ಕಡಬ : ಸಿಡಿಲು ಬಡಿದು ಮಸೀದಿಗೆ ಹಾನಿ
ಕಡಬ: ಕಡಬ ಸುತ್ತಮುತ್ತ ಮಂಗಳವಾರ ಸಿಡಿಲು ಸಹಿತ ಧಾರಕಾರ ಮಳೆಯಾಗಿದೆ. ತಾಲೂಕಿನ ಕೊಡಿಂಬಾಳ ಗ್ರಾಮದ ಪನ್ಯ ಜುಮ್ಮಾ ಮಸೀದಿಗೆ ಸಿಡಿಲು ಬಡಿದು ಹಾನಿಯಾಗಿದೆ. ಘಟನೆಯಿಂದ ಮಸೀದಿಯ ಒಂದು ಭಾಗದ ಗೊಡೆ ಬಿರುಕು ಉಂಟಾಗಿದೆ.
ವಿದ್ಯುತ್ ಉಪಕರಣ ಹಾನಿಗೊಂಡಿದೆ.
ಹೊಸಕನ್ನಡ ವಾಟ್ಸಪ್ ಗ್ರೂಪ್ಗೆ ಸೇರಿ