Daily Archives

October 25, 2022

ಕಡಬ:ಕೊಂಬಾರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ದಲಿತ ವ್ಯಕ್ತಿಗೆ ಹಲ್ಲೆ-ಬೆದರಿಕೆ ಪ್ರಕರಣ!! ಠಾಣೆಯಲ್ಲಿ ಇಬ್ಬರ ವಿರುದ್ಧ…

ಕಡಬ: ಕ್ಷುಲ್ಲಕ ಕಾರಣಕ್ಕೆ ದಲಿತ ಸಮುದಾಯದ ವ್ಯಕ್ತಿಯೊಬ್ಬರಿಗೆ ವ್ಯಕ್ತಿಗಳಿಬ್ಬರು ಹಲ್ಲೆ ನಡೆಸಿದ ಪ್ರಕರಣವೊಂದು ತಾಲೂಕಿನ ಕೊಂಬಾರು ಎಂಬಲ್ಲಿ ನಡೆದಿದ್ದು, ಹಲ್ಲೆಯಿಂದ ಗಾಯಗೊಂಡ ಕೊಂಬಾರು ಬೊಟ್ಟಡ್ಕ ನಿವಾಸಿ ಮಾಧವ ಎಂಬವರು ಕಡಬ ಆಸ್ಪತ್ರೆಗೆ ದಾಖಲಾಗಿದ್ದು, ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ

ಡಾ| ಡಿ ವೀರೇಂದ್ರ ಹೆಗ್ಗಡೆ ವಿರುದ್ಧ ಸುಳ್ಳು ಆರೋಪ ಪ್ರಕರಣ:ನಾಗರಿಕ ಸೇವಾ ಟ್ರಸ್ಟ್ ನ ಅಧ್ಯಕ್ಷರ ಕ್ಷಮಾಪಣೆಯನ್ನೂ…

ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡಿದ ಆರೋಪದಲ್ಲಿ ನಾಗರಿಕ ಸೇವಾ ಟ್ರಸ್ಟ್ ನ ಅಧ್ಯಕ್ಷರಿಗೆ 3 ತಿಂಗಳ ಸಜೆಯಲ್ಲದೆ, ಕ್ಷೇತ್ರಕ್ಕೆ 4.5ಲಕ್ಷ ರೂಪಾಯಿ ಪರಿಹಾರವನ್ನು ನೀಡಬೇಕು ಎಂಬ ಬೆಳ್ತಂಗಡಿ ನ್ಯಾ ಯಾಲಯದ ಆದೇಶವನ್ನು ಸುಪ್ರಿಂ ಕೋರ್ಟ್ ಎತ್ತಿ ಹಿಡಿದಿದ್ದು ಸೋಮನಾಥ ನಾಯಕ್ ಅವರು

ಕಾರಿನ ಮೇಲೆ ಸುಮಾರು 1 ಲಕ್ಷ ರೂಪಾಯಿಯ ಪಟಾಕಿ ಅಲಂಕರಿಸಿ ಸಿಡಿಸಿದ ಯೂಟ್ಯೂಬರ್ – ವೀಡಿಯೋ ವೈರಲ್

ದೀಪಗಳ ಹಬ್ಬ ದೀಪಾವಳಿಯಂದು ಪ್ರತಿಯೊಂದು ಮನೆಯಲ್ಲೂ ಸಂಭ್ರಮಾಚರಣೆ ಮನೆ ಮಾಡಿರುತ್ತದೆ. ಅದ್ರಲ್ಲೂ ದೀಪಾವಳಿಗೆ ದೀಪಗಳಿಗಿಂತಲೂ ಪಟಾಕಿ ಅಬ್ಬರವೇ ಹೆಚ್ಚು. ಪಟಾಕಿ ಸಿಡಿಸುವ ಮೂಲಕ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಆಚರಿಸುತ್ತಾರೆ.ಇಂದು ಸಾಮಾನ್ಯವಾಗಿ ನೋಡಿದ ಪ್ರಕಾರ, ಯಾವುದೇ ಹಬ್ಬ

