Day: November 2, 2022

ಹೊಸಕನ್ನಡ ದೀಪಾವಳಿ ವಿಶೇಷಾಂಕ!! ದೀಪಗಳೊಂದಿಗೆ ಬೆಳಗಿದ ಮುಖಗಳ ಮಧ್ಯೆ ಸ್ಪರ್ಧೆ!! ಆಕರ್ಷಕ ನಗದು ಬಹುಮಾನ ಪಡೆದ ಫೋಟೋ ಗಳು ಇಲ್ಲಿವೆ!

ಕಳೆದ ನಾಲ್ಕು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ, ವಸ್ತು ನಿಷ್ಠ ವರದಿ ಹಾಗೂ ವಿಭಿನ್ನ ನಿರೂಪಣೆಯೊಂದಿಗೆ ವೇಗವಾಗಿ ಓದುಗರನ್ನು ತಲುಪಿದ ಹೊಸಕನ್ನಡ ಡಿಜಿಟಲ್ ಮಾಧ್ಯಮವು ಈ ಬಾರಿ ದೀಪಾವಳಿ ವಿಶೇಷಾಂಕ ಎಂಬ ಶೀರ್ಷಿಕೆಯಡಿಯಲ್ಲಿ ಓದುಗರಿಗೆ ಸ್ಪರ್ಧೆ ಏರ್ಪಡಿಸಿತ್ತು. ದೀಪಗಳೊಂದಿಗೆ ಬೆಳಗಿದ ಮುಖಗಳ ಮಧ್ಯೆ ನಡೆದ ಸ್ಪರ್ಧೆಯಲ್ಲಿ ನಿರೀಕ್ಷೆಗೂ ಮೀರಿ ಓದುಗರು ಭಾಗವಹಿಸಿದ್ದು, ಅವುಗಳಲ್ಲಿ ಮಕ್ಕಳ, ವಯಸ್ಕರ ಹಾಗೂ ಗ್ರೂಪ್ ಎಂಬಂತೆ ಮೂರು ವಿಭಾಗಗಳನ್ನು ಮಾಡುವ ಮೂಲಕ ನುರಿತ ಛಾಯಾಗ್ರಾಹಕರ ತಂಡದ ತೀರ್ಪು …

ಹೊಸಕನ್ನಡ ದೀಪಾವಳಿ ವಿಶೇಷಾಂಕ!! ದೀಪಗಳೊಂದಿಗೆ ಬೆಳಗಿದ ಮುಖಗಳ ಮಧ್ಯೆ ಸ್ಪರ್ಧೆ!! ಆಕರ್ಷಕ ನಗದು ಬಹುಮಾನ ಪಡೆದ ಫೋಟೋ ಗಳು ಇಲ್ಲಿವೆ! Read More »

Kantara Success : ಕಾಂತಾರ ಚಿತ್ರ ತಂಡದಿಂದ ದಕ್ಷಿಣ ಕನ್ನಡದ ವಿವಿಧ ಪುಣ್ಯಕ್ಷೇತ್ರಗಳಿಗೆ ಭೇಟಿ!!!

ಜಗತ್ತಿನ ಚಿತ್ರೋದ್ಯಮದಲ್ಲೇ ಸಂಚಲನ ಸೃಷ್ಟಿಸಿದ, ಭೂತಕೋಲ ದೈವಾರಧನೆಯ ಕಥಾಹಂದಾರವಾದ ‘ಕಾಂತಾರ’ ಚಿತ್ರದ ನಟ,ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ದಂಪತಿಗಳಿಬ್ಬರೂ ಇಂದು(ನ.2 ರಂದು) ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು. ಬಳಿಕ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆದು ಸಿನಿಮಾದ ಯಶಸ್ಸಿನ ಕುರಿತು ಮಾತುಕತೆ ನಡೆಸಿದ್ದಾರೆ. ಕ್ಷೇತ್ರದ ಪರವಾಗಿ ಪೂಜ್ಯ ಖಾವಂದರು ರಿಷಬ್ ದಂಪತಿಯನ್ನು ಅಭಿನಂದಿಸಿ ಗೌರವಿಸಿದರು. ಈ ವೇಳೆ ಮಾತೃಶ್ರೀ ಹೇಮಾವತಿ …

