ಪೆರುವಾಜೆ ಕುಂಡಡ್ಕ : ಸಿಡಿಲು ಬಡಿದು ವಿದ್ಯುತ್ ಪರಿಕರ ಸಂಪೂರ್ಣ ಹಾನಿ
ಸುಳ್ಯ : ಪೆರುವಾಜೆ ಗ್ರಾಮದ ಕುಂಡಡ್ಕದಲ್ಲಿ ಮನೆಯೊಂದರ ವಿದ್ಯುತ್ ಪರಿಕರಕ್ಕೆ ಸಿಡಿಲು ಬಡಿದು ಮನೆಯ ವಿದ್ಯುತ್ ಆಧಾರಿತ ಉಪಕರಣಗಳಿಗೆ ಸಂಪೂರ್ಣ ಹಾನಿ ಉಂಟಾದ ಘಟನೆ ಅ.19 ರಂದು ಸಂಭವಿಸಿದೆ.
ಕುಂಡಡ್ಕ ನಿವಾಸಿ ಭಾಸ್ಕರ ಅವರ ಮನೆಯ ವಿದ್ಯುತ್ ಪರಿಕರಕ್ಕೆ ಸಿಡಿಲು ಬಡಿದಿದೆ. ಇದರ ಪರಿಣಾಮ!-->!-->!-->!-->!-->…