Daily Archives

October 12, 2022

ಈಜಿ಼ಯಾಗಿ ಮನೆಯಲ್ಲೇ ಮಾಡಿ ಮಸಾಲೆ ನೆಲಗಡಲೆ

ಮನೆಯಲ್ಲಿಯೇ ಏನಾದ್ರೂ ತಿಂಡಿ ತಿನಿಸುಗಳನ್ನು ಮಾಡಿ ತಿನ್ಬೇಕು ಅಂತ ತುಂಬಾ ಜನಕ್ಕೆ ಆಸೆ ಇರುತ್ತೆ. ಆದ್ರೆ ಎಲ್ಲಾ ಕಾಸ್ಟ್ಲಿ, ಅಥವಾ ತಿಂಡಿ ಮಾಡೋಕೆ ಬರೋಲ್ಲ ಅನ್ನೋ ಕಂಪ್ಲೈಂಟ್ ಇರ್ಬೋದು. ಹಾಗಾಗಿ ಈಜಿ಼ಯಾಗಿ ನಿಮ್ಗೆ ಮನೆಯಲ್ಲಿ ಮಾಡೋ ರೆಸಿಪಿಯನ್ನು ಹೇಳ್ತೀನಿ.ಗರಿ ಗರಿಯಾದ ನೆಲಗಡಲೆ ಅಂತ

8 ತಿಂಗಳ ಹಿಂದೆ ಮದುವೆಯಾದ ಜೋಡಿ | ಹೆಂಡತಿನಾ ತವರು ಮನೆಯಲ್ಲಿ ಬಿಟ್ಟು ಪ್ರೇಯಸಿ ಜೊತೆ ಸುತ್ತಾಡಿದ | ಆಘಾತಕ್ಕೊಳಗಾದ ನವ…

ಒಬ್ಬರಿಗೊಬ್ಬರು ಇಷ್ಟಪಟ್ಟು ಮದುವೆಯಾಗಿದ್ದ ಜೋಡಿ ಅದು. ಮನೆ ಮಂದಿ ತುಂಬಾ ಅದ್ಧೂರಿಯಾಗಿಯೇ ಮದುವೆ ಮಾಡಿ ಕೊಟ್ಟಿದ್ದರು. ಆದರೆ ಮದುವೆಯಾಗಿ ಕೇವಲ 8 ತಿಂಗಳಷ್ಟೇ ಆಗಿತ್ತು. ಕೈಹಿಡಿದ ಮಡದಿಯನ್ನು ಆಕೆಯ ಗಂಡ ತವರು ಮನೆಗೆ ಕಳುಹಿಸಿ, ಪ್ರೇಯಸಿಯ ಜೊತೆ ಸುತ್ತಾಡೋಕೆ ಹೋಗಿದ್ದಾನೆ. ಇಷ್ಟೂ ಸಾಲದು

ನಾಲ್ಕನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿ ಕೊಲೆ | ಚಾಕಲೇಟ್ ನೀಡುವುದಾಗಿ ಕರೆದೊಯ್ದು ಹೀನಾಯ ಕೃತ್ಯ

ನಾಲ್ಕನೇ ತರಗತಿಯ ಬಾಲಕಿಯನ್ನು ವ್ಯಕ್ತಿಯೋರ್ವ ಪುಸಲಾಯಿಸಿ ಕರೆದುಕೊಂಡು ಹೋಗಿ, ಬಾಲಕಿಯ ಮೇಲೆ ಅತ್ಯಾಚಾರ ಮಾಡಿ‌ ಕೊಲೆ ಮಾಡಿದ ಘಟನೆಯೊಂದು ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.ನಾಲ್ಕನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಿದ ಆರೋಪಿ ಕಾಂತರಾಜು (52) ಎಂಬಾತನನ್ನು

ಮದುವೆ ಬಗ್ಗೆ ಕೇಳಿದ ಪ್ರಶ್ನೆ | ವಿದ್ಯಾರ್ಥಿ/ನಿ ಬರೆದ ಉತ್ತರಕ್ಕೆ ಟೀಚರ್ ಕೊಟ್ರು ಸೊನ್ನೆ ಮಾರ್ಕ್ |

