ಮೂವತ್ತು ವರ್ಷಗಳ ರಹಸ್ಯ ಬಯಲು-ಹೊಸ ರಕ್ತದ ಗುಂಪು ಪತ್ತೆ!! ಗರ್ಭಿಣಿಯರಲ್ಲಿ ಆತಂಕ-ಸಂಶೋಧಕರು ಹೇಳಿದ್ದೇನು!??
ಅಮೇರಿಕಾದ: ಇಲ್ಲಿನ ಬ್ರಿಸ್ಕಲ್ ವಿಶ್ವವಿದ್ಯಾಲಯದ ಸಂಶೋಧಕರು ಮೂವತ್ತು ವರ್ಷಗಳ ಹಿಂದಿನ ರಹಸ್ಯವೊಂದನ್ನು ಬಹಿರಂಗ ಪಡಿಸುವ ಮೂಲಕ ಹೊಸ ರಕ್ತದ ಗುಂಪನ್ನು ಕಂಡುಹಿಡಿದಿದ್ದಾರೆ.ಆ ಮೂಲಕ 'ER' ಎಂಬ ಹೊಸತೊಂದು ರಕ್ತದ ಗುಂಪು ಸೇರ್ಪಡೆಗೊಂಡಿದ್ದು,ಗರ್ಭಾವಸ್ಥೆಯಲ್ಲಿರುವ ಶಿಶುಗಳಿಗೆ ಮಾರಕವಾಗಲಿದೆ!-->…