ವಿಪರೀತ ಜ್ವರದಿಂದ ಒಂದೇ ಮನೆಯ ಇಬ್ಬರು ಮಕ್ಕಳು ಮೃತ್ಯು

ಬೆಳ್ತಂಗಡಿ : ವಿಪರೀತ ಜ್ವರದಿಂದ ಸಹೋದರರಿಬ್ಬರು 24 ಗಂಟೆಗಳ ಅವಧಿಯಲ್ಲಿ ಮರಣ ಹೊಂದಿದ ಹೃದಯ ವಿದ್ರಾವಕ ಘಟನೆ ಬೆಳ್ತಂಗಡಿ ತಾಲೂಕಿನ ಮದ್ದಡ್ಕದ ಲಾಡಿ ಎಂಬಲ್ಲಿ ನಡೆದಿದೆ.ಸಫ್ಘಾನ್ ಮತ್ತು ಸಿನಾನ್ ಮೃತ ಮಕ್ಕಳು, ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಮಕ್ಕಳಿಗೆ ಮನೆಯಲ್ಲೇ ಇದ್ದ

LIC : 3 ಲಕ್ಷ ಹೂಡಿಕೆ ಮಾಡಿದರೆ ನಿಮಗೆ ದೊರೆಯುತ್ತೆ 14 ಸಾವಿರ ಪಿಂಚಣಿ

ಎಲ್‌ಐಸಿ ಹೂಡಿಕೆಯು ನಮ್ಮ ಸುರಕ್ಷಿತ ಹೂಡಿಕೆಗಳಲ್ಲಿ ಒಂದಾಗಿದೆ. ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಸರಳ ಪಿಂಚಣಿ ಯೋಜನೆಯು ಒಂದೇ ಪ್ರೀಮಿಯಂ ಅನ್ನು ಹೊಂದಿರುವ ಹೂಡಿಕೆಯಾಗಿದೆ.ಜನರಿಗೆ ಜೀವ ವಿಮೆ ಪ್ರಯೋಜನ ನೀಡುವ ಜೊತೆಗೆ ಉಳಿತಾಯ ಮಾಡಲು ಪ್ರೇರೇಪಿಸುತ್ತದೆ.ಪೂರ್ವನಿರ್ಧರಿತ

ಬಂಟ್ವಾಳ : ಬೈಕ್ ‌ಗೆ ಲಾರಿ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು

ಬಂಟ್ವಾಳ;ಬೈಕ್ ಗೆ ಈಚರ್ ಲಾರಿ ಢಿಕ್ಕಿ‌ ಹೊಡೆದ ಪರಿಣಾಮ‌ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬಂಟ್ವಾಳ ಕೊಯಿಲ‌ ಎಂಬಲ್ಲಿ ನಡೆದಿದೆ.ಮಂಗಳೂರಿನ ತೆಂಕ ಮಿಜಾರು ನಿವಾಸಿ ದಿನೇಶ್ ಸೇಮಿತ ಮೃತ ದುರ್ದೈವಿ. ದಿನೇಶ್ ಬೈಕ್ ನಲ್ಲಿ ಮೂಡಬಿದ್ರೆ ಕಡೆಯಿಂದ ಬಂಟ್ವಾಳದ ಕಡೆ ಹೋಗುವಾಗ

ವಿಶ್ವದ ಅತ್ಯಂತ ಕೊಳಕು ಮನುಷ್ಯ ಖ್ಯಾತಿಯ ಅಮೌ ಹಾಜಿ (94) ನಿಧನ

ವಿಶ್ವದ ಅತ್ಯಂತ ಕೊಳಕು ಮನುಷ್ಯ ಎಂದೇ (ಕು) ಖ್ಯಾತಿ ಪಡೆದಿದ್ದ ಇರಾನ್ ನ ವ್ಯಕ್ತಿ ಮೃತಪಟ್ಟಿದ್ದಾರೆ. ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಸ್ನಾನ ಮಾಡಿರದ 94ರ ಹರೆಯದ ಅಮೌ ಹಾಜಿ ನಿಧನರಾದ ಸುದ್ದಿಯನ್ನು ಮಾಧ್ಯಮಗಳು ವರದಿ ಮಾಡಿದೆ.ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಸ್ನಾನ ಮಾಡಿರದ ಅಮೌ ಹಾಜಿ ಅವರು