ಶಾಲೆ, ಓದು ಇವೆಲ್ಲವೂ ಯಾಕಾದರೂ ಬಂತು?? ಸುಮ್ಮನೆ ಹಾಯಾಗಿ ಮನೆಯಲ್ಲಿ ಆಟ ಆಡಿಕೊಂಡು ಇರಲು ಕೂಡ ಬಿಡುವುದಿಲ್ಲ!! ಮನೆಯವರು ಓದು.. ಓದು ಎಂದು ಬೈದರೆ, ಶಾಲೆಯಲ್ಲಿ ಗುರುಗಳ ಕಾಟ.. ಒಮ್ಮೆ ರಜೆ ಸಿಕ್ಕರೆ ಸಾಕು ಎಂದು ಜಾತಕ ಪಕ್ಷಿಯಂತೆ ಬೈದುಕೊಂಡು ಕಾಯುವ ಅನೇಕ ಮಕ್ಕಳು ಹೀಗೆ ಮನದಲ್ಲಿ ಅಂದು

‘ಯಾರೋ ಹುಟ್ಟಿಸಿದ ಮಗುವಿಗೆ ಇವರು ಹೇಗೆ ಅಪ್ಪ ಆಗುತ್ತಾರೆ..? – ಸಿದ್ದರಾಮಯ್ಯ ವಿರುದ್ಧ ಕಟೀಲ್ ವಾಗ್ದಾಳಿ

ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಗದಗದಲ್ಲಿ ಮಾತನಾಡುತ್ತಾ, ಎಸ್. ಸಿ, ಎಸ್ ಟಿ ಮೀಸಲಾತಿ ನಮ್ಮ ಕೂಸು ಎಂಬ ಸಿದ್ದರಾಮಯ್ಯರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.ಯಾರೋ ಹುಟ್ಟಿಸಿದ ಮಗುವಿಗೆ ಇವರು ಹೇಗೆ ಅಪ್ಪ ಆಗುತ್ತಾರೆ..? ಪಿಎಫ್‌ಐ ಸಂಘಟನೆ ಸಿದ್ದರಾಮಯ್ಯರ ಕೂಸು ಎಂದು

Aadhar Card Renewal : ಆಧಾರ್ ಮಾಡಿ‌ 10 ವರ್ಷ ಆಗಿದೆಯಾ ? ನವೀಕರಿಸಿ – ಯುಐಡಿಎಐ

ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ(UIDAI) ಆಧಾರ್‌ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಭಾರತ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಶಾಸನ ಬದ್ಧ ಪ್ರಾಧಿಕಾರವಾಗಿದೆ.ಭಾರತದ ನಾಗರಿಕರಿಗೆ ಆಧಾರ್‌ ಎನ್ನುವ ವಿಶೇಷ ಗುರುತಿನ ಸಂಖ್ಯೆ(UDI) ನೀಡುವ

Online Shopping : ಆನ್ಲೈನ್ ಮೂಲಕ ಪಾರ್ಸೆಲ್ ತೆಗೆದುಕೊಳ್ಳುವ ಮೊದಲು ಹೀಗೆ ಮಾಡಿದರೆ ಮೋಸ ಹೋಗುವ ಪ್ರಮೇಯ ಬರಲ್ಲ!

ಇತ್ತೀಚಿನ ದಿನಗಳಲ್ಲಿ ಮನೆಯಲ್ಲೆ ಕುಳಿತು ಆರ್ಡರ್ ಮಾಡಿದರೆ ವಸ್ತುಗಳು ಸಲೀಸಾಗಿ ಮನೆಗೆ ತಲುಪುತ್ತವೆ. ಮನೆಗೆ ಬೇಕಾಗುವ ದಿನಸಿ ವಸ್ತುವಿನಿಂದ ಹಿಡಿದು ಮಕ್ಕಳ ಆಟಿಕೆ, ಟಿ.ವಿ, ಲ್ಯಾಪ್ ಟಾಪ್, ರೆಫ್ರಿಜರೇಟರ್ ಹೀಗೆ ನಾನಾ ವಸ್ತುಗಳನ್ನು ಆನ್ಲೈನ್ ನಲ್ಲಿ ಕ್ಷಣ ಮಾತ್ರದಲ್ಲಿ ಹಣ ಪಾವತಿ ಮಾಡಿ ಮನೆ