Kantara Success : ಕಾಂತಾರ ಚಿತ್ರ ತಂಡದಿಂದ ದಕ್ಷಿಣ ಕನ್ನಡದ ವಿವಿಧ ಪುಣ್ಯಕ್ಷೇತ್ರಗಳಿಗೆ ಭೇಟಿ!!! Read More »

Bridge Collapse Accident : ಸೇತುವೆ ದುರಂತ ಇಲ್ಲಿಯವರೆಗೆ ಎಷ್ಟು ನಡೆದಿದೆ ಎಂದು?

ಇಲ್ಲಿವರೆಗೆ ಅದೆಷ್ಟೋ ಸೇತುವೆ ದುರಂತಗಳು ನಡೆದಿದೆ ಮತ್ತು ಈಗಲೂ ನಡೆಯುತ್ತಲಿದೆ. ಅಷ್ಟಕ್ಕೂ ಈ ದುರಂತಗಳು ಹೇಗೆ ಸಂಭವಿಸುತ್ತದೆ? ಇಲ್ಲಿಯ ವರೆಗೆ ಅದೆಷ್ಟು ದುರಂತಗಳು ನಡೆದಿವೆ? ಇದರೆಲ್ಲಾ ಸಂಪೂರ್ಣ ಮಾಹಿತಿ ಇಲ್ಲಿದೆ. ಡಾರ್ಜಿಲಿಂಗ್ ಸೇತುವೆ ಕುಸಿತ (2011): ಅದು ಅಕ್ಟೋಬರ್ 22,2011 ಡಾರ್ಜಿಲಿಂಗ್ ಜಿಲ್ಲೆಯ ಬಿಜಾನ್‌ಬರಿಯಲ್ಲಿ ಗೂರ್ಖಾ ಜನಮುಕ್ತಿ ಮೋರ್ಚಾ ಸಭೆಯು ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಅನೇಕ ಜನರು ಸೇರಿದ್ದರು. ಹಳೆಯ ಮರದ ಕಾಲು ಸೇತುವೆಯೊಂದರ ಮೇಲೆ ಅತಿಯಾದ ಜನರಿದ್ದ ಕಾರಣ ಸೇತುವೆಯು ಮುರಿದಿದೆ. ಇದರಲ್ಲಿ ಮೂವತ್ತೆರಡು ಜನರು …

Bridge Collapse Accident : ಸೇತುವೆ ದುರಂತ ಇಲ್ಲಿಯವರೆಗೆ ಎಷ್ಟು ನಡೆದಿದೆ ಎಂದು? Read More »

Vibhuti: ಸಾಯಿ ಬಾಬಾ ಫೋಟೋದಿಂದ ಉದುರುತ್ತಿದೆ ವಿಭೂತಿ! ಭಕ್ತನ ಮನೆ ಮುಂದೆ ಕ್ಯೂ ನಿಂತ ಗ್ರಾಮಸ್ಥರು !!!ಅಷ್ಟಕ್ಕೂ ಅಲ್ಲಿ ನಡೆದದ್ದಾದರೂ ಏನು?

ಪ್ರತಿ ವಿಚಾರದಲ್ಲೂ ನಂಬಿಕೆ ಮುಖ್ಯ ಪಾತ್ರ ವಹಿಸುತ್ತದೆ. ದೈವಿಕ ಶಕ್ತಿಯ ಬಗ್ಗೆ ಕೆಲವರು ನಂಬಿಕೆ ಇಟ್ಟುಕೊಂಡರೆ ಮತ್ತೆ ಕೆಲವರು ಅದೆಲ್ಲ ಭ್ರಮೆ ಎಂದು ವಾದಿಸಬಹುದು. ಪವಾಡ ಪುರುಷ ಎಂದು ಹೆಚ್ಚಿನವರು ನಂಬುವ ಪುಟ್ಟಪರ್ತಿ ಸಾಯಿ ಬಾಬಾ ಫೋಟೊದಿಂದ ಪವಾಡವೊಂದು ನಡೆದಿದೆ ಎಂಬ ವಿಚಾರ ದೊಡ್ದ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಸಾಯಿಬಾಬಾ ಫೋಟೋದಿಂದ ವಿಭೂತಿ ಉದುರುತ್ತಿದೆ ಎಂದು ಗ್ರಾಮಸ್ಥರು, ಆ ಮನೆ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದ ಘಟನೆ ಜರುಗಿದೆ. ಅಲ್ಲಿ ಜರುಗಿದಾದ್ದರು ಏನು ಎಂಬ ಪ್ರಶ್ನೆ ಸದ್ಯ …

