Daily Archives

October 28, 2022

Kantara : ವರಾಹ ರೂಪಂ ಹಾಡು ಬಳಸದಂತೆ ಕಾಂತಾರ ಚಿತ್ರತಂಡಕ್ಕೆ ಕೋರ್ಟ್ ಸೂಚನೆ!

ಕಾಂತಾರ ಸಿನಿಮಾ ಎಲ್ಲೆಡೆ ತನ್ನ ಹವಾ ಎಬ್ಬಿಸಿ ಬಿಟ್ಟಿದೆ. ಈ ಸಿನಿಮಾ ಹವಾ ಹೆಚ್ಚಿಸೋ ಲಕ್ಷಣ ಹೆಚ್ಚಾಗ್ತಾ ಇದೆ. ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಸೇರಿದಂತೆ ಎಲ್ಲಾ ಭಾಷೆಯ ಬಾಕ್ಸ್‌ ಆಫೀಸ್‌ನಲ್ಲಿ ಕಾಂತಾರ ಹೆಚ್ಚಿದೆ. ಈ ನಡುವೆ ಕಾಂತಾರ ಸಿನಿಮಾದ ಜನಪ್ರಿಯ ವರಾಹ ರೂಪಂ ಹಾಡು

ಮಹಿಳಾ ರೋಗಿಯ ಕೂದಲಿಡಿದೆಳೆದು ಬೆಡ್ ಗೆ ಎಸೆದೇ ಬಿಟ್ಟಳು ನೋಡಿ ಈ ನರ್ಸ್ | ಏನಿದು ಮರ್ಮ? ವೈರಲ್ ಆಯಿತು ವೀಡಿಯೋ !!!

ಡಾಕ್ಟರ್ ಹಾಗೂ ನರ್ಸ್ ಗಳ ಮೇಲೆ ರೋಗಿಗಳಿಗೆ ಭರವಸೆ ತುಂಬಾ ಇರುತ್ತೆ. ಅಕಸ್ಮಾತ್ತಾಗಿ ರೋಗಿಗಳು ತಾಳ್ಮೆ ಕಳೆದುಕೊಂಡು ಮಾತನಾಡಿದರೂ ಅಷ್ಟೇ ತಾಳ್ಮೆಯಿಂದ ಹಾಗೂ ಸಮಾಧಾನದಿಂದ ಡಾಕ್ಟರ್ ಹಾಗೂ ನರ್ಸ್ ಗಳು ನಮ್ಮ ಜೊತೆ ವ್ಯವಹರಿಸುತ್ತಾರೆ.ಆದರೆ ಇಲ್ಲೊಂದು ಕಡೆ ಆಸ್ಪತ್ರೆಯಲ್ಲಿ ಮಹಿಳಾ

ಇನ್ನು ಮುಂದೆ ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡಿದರೆ ಬೀಳುತ್ತೆ ಭಾರೀ ದಂಡ – ರಾಜ್ಯ ಸರಕಾರ ನಿರ್ಧಾರ

ಭಾರತದಲ್ಲಿ ಜನಸಂಖ್ಯೆಯ ಜೊತೆಗೆ ವಾಹನ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ಬೆಂಗಳೂರಿನಲ್ಲಿ ಕೂಡಾ ಜನ ಸಂಖ್ಯೆ ಹೆಚ್ಚಾಗುತ್ತಿದ್ದು, ಅದರ ಜೊತೆ ಜೊತೆಗೆ ವಾಹನಗಳ ಸಂಖ್ಯೆನೂ ಹೆಚ್ಚಿದೆ. ಅಂಕಿ ಅಂಶಗಳ ಪ್ರಕಾರ ಬೆಂಗಳೂರಿನಲ್ಲಿ ಒಂದೂವರೆ ಕೋಟಿ ವಾಹನಗಳಿದ್ದು ನಗರದಲ್ಲಿ ಟ್ರಾಫಿಕ್ ಸಮಸ್ಯೆ

‘ರಾತ್ರಿ ಹೊತ್ತು ಉಗುರು ಕತ್ತರಿಸಬಾರದು’ ಎಂಬ ಮಾತಿನ ಹಿಂದಿರುವ ಕಾರಣ ಏನು ಗೊತ್ತೇ?

