ಕಾಂತಾರ ಸಿನಿಮಾ ಥಿಯೇಟರ್ ಮೇಲೆ ಬರೋಬ್ಬರಿ 200 ಮಂದಿ ಪೊಲೀಸರ ದಾಳಿ, ಕುಟುಂಬದವರ ಸಮ್ಮುಖದಲ್ಲಿ !
ಕಾಂತಾರ ಕಾಂತಾರ ಎಲ್ಲಿ ನೋಡಿದರೂ ಕಾಂತಾರ. ಅದ್ಭುತ ನಟ ನಿರ್ದೇಶಕ ರಿಷಬ್ ಶೆಟ್ಟಿಯ ಕೈ ಚಳಕದಿಂದ ಮೂಡಿ ಬಂದ ಸಿನಿಮಾವೇ ಕಾಂತಾರ. ಎಲ್ಲಾ ಕಡೆ ಕಾಂತಾರದ್ದೇ ಮಾತು. ಸ್ಯಾಂಡಲ್ವುಡ್ ಅಷ್ಟೇ ಅಲ್ಲ, ಕಾಲಿವುಡ್, ಬಾಲಿವುಡ್, ಮಾಲಿವುಡ್, ಟಾಲಿವುಡ್ನಲ್ಲಿಯೂ ಈ ಕ್ರೇಜ್ ಇನ್ನೂ ಹೆಚ್ಚಿದೆ.!-->…