ಪ್ಲಸ್‌ (OnePlus)

Reliance Jio : ಜಿಯೋ ಪೋಸ್ಟ್ ಪೇಡ್ ಬಳಕೆದಾರರಿಗೆ ಮೋಸ | ಗ್ರಾಹಕರಿಂದ ಭಾರೀ ಆಕ್ರೋಶ!

ಜಿಯೋ ಚಂದಾದಾರರು ಇಲ್ಲಿ ಸ್ವಲ್ಪ ಗಮನಿಸಿ. ನೀವು ನಿಮ್ಮ ಆಯ್ಕೆಯಾದ ಜಿಯೋ ಸಿಮ್ ನಲ್ಲಿ ಏನೆಲ್ಲಾ ವ್ಯತ್ಯಾಸ ಆಗುತ್ತಿವೆ ಎಂದು ತಿಳಿದುಕೊಳ್ಳಲೇ ಬೇಕು. ಪ್ರಸ್ತುತ ಏಕಾಏಕಿ ಡಿಸ್ನಿ + ಹಾಟ್‌ಸ್ಟಾರ್‌ ಚಂದಾದಾರಿಕೆಯನ್ನು ನಿಲ್ಲಿಸುವ ಮೂಲಕ ಬಿಗ್ ಶಾಕ್ ಜಿಯೋ ನೀಡಿದೆ. ವಿಶ್ವಕಪ್ ಟಿ20 ಕ್ರಿಕೆಟ್

ಅರೇ ಕುಡುಕ ಪಟ್ಟ ಕಟ್ಟಿಕೊಂಡ ಮಂಗ | ಅಂಗಡಿಯಲ್ಲಿಟ್ಟ ಎಣ್ಣೆ ಎಲ್ಲಾ ‘ಮಂಗಮಾಯ’!!!

ಎಣ್ಣೆನೂ.... ಸೋಡಾನೂ... ಎಂತ ಒಳ್ಳೆ ಫ್ರೆಂಡು... ಕಂಠ ಪೂರ್ತಿ ನೀ.. ಕುಡಿಯೋ ಅಣ್ಣನೇ..ಎಂಬ ಮಾತಿಗೆ ಅನುಗುಣವಾಗಿ ಕುಡುಕರಿಗೆ ಬಾರೊಂದು ತವರು ಮನೆ ಇದ್ದಂತೆ. ಒಮ್ಮೆ ಭೇಟಿ ನೀಡಿ ಅದರ ಸ್ವಾದ ತುಟಿಗೆ ತಗುಲಿದರೆ ಮಾತ್ರ ದಿನ ಪೂರ್ತಿಯಾಗುವುದು.ನೀವೇನಾದರೂ ಮದ್ಯ ಕೇವಲ ಮನುಜರಿಗೆ ಮಾತ್ರ