ಮನೆಯಲ್ಲಿ ಹಿರಿಯರು ಕೆಲವೊಂದು ನಮ್ಮ ದಿನನಿತ್ಯದ ಕಾರ್ಯಗಳನ್ನು ಇಂತಹ ಸಂದರ್ಭದಲ್ಲಿ ಮಾಡಬಾರದು ಎಂಬುದಾಗಿ ಕಟ್ಟುಪಾಡು ಮಾಡುತ್ತಾರೆ. ಇಂದಿನ ಆಧುನಿಕ ಯುಗದಲ್ಲಿ ಇದನ್ನೆಲ್ಲಾ ನಂಬದವರು ಯಾರೂ ಇಲ್ಲದಿದ್ದರೂ ಕೆಲವೊಂದು ಆಚಾರಗಳನ್ನು ಪಾಲಿಸುವುದರ ಹಿಂದೆ ಕೆಲವೊಂದು ರಹಸ್ಯಗಳಿವೆ ಮತ್ತು ಇದು ನಮ್ಮ

ಮೋದಿಯ ಕಾರ್ಯ ವೈಖರಿಗೆ ಫುಲ್ ಫಿದಾ |ಮೇಕ್ ಇನ್ ಇಂಡಿಯಾ ಗೆ ಶ್ಲಾಘನೆ ವ್ಯಕ್ತಪಡಿಸಿದ ಪುಟಿನ್|

ದೇಶದಲ್ಲಿ ಬದಲಾವಣೆಯ ಪರ್ವ ಆರಂಭಿಸಿ ಜಗತ್ ವಿಖ್ಯಾತಿ ಗಳಿಸಿ ಹೊರದೇಶದ ನಾಯಕರು ಕೂಡ ಬೆರಗುಗಣ್ಣಿನಿಂದ ನೋಡುವಂತೆ ಮಾಡಿರುವ ದೇಶದ ಪ್ರಗತಿಯ ಹರಿಕಾರ ಗೌರವಾನ್ವಿತ ಪ್ರಧಾನಿ ನರೆಂದ್ರ ಮೋದಿಯವರನ್ನು ಕರ್ನಾಟಕ ಮಾತ್ರವಲ್ಲದೇ ಹೊರ ದೇಶದ ನಾಯಕರು ಕೂಡ ಮೆಚ್ಚಿಕೊಂಡಿರುವುದು ತಿಳಿದಿರುವ ವಿಚಾರ!!

Viral video: ರಸ್ತೆ ಬದಿ ಬೀದಿ ದೀಪದ ಬೆಳಕಿನಲ್ಲಿ ಓದುತ್ತಿರುವ ವಿದ್ಯಾರ್ಥಿನಿ|ಇಂಟರೆಸ್ಟಿಂಗ್ ವೀಡಿಯೋ ಇಲ್ಲಿದೆ|

ಶಿಕ್ಷಣ ಪ್ರತಿಯೊಬ್ಬರ ಜೀವನವನ್ನು ಬೆಳಗಿಸಲು ಉತ್ತಮ ಸಾಧನೆಯ ಪಥದಲ್ಲಿ ಮುನ್ನಡೆಯಲು ಅನುವು ಮಾಡಿಕೊಡುತ್ತದೆ.ಕಲಿಯುವ ಮನಸ್ಸಿದ್ದರೆ ಎಂತಹ ಅಡೆತಡೆಗಳು ಎದುರಾದರೂ ಕೂಡ ಮೆಟ್ಟಿ ನಿಂತು ಮುಂದೆ ಸಾಗಬಹುದು ಎಂಬುದಕ್ಕೆ ಅನೇಕ ಜೀವಂತ ನಿದರ್ಶನಗಳನ್ನು ಕಾಣಬಹುದು.ಇಂದಿಗೂ ಅನೇಕ ಪುಸ್ತಕ

ಟೀ ಬೇಡವೆಂದ ಡಿಸಿಗೆ ಮದ್ಯಪಾನ ಮಾಡುತ್ತೀರಾ!! ಎಂಬ ಆಫರ್ ಕೊಟ್ಟ ಮಹಾರಾಷ್ಟ್ರ ಕೃಷಿ ಸಚಿವ|ಈ ಕಹಾನಿಯ ಡೀಟೇಲ್ಸ್…