Vibhuti: ಸಾಯಿ ಬಾಬಾ ಫೋಟೋದಿಂದ ಉದುರುತ್ತಿದೆ ವಿಭೂತಿ! ಭಕ್ತನ ಮನೆ ಮುಂದೆ ಕ್ಯೂ ನಿಂತ ಗ್ರಾಮಸ್ಥರು !!!ಅಷ್ಟಕ್ಕೂ ಅಲ್ಲಿ ನಡೆದದ್ದಾದರೂ ಏನು? Read More »

ಹೆಂಡ್ತಿ ಹಿಂಸೆಗೆ ನಲುಗಿ ಹೋದ ಬೆಂಗಳೂರಿನ ಟೆಕ್ಕಿ | ವಿಪರೀತ ಹಿಂಸೆ ತಾಳಲಾರದೇ ಗಂಡನಿಂದ ಪ್ರಧಾನಿಗೆ ಪತ್ರ!!!

ಸಾಮಾನ್ಯವಾಗಿ ಗಂಡನಿಂದ ಹಿಂಸೆಯಾಗುತ್ತಿದೆ, ಗಂಡ ಕುಡಿದು ಬಂದು ಹೊಡೆಯುತ್ತಾನೆ, ಗಂಡನಿಂದ ಹಲ್ಲೆಗೆ ಒಳಗಾದ ಪತ್ನಿ ಹೀಗೇ ಹಲವಾರು ಸುದ್ದಿಗಳನ್ನು ಕೇಳಿರುತ್ತೇವೆ. ಆದರೆ ಇಲ್ಲೊಬ್ಬ ಪತ್ನಿಯಿಂದ ಹಿಂಸೆಯಾಗುತ್ತಿದೆ ಎಂದಿದ್ದಾನೆ. ಅಷ್ಟೇ ಅಲ್ಲ ಹೆಂಡತಿಯ ವಿಪರೀತ ಹಿಂಸೆ ತಾಳಲಾರದೇ ಪ್ರಧಾನಿಗೆ ಪತ್ರ ಕೂಡ ಬರೆದಿದ್ದಾನೆ. ಪ್ರಧಾನಿಗೆ ಪತ್ರ ಬರೆಯುವಂತಹ ಹಿಂಸೆ ಏನಿರಬಹುದು? ಆ ಪತ್ರದಲ್ಲಿ ಏನು ಬರೆಯಲಾಗಿತ್ತು? ಎಂಬುದನ್ನು ನೋಡೋಣ. ಬೆಂಗಳೂರಿನ ಟೆಕ್ಕಿ ನನ್ನ ಪತ್ನಿ ಚೂರಿಯಿಂದ ನನ್ನ ಮೇಲೆ ಹಲ್ಲೆ ಮಾಡಿದ್ದಾಳೆ. ಆಕೆಯಿಂದ ನನಗೆ ರಕ್ಷಣೆ ಕೊಡಿ ಎಂದು …

ಹೆಂಡ್ತಿ ಹಿಂಸೆಗೆ ನಲುಗಿ ಹೋದ ಬೆಂಗಳೂರಿನ ಟೆಕ್ಕಿ | ವಿಪರೀತ ಹಿಂಸೆ ತಾಳಲಾರದೇ ಗಂಡನಿಂದ ಪ್ರಧಾನಿಗೆ ಪತ್ರ!!! Read More »

ಮಾಲಿವುಡ್ ಗೆ ಹಾರಿದ ರಾಜ್ ಬಿ ಶೆಟ್ಟಿ !!!