ಬ್ರಿಟಿಷ್ ಪ್ರಧಾನಿಯಾಗಿ ಆಯ್ಕೆ ಆಗಿದ್ದು ರಿಷಿ ಸುನಕ್, ಶುಭಾಶಯಗಳ ಮಹಾಪೂರ ಹರಿದು ಬರ್ತಿರೋದು ಕ್ರಿಕೆಟರ್ ಆಶಿಶ್…

ಭಾರತೀಯ ಮೂಲದ, ಇನ್ಫೋಸಿಸ್ ನಾರಾಯಣ ಮೂರ್ತಿಯ ಅಳಿಯ ರಿಷಿ ಸುನಕ್ ಬ್ರಿಟನ್‌ನ ನೂತನ ಪ್ರಧಾನಿ ಪಟ್ಟವನ್ನು ಅಲಂಕರಿಸಿದ್ದಾರೆ. ಒಂದು ಕಡೆ ರಿಷಿ ಸುನಕ್ ಭಾರತೀಯ ಮೂಲದವನೆಂದು ತಿಳಿದು ಜನರು ಸಂತಸ ವ್ಯಕ್ತ ಪಡಿಸುತ್ತಿದ್ದಾರೆ. ರಿಷಿ ಸುನಾಕ್ ಬ್ರಿಟಿಷ್ ಪ್ರಧಾನಿಯೆಂಬುವುದು ಖಚಿತವಾಗುತ್ತಿದ್ದಂತೆ

Arecanut :ಅಡಿಕೆ ಕಳ್ಳಸಾಗಾಣಿಕೆ | ಅಡಿಕೆ ಬೆಳೆಗಾರರಿಗೆ ಸಂಕಷ್ಟ | ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಮಧ್ಯಪ್ರವೇಶಕ್ಕೆ…

ರೈತರಿಗೆ ಬೆಳೆ ಬೆಳೆದು ಇಳುವರಿ ಪಡೆಯುವ ನಡುವೆಯೇ ಬೆಲೆ ಇಳಿಕೆ, ಫಸಲಿನ ನಷ್ಟ, ಅಧಿಕ ಮಳೆಯಿಂದ ನಿರೀಕ್ಷಿತ ಫಸಲು ಪಡೆಯಲು ಸಾಧ್ಯವಾಗುತ್ತಿಲ್ಲ.ಈ ನಡುವೆ ತೈವಾನ್, ಥೈಲ್ಯಾಂಡ್, ಮ್ಯಾನ್ಮಾರ್ ಮೊದಲಾದ ದೇಶಗಳಿಂದ ಅಡಿಕೆ ಕಳ್ಳಸಾಗಾಣಿಕೆ ಎಗ್ಗಿಲ್ಲದೆ ನಡೆಯುತ್ತಿರುವ ಕಾರಣದಿಂದ ತ್ರಿಪುರಾ

ಮುಖ್ಯಮಂತ್ರಿಗೇ ಬಿದ್ದ ಚಾಟಿ ಏಟಿನ ರುಚಿ, ಸಿಎಂ ಮಣಿಕಟ್ಟಿಗೆ ಬೀಸಿ ಹೊಡೆದ ಚಾಟಿ !

ಮುಖ್ಯಮಂತ್ರಿಗೇ ಸಕತ್ ಚಾಟಿ ಏಟು ಬಿದ್ದಿದೆ. ಸಿಎಂ ಎಲ್ಲಾದರೂ ಚಾಟಿ ಏಟು ತಿನ್ನುವುದು ಕೇಳಿದ್ದೀರಾ?, ಅದೂ ಅಷ್ಟು ಪೊಲೀಸ್ ಪ್ರೊಟೆಕ್ಷನ್ ಸುತ್ತ ಬಂದೋಬಸ್ತ್ ನಲ್ಲಿ ಇರುವಾಗ? ಆದರೆ, ಇಲ್ಲಿ ಮುಖ್ಯಮಂತ್ರಿ ಚಾಟಿ ಏಟು ತಿಂದಿದ್ದಾರೆ. ಜೋರಾಗಿ ಬೀಸಿ ಹೊಡೆದ ಏಟು ಮುಖ್ಯಮಂತ್ರಿಯ ಮಣಿಕಟ್ಟಿಗೆ