ಕಡಬ: ಮಗಳ ಕ್ರೀಡಾಕೂಟ ಕಂಡು ಖುಷಿಯಿಂದ ಮನೆಯತ್ತ ಹೆಜ್ಜೆ ಹಾಕುವ ವೇಳೆ ನಡೆದ ದುರ್ಘಟನೆ!! ರೈಲು ಡಿಕ್ಕಿಯಾಗಿ ಗಂಭೀರ…

ಕಡಬ: ಇಲ್ಲಿನ ಸುಬ್ರಹ್ಮಣ್ಯ ರೋಡ್ ನೆಟ್ಟಣ ರೈಲು ನಿಲ್ದಾಣದ ಬಳಿ ಹಳಿ ದಾಟುತ್ತಿದ್ದ ವೇಳೆ ವ್ಯಕ್ತಿಯೊಬ್ಬರಿಗೆ ರೈಲಿನ ಎಂಜಿನ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಮಂಗಳೂರಿನ ಹೆಸರಾಂತ ಖಾಸಗಿ ಎ.ಜೆ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.ಗಾಯಳುವನ್ನು ಐತ್ತೂರು ಓಟೆಕಜೆ ನಿವಾಸಿ ನಾಗಣ್ಣ ಎಂದು

Breakfast Recipe : ಬೆಲ್ಲ ಮತ್ತು ಗಸೆಗಸೆ ಬೀಜದ ಪಂಜಿರಿ ರೆಸಿಪಿ ಡಿಟೇಲ್ಸ್ ಇಲ್ಲಿದೆ!

ಹಬ್ಬವೆಂದಾಗ ಅದರದ್ದೇ ಆದ ಆಚಾರ ವಿಚಾರ ರೂಢಿ ಸಂಪ್ರದಾಯಗಳು ಇರುತ್ತದೆ. ಹಾಗೆಯೇ ಈ ಬಾರಿಯ ಕರ್ವಾ ಚೌತ್ ಹಬ್ಬವನ್ನು ಅಕ್ಟೋಬರ್ 13 ರಂದು ಮಹಿಳೆಯರು ತುಂಬಾ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸುವ ತಯಾರಿಯಲ್ಲಿ ನಿರತರಾಗಿದ್ದಾರೆ. ಅದರಲ್ಲೂ ಕರ್ವಾಚೌತ್ ದಿನದಂದು ಇಡೀ ದಿನ ಉಪವಾಸ ಮಾಡಲಾಗುತ್ತದೆ.

ಮಂಗಳೂರು : KSRTC ಯಿಂದ ಭರ್ಜರಿ ದೀಪಾವಳಿ ಟೂರ್ ಪ್ಯಾಕೇಜ್ ಆಫರ್ !!!

ದಸರಾ ಹಬ್ಬದ ರಂಗು ಮುಗಿಯುತ್ತಿದ್ದಂತೆ, ದೀಪಾವಳಿ ಹಬ್ಬದ ಸಂಭ್ರಮವನ್ನು ಜನರಿಗೆ ದುಪ್ಪಟ್ಟು ಮಾಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಂಗಳೂರು ವಿಶೇಷ ಪ್ಯಾಕೇಜ್ ನೀಡಲು ಅಣಿಯಾಗುತ್ತಿದೆ.ದಸರಾ ಹಬ್ಬದ ಪ್ರಯುಕ್ತ ಟೆಂಪಲ್ ರನ್ ಮಾಡಲು ಅವಕಾಶ ಕಲ್ಪಿಸಿದ ಬೆನ್ನಲ್ಲೇ,