ಚಿತ್ರರಂಗದ ಹವಾ ಇತ್ತೀಚಿಗೆ ಜೋರಾಗಿದೆ. ಹೊಸ ಹೊಸ ಕಥೆಗಳೊಂದಿಗೆ ಹೊಸ ಹೊಸ ನಾಯಕ ನಾಯಕಿಯರು ಚಿತ್ರರಂಗದಲ್ಲಿ ಅದ್ಭುತ ಸಾಧನೆ ಮಾಡುವುದು ಈಗಾಗಲೇ ನಾವು ನೋಡಿರಬಹುದು. ಈಗಾಗಲೇ ಒಂದು ಮೊಟ್ಟೆಯ ಮೂಲಕ ಖ್ಯಾತಿ ಘಳಿಸಿದ ರಾಜ್ ಬಿ ಶೆಟ್ಟಿ ಪ್ರಸ್ತುತ ಸ್ಯಾಂಡಲ್ ವುಡ್ ನಲ್ಲಿ ಮಿಂಚುತ್ತಿದ್ದಾರೆ. ನಟನೆಯ ಜೊತೆಗೆ ನಿರ್ದೇಶಕರಾಗಿಯೂ ಸೈ ಎನಿಸಿಕೊಂಡಿರುವ ರಾಜ್ ಬಿ ಶೆಟ್ಟಿ ಇದೀಗ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ ಎಂದು ಮಾಹಿತಿ ಇದೆ. ರಾಜ್ ಬಿ ಶೆಟ್ಟಿ ಒಬ್ಬ ಉತ್ತಮ ನಟ ಎಂದು ಮತ್ತೊಮ್ಮೆ …

ಮಾಲಿವುಡ್ ಗೆ ಹಾರಿದ ರಾಜ್ ಬಿ ಶೆಟ್ಟಿ !!! Read More »

ಊಟ ತಿನ್ನುವಾಗ ನೀರು ಕುಡಿಯಬೇಕೆ?

ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಸಹ ಆರೋಗ್ಯವನ್ನು ಕಾಪಾಡುವುದು ನಮ್ಮ ಜವಾಬ್ದಾರಿ.ನಮ್ಮ ಆರೋಗ್ಯ ಉತ್ತಮವಾಗಿ ಇದ್ದರೆ ಮಾತ್ರ ನೆಮ್ಮದಿಯ ಜೀವನ ನಡೆಸಬಹುದು. ಅದಲ್ಲದೆ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವಾಗ ನೀರು ಕುಡಿಯುವುದು ಅತ್ಯಗತ್ಯ. ಹಾಗಂತ ನೀರನ್ನು ಯರ್ರಾಬಿರ್ರಿ ಕುಡಿದರೆ ಉಪಯೋಗವಿಲ್ಲ ಅದಲ್ಲದೆ ಊಟದ ಮೊದಲು ಅಥವಾ ನಂತರ ನೀರಿನ ಸೇವನೆಯ ಬಗ್ಗೆ ಕೆಲವರಿಗೆ ಅಸ್ಪಷ್ಟತೆ ಇರುತ್ತದೆ. ಹೌದು ತಜ್ಞರ ಪ್ರಕಾರ ಜನರು ಊಟದ ಸಮಯದಲ್ಲಿ ನೀರನ್ನು ಸೇವಿಸಬಾರದು ಎಂದು ಸೂಚಿಸುತ್ತಾರೆ. ಊಟದ ಸಮಯದಲ್ಲಿ ನೀರು ಕುಡಿದರೆ ನೀರು ಜೀರ್ಣಕಾರಿ ರಸವನ್ನು …

ಊಟ ತಿನ್ನುವಾಗ ನೀರು ಕುಡಿಯಬೇಕೆ? Read More »

Pink Tax : ಪಿಂಕ್ ಟ್ಯಾಕ್ಸ್ ಎಂದರೇನು?ಮಹಿಳೆಯರು ಮಾತ್ರ ನೀಡಬೇಕಾದ ಈ ಟ್ಯಾಕ್ಸ್ ಕುರಿತು ಮಹತ್ವದ ಮಾಹಿತಿ!!!