ಸಾಮಾನ್ಯವಾಗಿ ಮಾತಾಡೋವಾಗ ಸಣ್ಣ ಪುಟ್ಟ ವಿಷಯಗಳಿಗೆ ಕೆಲವೊಂದು ಮಾತುಗಳು ಬಂದು ಹೋಗುತ್ತದೆ.ಆದರೆ ಇಲ್ಲಿ ದೊಡ್ಡ ಜನರ ನಡುವೆ ವಿಷಯ ಸ್ವಲ್ಪ ದೊಡ್ಡದಾಗೇ ಇದೆ. ಅದೇನೆಂದರೆ ಟೀ ಬೇಡ ಎಂದ ಡಿಸಿಗೆ ಮಹಾರಾಷ್ಟ್ರದ ಕೃಷಿ ಸಚಿವ ಹಾಗಾದರೆ ಮದ್ಯ ಕುಡಿತೀರಾ ಅಂತಾ ಕೇಳಿದ್ದಾರೆ. ಅರೆ! ಹೀಗೇಕೆ

ಹಿಜಾಬ್ ವಿರೋಧಿ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ | 8 ಮಂದಿ ಸಾವು

ಮಾಹ್ಸಾ ಅಮಿನಿ ಅವರ ಮರಣದ 40 ದಿನಗಳ ನೆನಪಿಗಾಗಿ ಬುಧವಾರ ಸಾವಿರಾರು ಸಂಖ್ಯೆಯಲ್ಲಿ ಮೆರವಣಿಗೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಇರಾನ್‌ನ ಭದ್ರತಾ ಪಡೆಗಳು ಗುಂಡು ಹಾರಿಸಿದವು ಎಂದು ತಿಳಿದುಬಂದಿದೆ.ಮಾನವ ಹಕ್ಕುಗಳ ಎನ್‌ಜಿಒ ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಪ್ರಕಾರ ಭದ್ರತಾ ಪಡೆಗಳು

ಎಚ್ಚರ | ರಾತ್ರಿ ಏನಾದರೂ ಈ ವಸ್ತು ತಿಂದರೆ ಖಂಡಿತ ಈ ಸಮಸ್ಯೆ ಅನುಭವಿಸ್ತೀರಿ!!!

ನಾವು ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ನಾವು ಸೇವಿಸುವ ಆಹಾರ ಇತಿ ಮಿತಿಯಲ್ಲಿ ಇರಬೇಕು. ರಾತ್ರಿಯ ಊಟ ನಮಗೆ ಬಹಳ ಮುಖ್ಯವಾಗಿದೆ. ರಾತ್ರಿಯ ಊಟವನ್ನು ಸರಿಯಾದ ವಿಧಾನದಲ್ಲಿ ಮಾಡಬೇಕು. ಅಲ್ಲದೆ ಊಟವನ್ನು ಅತಿರೇಖವಾಗಿ ಸೇವಿಸಿದರೆ ಆಜೀರ್ಣ ಆಗುವ ಸಾಧ್ಯತೆ ಇದೆ. ಇನ್ನು ಕೆಲವರಿಗೆ ಕೆಲವು ಆಹಾರ

Online Job : ಮನೆಯಲ್ಲೇ ಆನ್ಲೈನ್ ಮೂಲಕ ಹಣ ಗಳಿಸುವ ಟ್ರಿಕ್ಸ್ ಇಲ್ಲಿದೆ ನೋಡಿ!!!

ಕೆಲಸ ಇಲ್ಲದೇ ಮನೆಯಲ್ಲಿ ಕುಳಿತು ಚಿಂತೆ ಮಾಡಬೇಕಾಗಿಲ್ಲ, ಅಥವಾ ಯಾವುದೋ ಅನಿವಾರ್ಯತೆಯಿಂದ ಕೆಲಸಕ್ಕೆ ಹೋಗದೆ ಇದ್ದರೆ ಮನೆಯಲ್ಲೇ ಆನ್ಲೈನ್ ಕೆಲಸ ಮಾಡಬಹುದಾಗಿದೆ. ಹೌದು ಮನಸ್ಸಿದ್ದರೆ ಸಾಧಿಸುವ ಛಲವಿದ್ದರೆ ಮನೆಯಲ್ಲೇ ಕುಳಿತು ಹಣ ಸಂಪಾದಿಸಬಹುದು.ನಮ್ಮ ಕೈಯಲ್ಲಿ ಏನು ಸಾಧ್ಯ ಇಲ್ಲ ಎಂದು ಕೈ