ಸೌಂದರ್ಯದ ವಿಷಯಗಳ ಬಗ್ಗೆ ಮಹಿಳೆಯರಿಗೆ ಹೆಚ್ಚಿನ ಕಾಳಜಿ, ಅದರಲ್ಲೂ ಕೂಡ ಸುಂದರವಾಗಿ ಕಾಣಬೇಕೆಂದು ಮಾಡುವ ಹರಸಾಹಸಗಳು ಅಷ್ಟಿಷ್ಟಲ್ಲ!! ಅದರಲ್ಲೂ ಮಹಿಳೆಯರ ಮುಕ್ಕಾಲು ಪಾಲು ಖರ್ಚು ಅವರ ಸೌಂದರ್ಯ ವರ್ಧಗಳಿಗೆ ವ್ಯಯವಾಗುತ್ತದೆ ಎಂದರೆ ತಪ್ಪಾಗಲಾರದು. ಬೆಲೆ ಎಷ್ಟಾದರು ಚಿಂತೆಯಿಲ್ಲ .. ಒಳ್ಳೆ ಲಿಪ್ಸ್ಟಿಕ್ ಬೇಕು ಅನ್ನುವ ಮನೋಭಾವ ಹೆಚ್ಚಿನ ಮಹಿಳೆಯರದ್ದು!! ಬ್ಯೂಟಿಪಾರ್ಲರ್ ಗೆ ಕಾಲಿಟ್ಟಾಗ ಬೇಕಾಬಿಟ್ಟಿ ಸಾವಿರಾರು ರೂಪಾಯಿ ನೀಡುವ ಹುಡುಗಿಯರಿಗೆ ಯಾಕೆ ಇಷ್ಟೆಲ್ಲ ಹಣ ಖರ್ಚು ಮಾಡಬೇಕು ಎಂಬ ಪ್ರಶ್ನೆ ಕೂಡ ಉದ್ಭವಿಸದು. ಕೆಲವೊಂದು ಟ್ಯಾಕ್ಸ್ ಬಗ್ಗೆ …

Pink Tax : ಪಿಂಕ್ ಟ್ಯಾಕ್ಸ್ ಎಂದರೇನು?ಮಹಿಳೆಯರು ಮಾತ್ರ ನೀಡಬೇಕಾದ ಈ ಟ್ಯಾಕ್ಸ್ ಕುರಿತು ಮಹತ್ವದ ಮಾಹಿತಿ!!! Read More »

ಗ್ರಾಹಕರು ಹಿಡಿದ ಮೀನಿನ ಖಾದ್ಯ ತಯಾರಿಸಿ ಕೊಡುತ್ತೆ ಈ ರೆಸ್ಟೋರೆಂಟ್ | ಅಲ್ಲೇ ಇರೋ ಕೊಳದಲ್ಲಿ ಮೀನು ಹಿಡಿದು ನೀವೇ ಕುಕ್ ಮಾಡೋಕು ಇದೆ ಅವಕಾಶ!

ಸಾಮಾನ್ಯವಾಗಿ ರೆಸ್ಟೋರೆಂಟ್ ಗಳಿಗೆ ಹೋದಾಗ ಅಲ್ಲಿ ಯಾವ ಆಹಾರ ತಯಾರಿರುತ್ತೋ ಅದನ್ನು ನಾವು ತಿನ್ನಬೇಕು. ಅವರು ಮಾಡಿರೋ ವೆರೈಟಿಯಲ್ಲಿ ಆಯ್ಕೆ ಮಾಡಿ ತಿನ್ನಬೇಕು. ಆದ್ರೆ, ಈ ಹೋಟೆಲ್ ಮೀನು ಪ್ರಿಯರಿಗೆ ಸಕ್ಕತ್ ಫೇವರೇಟ್ ಆಗೋದ್ರಲ್ಲಿ ಡೌಟ್ ಯೇ ಇಲ್ಲ. ಯಾಕಂದ್ರೆ ಇಲ್ಲಿ ನೀವೇ ಮೀನು ಹಿಡಿಯುವುದಲ್ಲದೆ ನೀವೇ ಪದಾರ್ಥ ಮಾಡಿಯೂ ತಿನ್ನಬಹುದು. ಇಂತಹದೊಂದು ವಿಶೇಷವಾದ ರೆಸ್ಟೋರೆಂಟ್ ಇರುವುದು ಜಪಾನ್‌ನಲ್ಲಿ. ಹೌದು. ಇಲ್ಲಿ ಹೋಗಿ ಅಡುಗೆ ತಯಾರಿಸಿ ತಿನ್ನಬಹುದು. ಮಾತ್ರವಲ್ಲದೇ ನೀವು ಕೊಟ್ಟ ಮೀನಿನ ಖಾದ್ಯಗಳನ್ನೇ ಸವಿಯಬಹುದು. ಇಂತಹದೊಂದು …

ಗ್ರಾಹಕರು ಹಿಡಿದ ಮೀನಿನ ಖಾದ್ಯ ತಯಾರಿಸಿ ಕೊಡುತ್ತೆ ಈ ರೆಸ್ಟೋರೆಂಟ್ | ಅಲ್ಲೇ ಇರೋ ಕೊಳದಲ್ಲಿ ಮೀನು ಹಿಡಿದು ನೀವೇ ಕುಕ್ ಮಾಡೋಕು ಇದೆ ಅವಕಾಶ! Read More »

Paleo Diet : ಡಯೆಟ್ ಪ್ಲಾನ್ ನಿಂದಲೇ ಸಾವು ಕಂಡಳೇ ತಮಿಳು ಕಿರುತೆರೆ ನಟನ ಪತ್ನಿ?!! ಈ ಪ್ಯಾಲಿಯೋ ಡಯೆಟ್ ಬಗ್ಗೆ ಒಂದಷ್ಟು ಮಾಹಿತಿ ನಿಮಗಾಗಿ!

ತಮಿಳಿನ ಕಿರುತೆರೆ ನಟ ಭರತ್ ಕಲ್ಯಾಣ್ ಅವರ ಪತ್ನಿ ಪ್ರಿಯಾ ಸಾವಿನ ವಿಚಾರ ಎಲ್ಲೆಡೆ ಹರಿದಾಡುತ್ತಿದೆ. ಅದರಲ್ಲೂ ಅವರ ಸಾವಿಗೆ ಕಾರಣವಾದ ವಿಚಾರ ಈಗ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ. ಪ್ಯಾಲಿಯೋ ಡಯಟ್ ನಲ್ಲಿದ್ದ ಪ್ರಿಯಾಗೆ ಮಧುಮೇಹ ಕಾಣಿಸಿಕೊಂಡಿದ್ದು, ಕೆಲ ದಿನಗಳಿಂದ ಕೋಮಾ ಸ್ಥಿತಿಯಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾರೆ. ಹಾಗಾದರೆ, ಪ್ಯಾಲಿಯೋ ಡಯೆಟ್ ಎಂದರೇನು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಆರೋಗ್ಯವೇ ಭಾಗ್ಯ ಎಂಬ ಮಾತಿನಂತೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ. ಆದರೆ, ಅನುಸರಿಸುವ …

Paleo Diet : ಡಯೆಟ್ ಪ್ಲಾನ್ ನಿಂದಲೇ ಸಾವು ಕಂಡಳೇ ತಮಿಳು ಕಿರುತೆರೆ ನಟನ ಪತ್ನಿ?!! ಈ ಪ್ಯಾಲಿಯೋ ಡಯೆಟ್ ಬಗ್ಗೆ ಒಂದಷ್ಟು ಮಾಹಿತಿ ನಿಮಗಾಗಿ! Read More »

error: Content is protected !!
Scroll to Top